
DHFWS Bengaluru Recruitment 2025 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Bengaluru Recruitment 2025 : Details of Vacancies
ಹುದ್ದೆ : ನ್ಯೂರಾಲಜಿಸ್ಟ್/ ಫಿಸಿಸಿಯನ್/ ಮೆಡಿಕಲ್ ಆಫೀಸರ್, ಕನ್ಸಲ್ಟೆಂಟ್, ಪ್ರೋಗ್ರಾಂ ಕೋಆರ್ಡಿನೇಟರ್, ಐಟಿ ಕೋಆರ್ಡಿನೇಟರ್, ಪ್ರೋಗ್ರಾಂ ಅಸಿಸ್ಟಂಟ್ ಕಮ್ ಎಂ&ಇ.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 08 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ |
ನ್ಯೂರಾಲಜಿಸ್ಟ್/ ಫಿಸಿಸಿಯನ್/ ಮೆಡಿಕಲ್ ಆಫೀಸರ್ | 2 |
ಕನ್ಸಲ್ಟೆಂಟ್ | 1 |
ಪ್ರೋಗ್ರಾಂ ಕೋಆರ್ಡಿನೇಟರ್ | 3 |
ಐಟಿ ಕೋಆರ್ಡಿನೇಟರ್ | 1 |
ಪ್ರೋಗ್ರಾಂ ಅಸಿಸ್ಟಂಟ್ ಕಮ್ ಎಂ&ಇ | 1 |
ಶೈಕ್ಷಣಿಕ ಅರ್ಹತೆ :
• ನ್ಯೂರಾಲಜಿಸ್ಟ್/ ಫಿಸಿಸಿಯನ್ ವೈದ್ಯಕೀಯ ಅಧಿಕಾರಿ – ಡಿಎಂ/ ಡಿ.ಎನ್.ಬಿ (ನ್ಯೂರಾಲಜಿ)/ ಎಂ.ಡಿ/ ಡಿ.ಎನ್.ಬಿ ಜನರಲ್ ಮೆಡಿಸಿನ್/ ಎಂ.ಬಿ.ಬಿ.ಎಸ್.
• ಕನ್ಸಲ್ಟೆಂಟ್, ಪ್ರೋಗ್ರಾಂ ಕೋಆರ್ಡಿನೇಟರ್ – ಎಂ.ಬಿ.ಬಿ.ಎಸ್/ ಬಿಡಿಎಸ್/ ಎಂಪಿಹೆಚ್/ ಎಂ.ಡಿ.
• ಐಟಿ ಕೋಆರ್ಡಿನೇಟರ್ – ಬಿಇ/ ಎಂಸಿಎ/ ಎಂ.ಟೆಕ್.
• ಪ್ರೋಗ್ರಾಂ ಅಸಿಸ್ಟಂಟ್ ಕಮ್ ಎಂ&ಇ – ಎಂಬಿಎ/ ಎಂ.ಕಾಂ.
ಉದ್ಯೋಗ ಮಾಹಿತಿ : ಜಿಲ್ಲಾ ಪಂಚಾಯತ್ ನೇಮಕಾತಿ 2025
ವಯೋಮಿತಿ :
• ನ್ಯೂರಾಲಜಿಸ್ಟ್/ ಫಿಸಿಸಿಯನ್/ ಮೆಡಿಕಲ್ ಆಫೀಸರ್ ಹುದ್ದೆಗೆ – ಗರಿಷ್ಠ 60 ವರ್ಷ
• ಉಳಿದ ಹುದ್ದೆಗೆ – ಗರಿಷ್ಠ 45 ವರ್ಷ
ವೇತನ :
ಹುದ್ದೆ | ವೇತನ |
ನ್ಯೂರಾಲಜಿಸ್ಟ್/ ಫಿಸಿಸಿಯನ್/ ಮೆಡಿಕಲ್ ಆಫೀಸರ್ | 60,000 – 1,50,000 |
ಕನ್ಸಲ್ಟೆಂಟ್ | 60,000 |
ಪ್ರೋಗ್ರಾಂ ಕೋಆರ್ಡಿನೇಟರ್ | 60,000 |
ಐಟಿ ಕೋಆರ್ಡಿನೇಟರ್ | 55,000 |
ಪ್ರೋಗ್ರಾಂ ಅಸಿಸ್ಟಂಟ್ ಕಮ್ ಎಂ&ಇ | 35,000 |
ಆಯ್ಕೆ ವಿಧಾನ : ಶಾರ್ಟ್ ಲಿಸ್ಟಿಂಗ್ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ) ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : Mental Health Section, 6th Floor west wing, Arogya Soudha, Magadi Road, Bengaluru – 560023
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 18, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 27, 2025
DHFWS Bengaluru Recruitment 2025 : Important Links
NOTIFICATION & APPLICATION FORM | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.