ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ನೇಮಕಾತಿ 2023 – DHFWS Yadgiri Recruitment 2023

DHFWS Yadgiri Recruitment 2023 : ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Yadgiri Recruitment 2023 : Details of Vacancies

ಹುದ್ದೆ : ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞ ವೈದ್ಯರು, ಫಿಜಿಷಿಯನ್, ಕನ್ಸಲ್ಟ್ಂಟ್ ಮೆಡಿಸಿನ್, ಎಂ.ಬಿ.ಬಿ.ಎಸ್. ವೈದ್ಯರು, ಮೆಡಿಕಲ್ ಆಫೀಸರ್, ಡಿಸ್ಟ್ರಿಕ್ಟ್ ಮೈಕ್ರೋಬಯಾಲಜಿಸ್ಟ್, ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್, ಆಯುಷ್ ವೈದ್ಯರು, ಆರ್.ಬಿ.ಎಸ್.ಕೆ ವೈದ್ಯರು, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು (ಎ.ಎನ್.ಎಂ), ಶುಶ್ರೂಷಕ ಅಧಿಕಾರಿ, ಡಯಟ್ ಕೌನ್ಸಲರ್, ಪ್ರಯೋಗಶಾಲಾ ತಂತ್ರಜ್ಞರು, ಡೆಂಟಲ್ ಹೈಜೆನಿಸ್ಟ್, ನೇತ್ರ ಸಹಾಯಕ, ಫಿಜಿಯೊಥೆರಪಿಸ್ಟ್, ಆಡಿಯಾಲಜಿಸ್ಟ್/ ಸ್ಪೀಚ್ ಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಆಪ್ಟೋಮೆಟ್ರಿಸ್ಟ್, ಸೀನಿಯರ್ ಟ್ರಿಟ್ಮೆಂಟ್ ಸುಪರ್ವೈಸರ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 69 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು4130000
ಮಕ್ಕಳ ತಜ್ಞ ವೈದ್ಯರು3+1130000
ಫಿಜಿಷಿಯನ್2110000
ಕನ್ಸಲ್ಟ್ಂಟ್ ಮೆಡಿಸಿನ್1110000
ಎಂ.ಬಿ.ಬಿ.ಎಸ್. ವೈದ್ಯರು7+450000
ಮೆಡಿಕಲ್ ಆಫೀಸರ್346200
ಡಿಸ್ಟ್ರಿಕ್ಟ್ ಮೈಕ್ರೋಬಯಾಲಜಿಸ್ಟ್140000
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್135000
ಆಯುಷ್ ವೈದ್ಯರು225000
ಆರ್.ಬಿ.ಎಸ್.ಕೆ ವೈದ್ಯರು225000
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ118384
ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು (ಎ.ಎನ್.ಎಂ)811500
ಶುಶ್ರೂಷಕ ಅಧಿಕಾರಿ1914000
ಡಯಟ್ ಕೌನ್ಸಲರ್115939
ಪ್ರಯೋಗಶಾಲಾ ತಂತ್ರಜ್ಞರು212839
ಡೆಂಟಲ್ ಹೈಜೆನಿಸ್ಟ್115000
ನೇತ್ರ ಸಹಾಯಕ113800
ಫಿಜಿಯೊಥೆರಪಿಸ್ಟ್125000
ಆಡಿಯಾಲಜಿಸ್ಟ್/ ಸ್ಪೀಚ್ ಥೆರಪಿಸ್ಟ್125000
ಕ್ಲಿನಿಕಲ್ ಸೈಕಾಲಜಿಸ್ಟ್125000
ಆಪ್ಟೋಮೆಟ್ರಿಸ್ಟ್112679
ಸೀನಿಯರ್ ಟ್ರಿಟ್ಮೆಂಟ್ ಸುಪರ್ವೈಸರ್121000

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ಎಸ್.ಎಸ್.ಎಲ್.ಸಿ, ಪದವಿ, ಎಂ.ಬಿ.ಬಿ.ಎಸ್, ಬಿ.ಎ.ಎಂ.ಎಸ್, ಬಿ.ಬಿ.ಎಂ, ಎಂ.ಬಿ.ಎ, ಬಿ.ಎಸ್ಸಿ, ಎಂ.ಎಸ್ಸಿ, ಡಿಪ್ಲೊಮಾ ಇನ್ ನರ್ಸಿಂಗ್, ಬಿ.ಎಸ್ಸಿ ನರ್ಸಿಂಗ್, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. (ಆಯಾ ಹುದ್ದೆಗಳ ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿ ಅಧಿಸೂಚನೆಯಲ್ಲಿ ವಿವರವಾಗಿ ನೀಡಲಾಗಿದೆ)

ಉದ್ಯೋಗ ಮಾಹಿತಿ : ವಾರ್ಡನ್ ಹುದ್ದೆಗಳ ನೇಮಕಾತಿ 2023

ವಯೋಮಾನ :

ಹುದ್ದೆವಯೋಮಾನ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗರಿಷ್ಠ 70 ವರ್ಷ
ಮಕ್ಕಳ ತಜ್ಞ ವೈದ್ಯರುಗರಿಷ್ಠ 60 ವರ್ಷ
ಫಿಜಿಷಿಯನ್
ಕನ್ಸಲ್ಟ್ಂಟ್ ಮೆಡಿಸಿನ್
ಎಂ.ಬಿ.ಬಿ.ಎಸ್. ವೈದ್ಯರುಗರಿಷ್ಠ 40 ವರ್ಷ
ಮೆಡಿಕಲ್ ಆಫೀಸರ್
ಡಿಸ್ಟ್ರಿಕ್ಟ್ ಮೈಕ್ರೋಬಯಾಲಜಿಸ್ಟ್
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್
ಆಯುಷ್ ವೈದ್ಯರುಗರಿಷ್ಠ 40 ವರ್ಷ
ಆರ್.ಬಿ.ಎಸ್.ಕೆ ವೈದ್ಯರುಗರಿಷ್ಠ 45 ವರ್ಷ
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಗರಿಷ್ಠ 40 ವರ್ಷ
ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು (ಎ.ಎನ್.ಎಂ)ಗರಿಷ್ಠ 40 ವರ್ಷ
ಶುಶ್ರೂಷಕ ಅಧಿಕಾರಿಗರಿಷ್ಠ 40-45 ವರ್ಷ
ಡಯಟ್ ಕೌನ್ಸಲರ್ಗರಿಷ್ಠ 40 ವರ್ಷ
ಪ್ರಯೋಗಶಾಲಾ ತಂತ್ರಜ್ಞರುಗರಿಷ್ಠ 40 ವರ್ಷ
ಡೆಂಟಲ್ ಹೈಜೆನಿಸ್ಟ್ಗರಿಷ್ಠ 40 ವರ್ಷ
ನೇತ್ರ ಸಹಾಯಕಗರಿಷ್ಠ 40 ವರ್ಷ
ಫಿಜಿಯೊಥೆರಪಿಸ್ಟ್ಗರಿಷ್ಠ 40 ವರ್ಷ
ಆಡಿಯಾಲಜಿಸ್ಟ್/ ಸ್ಪೀಚ್ ಥೆರಪಿಸ್ಟ್ಗರಿಷ್ಠ 40 ವರ್ಷ
ಕ್ಲಿನಿಕಲ್ ಸೈಕಾಲಜಿಸ್ಟ್ಗರಿಷ್ಠ 40 ವರ್ಷ
ಆಪ್ಟೋಮೆಟ್ರಿಸ್ಟ್ಗರಿಷ್ಠ 40 ವರ್ಷ
ಸೀನಿಯರ್ ಟ್ರಿಟ್ಮೆಂಟ್ ಸುಪರ್ವೈಸರ್ಗರಿಷ್ಠ 40 ವರ್ಷ

ಆಯ್ಕೆ ವಿಧಾನ : ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಅಭ್ಯರ್ಥಿಗಳು ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಪಡೆದುಕೊಳ್ಳಬೇಕು.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಯಾದಗಿರಿ.

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 12, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 15, 2023 ಜುಲೈ 28, 2023

DHFWS Yadgiri Recruitment 2023 : Important Links

NOTIFICATION CLICK HERE
Date Extend Notification Click Here
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment