ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೇಮಕಾತಿ 2023 – Hubli Dharwad Municipal Corporation Recruitment 2023

Hubli Dharwad Municipal Corporation Recruitment 2023 : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಗೌರವಧನದ ಆಧಾರದ ಮೇಲೆ ಸೇವೆಯನ್ನು ಪಡೆದುಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಯ ಹೆಸರು, ಶೈಕ್ಷಣಿಕ ಅರ್ಹತೆ, ವಿದ್ಯಾರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Hubli Dharwad Municipal Corporation Recruitment 2023 : Details of Vacancies

ಹುದ್ದೆ : ವೈದ್ಯರು (ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯರು), ಅರೇ ವೈದ್ಯಕೀಯ ಸಿಬ್ಬಂದಿಗಳು (ಶುಶ್ರೂಷಕಿ/ಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಭೌತಿಕ ಚಿಕಿತ್ಸಕ, ಓಟಿ ತಂತ್ರಜ್ಞರು, ಸಿ.ಎಸ್.ಎಸ್.ಡಿ, ಹೌಸಕಿಫರ್ ಮ್ಯಾನೇಜರ್, ವೈದ್ಯಕೀಯ ದಾಖಲೆ ಅಧಿಕಾರಿ), ಎಲ್.ಡಿ.ಸಿ, ಡ್ರೇಸ್ಸರ್, ವಾರ್ಡಬಾಯ್, ಆಯಾ, ಆಂಬ್ಯುಲೆನ್ಸ್ ವಾಹನ ಚಾಲಕರು

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹುಬ್ಬಳ್ಳಿ, ಧಾರವಾಡದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಶೈಕ್ಷಣಿಕ ಅರ್ಹತೆ :
ಸ್ತ್ರೀರೋಗ ತಜ್ಞರು – ಎಂಡಿ(ಓ.ಬಿ.ಜಿ/ಡಿ.ಎನ್.ಬಿ) ಲಭ್ಯವಿಲ್ಲದಿದ್ದರೆ ಡಿ.ಜಿ.ಓ
ಅರಿವಳಿಕೆ ತಜ್ಞರು – ಎಂಡಿ (ಅನಸ್ಥೇಶಿಯಾ)/ ಡಿ.ಎನ್.ಬಿ ಅಥವಾ ಅನಸ್ಥೇಶಿಯಾದಲ್ಲಿ ಡಿಪ್ಲೋಮಾ
ಸಾಮಾನ್ಯ ಕರ್ತವ್ಯ ವೈದ್ಯರು – ಎಂಬಿಬಿಎಸ್/ ಬಿಎಎಂಎಸ್ ಅನ್ನು ರಾಜ್ಯ ಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು
ಶುಶ್ರೂಷಕಿ/ಕ – ಡಿಪ್ಲೋಮಾ ಜಿ.ಎನ್.ಎಂ/ ಬಿ.ಎಸ್ಸಿ ನರ್ಸಿಂಗ್ ರಾಜ್ಯ ಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು – ಎಎನ್ಎಂ ಕೋರ್ಸನ್ನು ರಾಜ್ಯ ಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು.
ಭೌತಿಕ ಚಿಕಿತ್ಸಕ – ಬಿಪಿಟಿ/ಡಿಪಿಟಿ ರಾಜ್ಯ ಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು
ಓಟಿ ತಂತ್ರಜ್ಞರು – ಓಟಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ.
ಸಿ.ಎಸ್.ಎಸ್.ಡಿ – ಸಿ.ಎಸ್.ಎಸ್.ಡಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ.
ಹೌಸಕಿಫರ್ ಮ್ಯಾನೇಜರ್ – ಡಿಪ್ಲೊಮಾ ಇನ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ವಿದ್ಯಾರ್ಹತೆ.
ವೈದ್ಯಕೀಯ ದಾಖಲೆ ಅಧಿಕಾರಿ – ವೈದ್ಯಕೀಯ ದಾಖಲೆ ತಂತ್ರಜ್ಞ ಅಥವಾ ತತ್ಸಮಾನದಲ್ಲಿ ಡಿಪ್ಲೋಮಾ ಯಾವುದೇ ಪದವಿಯೊಂದಿಗೆ 5 ವರ್ಷಗಳ ಅರ್ಹತೆ.
ಎಲ್.ಡಿ.ಸಿ – ಎಮ್.ಎಸ್. ಆಫೀಸನಲ್ಲಿ ಪ್ರಾವಿಣ್ಯತೆ ಹೊಂದಿರುವ ಯಾವುದೇ ಪದವಿ ಅಥವಾ ಡಿಪ್ಲೊಮಾ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ನೊಂದಿಗೆ ಟ್ಯಾಲಿ ಅನುಭವ.
ಡ್ರೇಸ್ಸರ್, ವಾರ್ಡಬಾಯ್, ಆಯಾ – 8ನೇ ತರಗತಿ ಪಾಸ್ ಮತ್ತು ಮೇಲ್ಪಟ್ಟವರು
ಆಂಬ್ಯುಲೆನ್ಸ್ ವಾಹನ ಚಾಲಕರು – ಹೆವಿ ಡ್ರೈವಿಂಗ್ ಲೈಸೆನ್ಸನೊಂದಿಗೆ 10ನೇ ತರಗತಿ ಪಾಸ್ ಮತ್ತು ಪ್ರಥಮ ಚಿಕಿತ್ಸಾ ಕೋರ್ಸ್ ಹೊಂದಿರಬೇಕು.

ಉದ್ಯೋಗ ಮಾಹಿತಿ : ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2023

ಆಯ್ಕೆ ವಿಧಾನ : ದಾಖಲೆಗಳ ಪರಿಶೀಲನೆ ಮತ್ತು ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಅಭ್ಯರ್ಥಿಗಳು ತಮ್ಮ ಬಯೋ-ಡೇಟಾ ಮತ್ತು ನಡತೆಯ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕೃತದೊಂದಿಗೆ ಹಾಗೂ ಸದರಿ ಹುದ್ದೆಗೆ ಅರ್ಹ ದಾಖಲೆಗಳ ನಕಲು ಪ್ರತಿಗಳ ದೃಡಿಕೃತದೊಂದಿಗೆ ಕಚೇರಿಯ ವಿಳಾಸಕ್ಕೆ ಸಲ್ಲಿಸಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ನವೆಂಬರ್ 06, 2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ನವೆಂಬರ್ 18, 2023
ನೇರ ಸಂದರ್ಶನ ನಡೆಯುವ ದಿನಾಂಕ : ನವೆಂಬರ್ 22, 2023 & ನವೆಂಬರ್ 23, 2023

HDMC Recruitment 2023 : Important Links

NOTIFICATIONCLICK HERE
Telegram Join Link Click Here
WhatsApp Channel Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment