ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿ 2026 – Suvarna Arogya Suraksha Trust Recruitment 2026

Suvarna Arogya Suraksha Trust Recruitment 2026

Suvarna Arogya Suraksha Trust Recruitment 2026 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇಂದ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Suvarna Arogya Suraksha Trust Recruitment 2026 : Details of Vacancies

ಹುದ್ದೆ :

ಪ್ರಾಜೆಕ್ಟ್ ಮ್ಯಾನೇಜರ್ (ಐಟಿ), ಡಾಕ್ಟರ್ಸ್, ಸಿನೀಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್, ಕನ್ಸಲ್ಟೆಂಟ್, ರೀಜನಲ್ ಕನ್ಸಲ್ಟೆಂಟ್, ಅಸಿಸ್ಟೆಂಟ್ ರೀಜನಲ್ ಕನ್ಸಲ್ಟೆಂಟ್, ಐಇಸಿ ಕನ್ಸಲ್ಟೆಂಟ್, ಎಕ್ಸಿಕ್ಯೂಟಿವ್, ಪ್ರಾಜೆಕ್ಟ್ ಮ್ಯಾನೇಜರ್ (ಕೆ.ಎ.ಎಸ್.ಎಸ್ ಸ್ಕೀಮ್), ಟೀಮ್ ಲೀಡರ್, ಪೋರ್ಟಲ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ ಯೂನಿಟ್.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 29 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆ ಹುದ್ದೆಗಳ ಸಂಖ್ಯೆ
ಪ್ರಾಜೆಕ್ಟ್ ಮ್ಯಾನೇಜರ್ (ಐಟಿ)1
ಡಾಕ್ಟರ್ಸ್1
ಸಿನೀಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್9
ಕನ್ಸಲ್ಟೆಂಟ್1
ರೀಜನಲ್ ಕನ್ಸಲ್ಟೆಂಟ್3
ಅಸಿಸ್ಟೆಂಟ್ ರೀಜನಲ್ ಕನ್ಸಲ್ಟೆಂಟ್6
ಐಇಸಿ ಕನ್ಸಲ್ಟೆಂಟ್1
ಎಕ್ಸಿಕ್ಯೂಟಿವ್3
ಪ್ರಾಜೆಕ್ಟ್ ಮ್ಯಾನೇಜರ್ (ಕೆ.ಎ.ಎಸ್.ಎಸ್ ಸ್ಕೀಮ್)1
ಟೀಮ್ ಲೀಡರ್1
ಪೋರ್ಟಲ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ ಯೂನಿಟ್2

ಶೈಕ್ಷಣಿಕ ಅರ್ಹತೆ :

  • ಪ್ರಾಜೆಕ್ಟ್ ಮ್ಯಾನೇಜರ್ (ಐಟಿ) – ಬಿಇ (ಕಂಪ್ಯೂಟರ್ ಸೈನ್ಸ್ &/ ಇನ್ಫಾರ್ಮೇಷನ್ ಸೈನ್ಸ್)
  • ಡಾಕ್ಟರ್ಸ್ – ಎಂಬಿಬಿಎಸ್, ಪಿಜಿ ಡಿಗ್ರಿ/ ಡಿಪ್ಲೊಮಾ.
  • ಸಿನೀಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್ – ಎಂಬಿಬಿಎಸ್, ಪಿಜಿ ಡಿಗ್ರಿ/ ಡಿಪ್ಲೊಮಾ.
  • ಕನ್ಸಲ್ಟೆಂಟ್ – ಸ್ನಾತಕೋತ್ತರ ಪದವಿ, ಎಂಬಿಎ.
  • ರೀಜನಲ್ ಕನ್ಸಲ್ಟೆಂಟ್ – ಎಂಬಿಬಿಎಸ್
  • ಅಸಿಸ್ಟೆಂಟ್ ರೀಜನಲ್ ಕನ್ಸಲ್ಟೆಂಟ್ – ಎಂಬಿಬಿಎಸ್, ಬಿಡಿಎಸ್ ವಿತ್ ಎಂಪಿಹೆಚ್.
  • ಐಇಸಿ ಕನ್ಸಲ್ಟೆಂಟ್ – ಸ್ನಾತಕೋತ್ತರ ಪದವಿ.
  • ಎಕ್ಸಿಕ್ಯೂಟಿವ್ – ಎಂಬಿಬಿಎಸ್, ಬಿಡಿಎಸ್.
  • ಪ್ರಾಜೆಕ್ಟ್ ಮ್ಯಾನೇಜರ್ (ಕೆ.ಎ.ಎಸ್.ಎಸ್ ಸ್ಕೀಮ್) – ಎಂಬಿಬಿಎಸ್ ವಿತ್ ಪಿಜಿ.
  • ಟೀಮ್ ಲೀಡರ್ – ಎಂಬಿಬಿಎಸ್.
  • ಪೋರ್ಟಲ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ ಯೂನಿಟ್ – ಬಿಇ/ ಎಂಸಿಎ, ಬಿಸಿಎ/ ಬಿ.ಎಸ್ಸಿ/ ಡಿಪ್ಲೊಮಾ ಇನ್ ಸಿಎಸ್.

ಉದ್ಯೋಗ ಮಾಹಿತಿ : ಎಕ್ಸಿಮ್ ಬ್ಯಾಂಕ್ ನೇಮಕಾತಿ 2026

ವಯೋಮಾನ :

ಹುದ್ದೆ ವಯೋಮಾನ
ಪ್ರಾಜೆಕ್ಟ್ ಮ್ಯಾನೇಜರ್ (ಐಟಿ)ಗರಿಷ್ಠ 60 ವರ್ಷ
ಡಾಕ್ಟರ್ಸ್ಗರಿಷ್ಠ 65 ವರ್ಷ
ಸಿನೀಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್ಗರಿಷ್ಠ 65 ವರ್ಷ
ಕನ್ಸಲ್ಟೆಂಟ್ಗರಿಷ್ಠ 60 ವರ್ಷ
ರೀಜನಲ್ ಕನ್ಸಲ್ಟೆಂಟ್ಗರಿಷ್ಠ 55 ವರ್ಷ
ಅಸಿಸ್ಟೆಂಟ್ ರೀಜನಲ್ ಕನ್ಸಲ್ಟೆಂಟ್ಗರಿಷ್ಠ 55 ವರ್ಷ
ಐಇಸಿ ಕನ್ಸಲ್ಟೆಂಟ್ಗರಿಷ್ಠ 60 ವರ್ಷ
ಎಕ್ಸಿಕ್ಯೂಟಿವ್ಗರಿಷ್ಠ 65 ವರ್ಷ
ಪ್ರಾಜೆಕ್ಟ್ ಮ್ಯಾನೇಜರ್ (ಕೆ.ಎ.ಎಸ್.ಎಸ್ ಸ್ಕೀಮ್)ಗರಿಷ್ಠ 65 ವರ್ಷ
ಟೀಮ್ ಲೀಡರ್ಗರಿಷ್ಠ 65 ವರ್ಷ
ಪೋರ್ಟಲ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ ಯೂನಿಟ್ಗರಿಷ್ಠ 60 ವರ್ಷ

ವೇತನ :

ಹುದ್ದೆ ವೇತನ
ಪ್ರಾಜೆಕ್ಟ್ ಮ್ಯಾನೇಜರ್ (ಐಟಿ)ರೂ. 1,50,000/-
ಡಾಕ್ಟರ್ಸ್ರೂ. 1,00,000/-
ಸಿನೀಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್ರೂ. 65,000/-
ಕನ್ಸಲ್ಟೆಂಟ್ರೂ. 70,000/-
ರೀಜನಲ್ ಕನ್ಸಲ್ಟೆಂಟ್ರೂ. 60,000/-
ಅಸಿಸ್ಟೆಂಟ್ ರೀಜನಲ್ ಕನ್ಸಲ್ಟೆಂಟ್ರೂ. 50,000/-
ಐಇಸಿ ಕನ್ಸಲ್ಟೆಂಟ್ರೂ. 58,000/-
ಎಕ್ಸಿಕ್ಯೂಟಿವ್ರೂ. 50,000/-
ಪ್ರಾಜೆಕ್ಟ್ ಮ್ಯಾನೇಜರ್ (ಕೆ.ಎ.ಎಸ್.ಎಸ್ ಸ್ಕೀಮ್)ರೂ. 85,000/-
ಟೀಮ್ ಲೀಡರ್ರೂ. 70,000/-
ಪೋರ್ಟಲ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ ಯೂನಿಟ್ರೂ‌. 55,000/-

ಆಯ್ಕೆ ವಿಧಾನ :

ಮೆರಿಟ್ ಆಧಾರದ ಮೇಲೆ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ) ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.

ಸಂದರ್ಶನ ಸ್ಥಳ :

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಸೌಧ, 7ನೇ ಮಹಡಿ, ಮಾಗಡಿ ರಸ್ತೆ, ಬೆಂಗಳೂರು – 560023

ಸಂದರ್ಶನ ನಡೆಯುವ ದಿನಾಂಕದ ವಿವರ :

• ಪ್ರಾಜೆಕ್ಟ್ ಮ್ಯಾನೇಜರ್ (ಐಟಿ), ಕನ್ಸಲ್ಟೆಂಟ್, ಐಇಸಿ ಕನ್ಸಲ್ಟೆಂಟ್, ಪೋರ್ಟಲ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ ಯೂನಿಟ್ ಹುದ್ದೆಗೆ ದಿನಾಂಕ : ಜನವರಿ 31, 2026
• ಉಳಿದ ಹುದ್ದೆಗೆ ದಿನಾಂಕ : ಜನವರಿ 30, 2026

Suvarna Arogya Suraksha Trust Recruitment 2026 : Important Links

NOTIFICATIONCLICK HERE
APPLICATION FORM CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment