ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2024 – DHFWS Uttara Kannada Recruitment 2024

DHFWS Uttara Kannada Recruitment 2024 : ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Uttara Kannada Recruitment 2024 : Details of Vacancies

ಹುದ್ದೆ : ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು, ಫಿಜಿಷಿಯನ್, ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು, ಡೆಂಟಲ್ ಟೆಕ್ನಿಷಿಯನ್, ಡಯಟ್ ಕೌನ್ಸಿಲರ್, ತಾಲೂಕಾ ಆಶಾ ಮೇಲ್ವಿಚಾರಕರು, ಡಿ.ಇ.ಐ.ಸಿ. ಮ್ಯಾನೇಜರ್, ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ), ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್, ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್, ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಮ್ಯಾನೇಜರ್, ತಾಂತ್ರಿಕ ಮೇಲ್ವಿಚಾರಕರು ರಕ್ತ ನಿಧಿ ಕೇಂದ್ರ, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಮತ್ತು ಬ್ಲಾಕ್ ಎಪಿಡೆಮಿಯಾಲಜಿಸ್ಟ್, ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಆಡಿಯೋಲಾಜಿಸ್ಟ್, ಕಿರಿಯ ಆರೋಗ್ಯ ಸಹಾಯಕರು, ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಹೆಚ್.ಡಬ್ಲೂ.ಸಿ), ಶುಶ್ರೂಷಕಿಯರು.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 127 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು331,30,000
ಫಿಜಿಷಿಯನ್31,10,000
ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು2850,000
ಡೆಂಟಲ್ ಟೆಕ್ನಿಷಿಯನ್115,554
ಡಯಟ್ ಕೌನ್ಸಿಲರ್115,964
ತಾಲೂಕಾ ಆಶಾ ಮೇಲ್ವಿಚಾರಕರು214,187
ಡಿ.ಇ.ಐ.ಸಿ. ಮ್ಯಾನೇಜರ್115,000
ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ)114,187
ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್142,000
ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್1
ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಮ್ಯಾನೇಜರ್135,000
ತಾಂತ್ರಿಕ ಮೇಲ್ವಿಚಾರಕರು ರಕ್ತ ನಿಧಿ ಕೇಂದ್ರ117,000
ಆಡಿಯೋಮೆಟ್ರಿಕ್ ಅಸಿಸ್ಟೆಂಟ್115,114
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು114,044
ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಮತ್ತು ಬ್ಲಾಕ್ ಎಪಿಡೆಮಿಯಾಲಜಿಸ್ಟ್530,000
ಜಿಲ್ಲಾ ಕಾರ್ಯಕ್ರಮ ಸಂಯೋಜಕರು142,000
ಆಡಿಯೋಲಾಜಿಸ್ಟ್130,000
ಕಿರಿಯ ಆರೋಗ್ಯ ಸಹಾಯಕರು914,044
ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಹೆಚ್.ಡಬ್ಲೂ.ಸಿ)130,000
ಶುಶ್ರೂಷಕಿಯರು34

ಶೈಕ್ಷಣಿಕ ಅರ್ಹತೆ : ಆಯಾ ಹುದ್ದೆಗಳಿಗೆ ಅನುಗುಣವಾಗಿ ಎಸ್.ಎಸ್.ಎಲ್.ಸಿ/ ಪಿಯುಸಿ/ ಬಿ.ಎಸ್ಸಿ ನ್ಯೂಟ್ರಿಷನ್/ ಬಿ.ಎ ನ್ಯೂಟ್ರಿಷನ್/ ಜಿ.ಎನ್.ಎಂ/ ಎ.ಎನ್.ಎಂ/ ಬಿ.ಎಸ್ಸಿ (ನರ್ಸಿಂಗ್)/ ಸಂಬಂಧಿಸಿದ ತಜ್ಞತೆ ವಿಷಯದಲ್ಲಿ ಎಂ.ಡಿ, ಎಂ.ಎಸ್, ಡಿಪ್ಲೊಮಾ ಪದವಿ/ ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ ಬಿ.ಎ.ಎಂ.ಎಸ್/ ಬಿ.ಹೆಚ್.ಎಂ.ಎಸ್/ ಬಿ.ಯು.ಎಂ‌.ಎಸ್/ ಬಿ.ವೈ.ಎನ್.ಎಸ್/ ಬಿ.ಎಂ.ಎಲ್.ಟಿ/ ಡಿ.ಎಂ.ಎಲ್.ಟಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. (ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಅಧಿಸೂಚನೆಯಲ್ಲಿ ನೀಡಲಾಗಿದೆ)

ಉದ್ಯೋಗ ಮಾಹಿತಿ : KPSC ಇಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಹುದ್ದೆಗಳ ನೇಮಕಾತಿ 2024

ವಯಸ್ಸಿನ ಮೀತಿ :

ಹುದ್ದೆಗರಿಷ್ಠ ವಯಸ್ಸಿನ ಮೀತಿ
ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು55 ವರ್ಷ
ಫಿಜಿಷಿಯನ್50 ವರ್ಷ
ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು55 ವರ್ಷ
ಡೆಂಟಲ್ ಟೆಕ್ನಿಷಿಯನ್40 ವರ್ಷ
ಡಯಟ್ ಕೌನ್ಸಿಲರ್40 ವರ್ಷ
ತಾಲೂಕಾ ಆಶಾ ಮೇಲ್ವಿಚಾರಕರು45 ವರ್ಷ
ಡಿ.ಇ.ಐ.ಸಿ. ಮ್ಯಾನೇಜರ್45 ವರ್ಷ
ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ)45 ವರ್ಷ
ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್45 ವರ್ಷ
ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್
ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಮ್ಯಾನೇಜರ್45 ವರ್ಷ
ತಾಂತ್ರಿಕ ಮೇಲ್ವಿಚಾರಕರು ರಕ್ತ ನಿಧಿ ಕೇಂದ್ರ45 ವರ್ಷ
ಆಡಿಯೋಮೆಟ್ರಿಕ್ ಅಸಿಸ್ಟೆಂಟ್
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರುಸಾ – 35 ವರ್ಷ
ಹಿಂ. ವರ್ಗ – 38 ವರ್ಷ
ಪ.ಜಾ,ಪ.ಪಂ,ಪ್ರ1 – 40 ವರ್ಷ
ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಮತ್ತು ಬ್ಲಾಕ್ ಎಪಿಡೆಮಿಯಾಲಜಿಸ್ಟ್
ಜಿಲ್ಲಾ ಕಾರ್ಯಕ್ರಮ ಸಂಯೋಜಕರು35 ವರ್ಷ
ಆಡಿಯೋಲಾಜಿಸ್ಟ್
ಕಿರಿಯ ಆರೋಗ್ಯ ಸಹಾಯಕರುಸಾ – 35 ವರ್ಷಹಿಂ. ವರ್ಗ – 38 ವರ್ಷಪ.ಜಾ,ಪ.ಪಂ,ಪ್ರ1 – 40 ವರ್ಷ
ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಹೆಚ್.ಡಬ್ಲೂ.ಸಿ)45 ವರ್ಷ
ಶುಶ್ರೂಷಕಿಯರು45 ವರ್ಷ

ಆಯ್ಕೆ ವಿಧಾನ : ರೋಷ್ಠರ್ ಮತ್ತು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಉದ್ಯೋಗ ಮಾಹಿತಿ : ಕೊಂಕಣ ರೈಲ್ವೆ ನೇಮಕಾತಿ 2024

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಅಭ್ಯರ್ಥಿಗಳು ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಪಡೆದುಕೊಳ್ಳಬೇಕು.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.

ಅರ್ಜಿ ವಿತರಿಸುವ & ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕಾರವಾರ.

ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಂಗಣ, ಕಾರವಾರ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ವಿತರಿಸಲು ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 30, 2024
ಅರ್ಜಿಗಳನ್ನು ಪಡೆಯಲು ಕೊನೆಯ ದಿನಾಂಕ : ಅಕ್ಟೋಬರ್ 10, 2024
ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 16, 2024
ಶುಶ್ರೂಷಕಿ ಹುದ್ದೆಗೆ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ : ಅಕ್ಟೋಬರ್ 22, 2024
ಉಳಿದ ಹುದ್ದೆಗಳಿಗೆ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ : ಅಕ್ಟೋಬರ್ 19, 2024

DHFWS Uttara Kannada Recruitment 2024 : Important Links

NOTIFICATIONCLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment