
KSRLPS Vijayapura Recruitment 2026 : ಕರ್ನಾಟಕ ಸ್ಟೇಟ್ ರೂರಲ್ ಲೈವೆಲಿಹೂಡ್ ಪ್ರಮೋಷನ್ ಸೊಸೈಟಿಯಿಂದ ತಾಲೂಕು ಪ್ರೋಗ್ರಾಂ ಮ್ಯಾನೇಜರ್, ಆಫೀಸ್ ಅಸಿಸ್ಟಂಟ್, ಡಿಸ್ಟ್ರಿಕ್ಟ್ ಮ್ಯಾನೇಜರ್ ಹಾಗೂ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
KSRLPS Vijayapura Recruitment 2026 : Details of Vacancies
ಹುದ್ದೆ :
ತಾಲೂಕು ಪ್ರೋಗ್ರಾಂ ಮ್ಯಾನೇಜರ್, ಡಿಸ್ಟ್ರಿಕ್ಟ್ ಮ್ಯಾನೇಜರ್ ಲೈವೆಲಿಹೂಡ್, ಡಿಸ್ಟ್ರಿಕ್ಟ್ ಮ್ಯಾನೇಜರ್ – ಸೋಶಿಯಲ್ ಮೊಬಿಲೈಜೇಷನ್ & ಸೋಶಿಯಲ್ ಡೆವೆಲಪ್ಮೆಂಟ್, ಆಫೀಸ್ ಅಸಿಸ್ಟಂಟ್, ಬ್ಲಾಕ್ ಮ್ಯಾನೇಜರ್ ನಾನ್ ಫಾರ್ಮ ಲೈವೆಲಿಹೂಡ್, ಬ್ಲಾಕ್ ಮ್ಯಾನೇಜರ್ ಫಾರ್ಮ ಲೈವೆಲಿಹೂಡ್, ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್, ಬ್ಲಾಕ್ ಮ್ಯಾನೇಜರ್ ಎಂಐಎಸ್/ಡಿಇಓ/ಜಿಪಿಎಲ್ಎಫ್ ಅಸಿಸ್ಟಂಟ್.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ವಿಜಯಪುರ ಜಿಲ್ಲೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 22 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ತಾಲೂಕು ಪ್ರೋಗ್ರಾಂ ಮ್ಯಾನೇಜರ್ | 2 |
| ಡಿಸ್ಟ್ರಿಕ್ಟ್ ಮ್ಯಾನೇಜರ್ ಲೈವೆಲಿಹೂಡ್ | 1 |
| ಡಿಸ್ಟ್ರಿಕ್ಟ್ ಮ್ಯಾನೇಜರ್ – ಸೋಶಿಯಲ್ ಮೊಬಿಲೈಜೇಷನ್ & ಸೋಶಿಯಲ್ ಡೆವೆಲಪ್ಮೆಂಟ್ | 1 |
| ಆಫೀಸ್ ಅಸಿಸ್ಟಂಟ್ | 1 |
| ಬ್ಲಾಕ್ ಮ್ಯಾನೇಜರ್ ನಾನ್ ಫಾರ್ಮ ಲೈವೆಲಿಹೂಡ್ | 5 |
| ಬ್ಲಾಕ್ ಮ್ಯಾನೇಜರ್ ಫಾರ್ಮ ಲೈವೆಲಿಹೂಡ್ | 5 |
| ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್ | 5 |
| ಕ್ಲಸ್ಟರ್ ಸೂಪರ್ವೈಸರ್ | 1 |
| ಬ್ಲಾಕ್ ಮ್ಯಾನೇಜರ್ ಎಂಐಎಸ್/ಡಿಇಓ/ಜಿಪಿಎಲ್ಎಫ್ ಅಸಿಸ್ಟಂಟ್ | 1 |
ಶೈಕ್ಷಣಿಕ ಅರ್ಹತೆ :
- ತಾಲೂಕು ಪ್ರೋಗ್ರಾಂ ಮ್ಯಾನೇಜರ್ – ಸ್ನಾತಕೋತ್ತರ ಪದವಿ/ ಪಿಜಿ ಡಿಪ್ಲೊಮಾ.
- ಡಿಸ್ಟ್ರಿಕ್ಟ್ ಮ್ಯಾನೇಜರ್ ಲೈವೆಲಿಹೂಡ್ – ಎಂ.ಎಸ್ಸಿ (ಅಗ್ರಿಕಲ್ಚರ್)/ ಬಿ.ಎಸ್ಸಿ (ಅಗ್ರಿಕಲ್ಚರ್)/ ಸ್ನಾತಕೋತ್ತರ ಪದವಿ.
- ಡಿಸ್ಟ್ರಿಕ್ಟ್ ಮ್ಯಾನೇಜರ್ – ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಇನ್ ಸೋಷಿಯಲ್ ಸೈನ್ಸ್/ ರೂರಲ್ ಡೆವೆಲಪ್ಮೆಂಟ್/ ಎಂ.ಎಸ್.ಡಬ್ಲ್ಯೂ/ ಎಂಬಿಎ/ ಅಗ್ರಿಕಲ್ಚರಲ್ ಸೈನ್ಸ್.
- ಆಫೀಸ್ ಅಸಿಸ್ಟಂಟ್ – ಯಾವುದೇ ಪದವಿ.
- ಬ್ಲಾಕ್ ಮ್ಯಾನೇಜರ್ ನಾನ್ ಫಾರ್ಮ ಲೈವೆಲಿಹೂಡ್ – ಸ್ನಾತಕೋತ್ತರ ಪದವಿ.
- ಬ್ಲಾಕ್ ಮ್ಯಾನೇಜರ್ ಫಾರ್ಮ ಲೈವೆಲಿಹೂಡ್ – ಎಂ.ಎಸ್ಸಿ (ಅಗ್ರಿ)/ ಬಿ.ಎಸ್ಸಿ (ಅಗ್ರಿ)/ಸ್ನಾತಕೋತ್ತರ ಪದವಿ.
- ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್ – ಯಾವುದೇ ಪದವಿ.
- ಕ್ಲಸ್ಟರ್ ಸೂಪರ್ವೈಸರ್ – ಪದವಿ.
- ಬ್ಲಾಕ್ ಮ್ಯಾನೇಜರ್ ಎಂಐಎಸ್/ಡಿಇಓ/ಜಿಪಿಎಲ್ಎಫ್ ಅಸಿಸ್ಟಂಟ್ – ಯಾವುದೇ ಪದವಿ.
ಉದ್ಯೋಗ ಮಾಹಿತಿ : ಆರ್‌ಬಿಐ ಅಸಿಸ್ಟಂಟ್ ನೇಮಕಾತಿ 2026
ವಯಸ್ಸಿನ ಮೀತಿ :
ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
• ಕನಿಷ್ಠ 18 ವರ್ಷ
• ಗರಿಷ್ಠ 45 ವರ್ಷ
ವೇತನ :
| ಹುದ್ದೆ | ವೇತನ |
| ತಾಲೂಕು ಪ್ರೋಗ್ರಾಂ ಮ್ಯಾನೇಜರ್ | – |
| ಡಿಸ್ಟ್ರಿಕ್ಟ್ ಮ್ಯಾನೇಜರ್ ಲೈವೆಲಿಹೂಡ್ | ರೂ. 30,000/- |
| ಡಿಸ್ಟ್ರಿಕ್ಟ್ ಮ್ಯಾನೇಜರ್ – ಸೋಶಿಯಲ್ ಮೊಬಿಲೈಜೇಷನ್ & ಸೋಶಿಯಲ್ ಡೆವೆಲಪ್ಮೆಂಟ್ | – |
| ಆಫೀಸ್ ಅಸಿಸ್ಟಂಟ್ | ರೂ. 20,000/- |
| ಬ್ಲಾಕ್ ಮ್ಯಾನೇಜರ್ ನಾನ್ ಫಾರ್ಮ ಲೈವೆಲಿಹೂಡ್ | ರೂ. 25,000/- |
| ಬ್ಲಾಕ್ ಮ್ಯಾನೇಜರ್ ಫಾರ್ಮ ಲೈವೆಲಿಹೂಡ್ | ರೂ. 25,000/- |
| ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್ | ರೂ. 18,000/- |
| ಕ್ಲಸ್ಟರ್ ಸೂಪರ್ವೈಸರ್ | ರೂ. 18,000/- |
| ಬ್ಲಾಕ್ ಮ್ಯಾನೇಜರ್ ಎಂಐಎಸ್/ಡಿಇಓ/ಜಿಪಿಎಲ್ಎಫ್ ಅಸಿಸ್ಟಂಟ್ | ರೂ. 17,050/- |
ಅನುಭವ :
ಹುದ್ದೆಗೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
• ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಫೆಬ್ರುವರಿ 18, 2026
• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮಾರ್ಚ್ 05, 2026
KSRLPS Vijayapura Recruitment 2026 : Important Links
| NOTIFICATION & APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.