Dhfws Tumkur Recruitment 2021 : ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಮಾಸಿಕ ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Dhfws Tumkur Recruitment 2021 : Details of Vacancies
1) ಹುದ್ದೆ : ಅರಿವಳಿಕೆ ತಜ್ಞರು – 03 ಹುದ್ದೆ
ವಯೋಮಾನ : 70 ವರ್ಷಕ್ಕಿಂತ ಕಡಿಮೆ
ವೇತನ : ಮಾಸಿಕ ರೂ. 1,10,000/-
ಶೈಕ್ಷಣಿಕ ಅರ್ಹತೆ : DA/DNB/MD/(Anaesthesia)
2) ಹುದ್ದೆ : ಮಕ್ಕಳ ತಜ್ಞರು – 02 ಹುದ್ದೆ
ವಯೋಮಾನ : 70 ವರ್ಷಕ್ಕಿಂತ ಕಡಿಮೆ
ವೇತನ : ಮಾಸಿಕ ರೂ. 1,10,000/-
ಶೈಕ್ಷಣಿಕ ಅರ್ಹತೆ : D.M. Neonatology / M.D.Paediatrics
3) ಹುದ್ದೆ : ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು – 03 ಹುದ್ದೆ
ವಯೋಮಾನ : 70 ವರ್ಷಕ್ಕಿಂತ ಕಡಿಮೆ
ವೇತನ : ಮಾಸಿಕ ರೂ. 1,10,000/-
ಶೈಕ್ಷಣಿಕ ಅರ್ಹತೆ : DGO/DNB/MD
4) ಹುದ್ದೆ : ಸ್ಪೆಷಲಿಸ್ಟ್ – 01 ಹುದ್ದೆ
ವಯೋಮಾನ : 50 ವರ್ಷ
ವೇತನ : ಮಾಸಿಕ ರೂ. 1,10,000/-
ಶೈಕ್ಷಣಿಕ ಅರ್ಹತೆ : MD in Medicine Plus Endocrinology or Cardiology
ಉದ್ಯೋಗ ಮಾಹಿತಿ : ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ನೇಮಕಾತಿ
5) ಹುದ್ದೆ : ಫಿಜಿಷಿಯನ್ – 01 ಹುದ್ದೆ
ವಯೋಮಾನ : 50 ವರ್ಷ
ವೇತನ : ಮಾಸಿಕ ರೂ. 1,10,000/-
ಶೈಕ್ಷಣಿಕ ಅರ್ಹತೆ : MD in General Medicine
6) ಹುದ್ದೆ : ಸಾಮಾನ್ಯ ಕರ್ತವ್ಯ ವೈದ್ಯರು – 09 ಹುದ್ದೆ
ವೇತನ : ಮಾಸಿಕ ರೂ. 46,200/-
ಶೈಕ್ಷಣಿಕ ಅರ್ಹತೆ : ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿರಬೇಕು
7) ಹುದ್ದೆ : ವೈದ್ಯಾಧಿಕಾರಿಗಳು – 07 ಹುದ್ದೆ
ವೇತನ : ಮಾಸಿಕ ರೂ. 36,750/-
ಶೈಕ್ಷಣಿಕ ಅರ್ಹತೆ : ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿರಬೇಕು
8) ಹುದ್ದೆ : ಶುಶ್ರೂಷಕರು – 04 ಹುದ್ದೆ
ವಯೋಮಾನ : 40 ವರ್ಷ
ವೇತನ : ಮಾಸಿಕ ರೂ. 14,000/-
ಶೈಕ್ಷಣಿಕ ಅರ್ಹತೆ : ಬಿ.ಎಸ್ಸಿ ನರ್ಸಿಂಗ್/ ಡಿಪ್ಲೊಮಾ ಇನ್ ನರ್ಸಿಂಗ್ ಹೊಂದಿರಬೇಕು
9) ಹುದ್ದೆ : ಆಶಾ ಮೇಲ್ವಿಚಾರಕರು – 01 ಹುದ್ದೆ
ವೇತನ : ಮಾಸಿಕ ರೂ. 10,000/-
ಶೈಕ್ಷಣಿಕ ಅರ್ಹತೆ : ಜಿ.ಎನ್.ಎಂ/ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೊಮಾ ಇನ್ ನರ್ಸಿಂಗ್ ತರಬೇತಿಗಳಲ್ಲಿ ತೇರ್ಗಡೆಯಾಗಿರಬೇಕು.
10) ಹುದ್ದೆ : ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು – 02 ಹುದ್ದೆ
ವೇತನ : ಮಾಸಿಕ ರೂ. 12,600/-
ಶೈಕ್ಷಣಿಕ ಅರ್ಹತೆ : ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿ ಪಡೆದಿರಬೇಕು.
11) ಹುದ್ದೆ : ತಾಂತ್ರಿಕ ಮೇಲ್ವಿಚಾರಕರು – 01 ಹುದ್ದೆ
ವೇತನ : ಮಾಸಿಕ ರೂ. 17,850/-
ಶೈಕ್ಷಣಿಕ ಅರ್ಹತೆ : ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು ಜೊತೆಗೆ 03 ವರ್ಷಗಳ ಪ್ರಯೋಗಶಾಲಾ ತರಬೇತಿ ಪಡೆದಿರಬೇಕು.
ಆಯ್ಕೆ ಪ್ರಕ್ರಿಯೆ : ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
ಸಂದರ್ಶನ ಸ್ಥಳ : ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟಕ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಗಳ ಸಂಕೀರ್ಣ, ಅಮಾನಿಕೆರೆ ಮುಂಭಾಗ, ತುಮಕೂರು
ಸಂದರ್ಶನ ದಿನಾಂಕದ ವಿವರ :
ಅಧಿಸೂಚನೆ ಹೊರಡಿಸಿದ ದಿನಾಂಕ : ಮಾರ್ಚ್ 09, 2021
ನೇರ ಸಂದರ್ಶನ ನಡೆಯುವ ದಿನಾಂಕ : ಮಾರ್ಚ್ 23, 2021
Dhfws Tumkur Recruitment 2021 : Important Links
ಅಧಿಸೂಚನೆ : Click Here
ಕೊನೆಯ ಪದಗಳು :
ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.