
KRCL Recruitment 2026 : ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಇದರಲ್ಲಿ ಅಗತ್ಯವಿರುವ ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್, ಕ್ವಾಲಿಟಿ ಇನ್ಸ್ಪೆಕ್ಟರ್, ಟೆಕ್ನಿಷಿಯನ್, ವೆಹಿಕಲ್ ಡ್ರೈವರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
KRCL Recruitment 2026 : Details of Vacancies
ಹುದ್ದೆ :
ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್, ಕ್ವಾಲಿಟಿ ಇನ್ಸ್ಪೆಕ್ಟರ್, ಟೆಕ್ನಿಷಿಯನ್ (ವೆಲ್ಡರ್, ಫಿಟ್ಟರ್, ಇಓಟಿ ಆಪರೇಟರ್), ವೆಹಿಕಲ್ ಡ್ರೈವರ್, ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್, ಹೈಡ್ರಾ ಆಪರೇಟರ್, ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 132 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್ | 11 |
| ಕ್ವಾಲಿಟಿ ಇನ್ಸ್ಪೆಕ್ಟರ್ | 15 |
| ಟೆಕ್ನಿಷಿಯನ್ (ವೆಲ್ಡರ್) | 16 |
| ಟೆಕ್ನಿಷಿಯನ್ (ಫಿಟ್ಟರ್) | 22 |
| ಟೆಕ್ನಿಷಿಯನ್ (ಇಓಟಿ ಆಪರೇಟರ್) | 16 |
| ವೆಹಿಕಲ್ ಡ್ರೈವರ್ | 4 |
| ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್ | 14 |
| ಹೈಡ್ರಾ ಆಪರೇಟರ್ | 2 |
| ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ | 32 |
ಶೈಕ್ಷಣಿಕ ಅರ್ಹತೆ :
- ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್ – ಡಿಗ್ರಿ/ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್/ ಪ್ರೋಡಕ್ಷನ್ & ಇಂಡಸ್ಟ್ರಿಯಲ್ ಇಂಜಿನಿಯರಿಂಗ್/ ಆಟೋಮೊಬೈಲ್/ ಮ್ಯಾನುಫ್ಯಾಕ್ಚರಿಂಗ್/ ಮೆಕೆಟ್ರಾನಿಕ್ಸ್/ ಮಟೆರಿಯಲ್ ಸೈನ್ಸ್ / ಮೆಟಲರ್ಜಿಕಲ್ ಇಂಜಿನಿಯರಿಂಗ್ ಅರ್ಹತೆ.
- ಕ್ವಾಲಿಟಿ ಇನ್ಸ್ಪೆಕ್ಟರ್ – ಡಿಗ್ರಿ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್/ ಪ್ರೋಡಕ್ಷನ್ & ಇಂಡಸ್ಟ್ರಿಯಲ್ ಇಂಜಿನಿಯರಿಂಗ್/ ಆಟೋಮೊಬೈಲ್/ ಮ್ಯಾನುಫ್ಯಾಕ್ಚರಿಂಗ್/ ಮೆಕೆಟ್ರಾನಿಕ್ಸ್/ ಮಟೆರಿಯಲ್ ಸೈನ್ಸ್/ ಮೆಟಲರ್ಜಿಕಲ್ ಇಂಜಿನಿಯರಿಂಗ್ ಅರ್ಹತೆ.
- ಟೆಕ್ನಿಷಿಯನ್ (ವೆಲ್ಡರ್) – ಐಟಿಐ (ವೆಲ್ಡಿಂಗ್) ಅರ್ಹತೆ.
- ಟೆಕ್ನಿಷಿಯನ್ (ಫಿಟ್ಟರ್) – ಐಟಿಐ ಅರ್ಹತೆ.
- ಟೆಕ್ನಿಷಿಯನ್ (ಇಓಟಿ ಆಪರೇಟರ್) – 10ನೇ ತರಗತಿ/ ಐಟಿಐ ಅರ್ಹತೆ.
- ವೆಹಿಕಲ್ ಡ್ರೈವರ್ – 10ನೇ ತರಗತಿ ಮತ್ತು ಹೆಚ್.ಎಂ.ವಿ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
- ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್ – ಐಟಿಐ ಅರ್ಹತೆ.
- ಹೈಡ್ರಾ ಆಪರೇಟರ್ – ಐಟಿಐ ಅರ್ಹತೆ.
- ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ – 10ನೇ ತರಗತಿ ಅರ್ಹತೆ.
ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆಯಲ್ಲಿ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ 2026
ವಯೋಮಿತಿ :
ದಿನಾಂಕ 01/05/2026ಕ್ಕೆ ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
ವೇತನ :
| ಹುದ್ದೆ | ವೇತನ |
| ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್, ಕ್ವಾಲಿಟಿ ಇನ್ಸ್ಪೆಕ್ಟರ್ | ರೂ. 18,481 – ರೂ. 41,380 |
| ಟೆಕ್ನಿಷಿಯನ್ (ವೆಲ್ಡರ್, ಫಿಟ್ಟರ್, ಇಓಟಿ ಆಪರೇಟರ್), ವೆಹಿಕಲ್ ಡ್ರೈವರ್, ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್, ಹೈಡ್ರಾ ಆಪರೇಟರ್ | ರೂ. 12,025 – ರೂ. 27,100 |
| ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ | ರೂ. 11,392 – ರೂ. 25,700 |
ಆಯ್ಕೆ ವಿಧಾನ :
ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ) ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಗಡೆ ನೀಡಲಾದ ಕಛೇರಿಯ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ಸ್ಥಳ :
Administrative Building, Wagon Repair Workshop, Autonagar, Vadlapudi, Gajuwaka, Visakhapatnam, Andhra Pradesh.
ಸಂದರ್ಶನ ನಡೆಯುವ ದಿನಾಂಕದ ವಿವರ :
• ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್, ಕ್ವಾಲಿಟಿ ಇನ್ಸ್ಪೆಕ್ಟರ್ – ಜೂನ್ 08, 2026
• ಟೆಕ್ನಿಷಿಯನ್ (ವೆಲ್ಡರ್, ಇಓಟಿ ಆಪರೇಟರ್) – ಜೂನ್ 09, 2026
• ಟೆಕ್ನಿಷಿಯನ್ (ಫಿಟ್ಟರ್), ವೆಹಿಕಲ್ ಡ್ರೈವರ್ – ಜೂನ್ 10, 2026
• ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್, ಹೈಡ್ರಾ ಆಪರೇಟರ್ – ಜೂನ್ 11, 2026
• ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ – ಜೂನ್ 12, 2026
Konkan Railway KRCL Recruitment 2026 : Important Links
| NOTIFICATION & APPLICATION FORM | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.