ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2026 – KRCL Recruitment 2026

KRCL Recruitment 2026

KRCL Recruitment 2026 : ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಇದರಲ್ಲಿ ಅಗತ್ಯವಿರುವ ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್, ಕ್ವಾಲಿಟಿ ಇನ್ಸ್‌ಪೆಕ್ಟರ್, ಟೆಕ್ನಿಷಿಯನ್, ವೆಹಿಕಲ್ ಡ್ರೈವರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KRCL Recruitment 2026 : Details of Vacancies

ಹುದ್ದೆ :

ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್, ಕ್ವಾಲಿಟಿ ಇನ್ಸ್‌ಪೆಕ್ಟರ್, ಟೆಕ್ನಿಷಿಯನ್ (ವೆಲ್ಡರ್, ಫಿಟ್ಟರ್, ಇಓಟಿ ಆಪರೇಟರ್), ವೆಹಿಕಲ್ ಡ್ರೈವರ್, ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್, ಹೈಡ್ರಾ ಆಪರೇಟರ್, ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 132 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್11
ಕ್ವಾಲಿಟಿ ಇನ್ಸ್‌ಪೆಕ್ಟರ್15
ಟೆಕ್ನಿಷಿಯನ್ (ವೆಲ್ಡರ್)16
ಟೆಕ್ನಿಷಿಯನ್ (ಫಿಟ್ಟರ್)22
ಟೆಕ್ನಿಷಿಯನ್ (ಇಓಟಿ ಆಪರೇಟರ್)16
ವೆಹಿಕಲ್ ಡ್ರೈವರ್4
ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್14
ಹೈಡ್ರಾ ಆಪರೇಟರ್2
ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ32

ಶೈಕ್ಷಣಿಕ ಅರ್ಹತೆ :

  • ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್ – ಡಿಗ್ರಿ/ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್/ ಪ್ರೋಡಕ್ಷನ್ & ಇಂಡಸ್ಟ್ರಿಯಲ್ ಇಂಜಿನಿಯರಿಂಗ್/ ಆಟೋಮೊಬೈಲ್/ ಮ್ಯಾನುಫ್ಯಾಕ್ಚರಿಂಗ್/ ಮೆಕೆಟ್ರಾನಿಕ್ಸ್/ ಮಟೆರಿಯಲ್ ಸೈನ್ಸ್ / ಮೆಟಲರ್ಜಿಕಲ್ ಇಂಜಿನಿಯರಿಂಗ್ ಅರ್ಹತೆ.
  • ಕ್ವಾಲಿಟಿ ಇನ್ಸ್‌ಪೆಕ್ಟರ್ – ಡಿಗ್ರಿ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್/ ಪ್ರೋಡಕ್ಷನ್ & ಇಂಡಸ್ಟ್ರಿಯಲ್ ಇಂಜಿನಿಯರಿಂಗ್/ ಆಟೋಮೊಬೈಲ್/ ಮ್ಯಾನುಫ್ಯಾಕ್ಚರಿಂಗ್/ ಮೆಕೆಟ್ರಾನಿಕ್ಸ್/ ಮಟೆರಿಯಲ್ ಸೈನ್ಸ್/ ಮೆಟಲರ್ಜಿಕಲ್ ಇಂಜಿನಿಯರಿಂಗ್ ಅರ್ಹತೆ.
  • ಟೆಕ್ನಿಷಿಯನ್ (ವೆಲ್ಡರ್) – ಐಟಿಐ (ವೆಲ್ಡಿಂಗ್) ಅರ್ಹತೆ.
  • ಟೆಕ್ನಿಷಿಯನ್ (ಫಿಟ್ಟರ್) – ಐಟಿಐ ಅರ್ಹತೆ.
  • ಟೆಕ್ನಿಷಿಯನ್ (ಇಓಟಿ ಆಪರೇಟರ್) – 10ನೇ ತರಗತಿ/ ಐಟಿಐ ಅರ್ಹತೆ.
  • ವೆಹಿಕಲ್ ಡ್ರೈವರ್ – 10ನೇ ತರಗತಿ ಮತ್ತು ಹೆಚ್.ಎಂ.ವಿ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
  • ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್ – ಐಟಿಐ ಅರ್ಹತೆ.
  • ಹೈಡ್ರಾ ಆಪರೇಟರ್ – ಐಟಿಐ ಅರ್ಹತೆ.
  • ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ – 10ನೇ ತರಗತಿ ಅರ್ಹತೆ.

ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆಯಲ್ಲಿ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ 2026

ವಯೋಮಿತಿ :

ದಿನಾಂಕ 01/05/2026ಕ್ಕೆ ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ :

• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ

ವೇತನ :

ಹುದ್ದೆವೇತನ
ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್, ಕ್ವಾಲಿಟಿ ಇನ್ಸ್‌ಪೆಕ್ಟರ್ರೂ. 18,481 – ರೂ. 41,380
ಟೆಕ್ನಿಷಿಯನ್ (ವೆಲ್ಡರ್, ಫಿಟ್ಟರ್, ಇಓಟಿ ಆಪರೇಟರ್), ವೆಹಿಕಲ್ ಡ್ರೈವರ್, ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್, ಹೈಡ್ರಾ ಆಪರೇಟರ್ರೂ. 12,025 – ರೂ. 27,100
ಆಫೀಸ್ ಬಾಯ್/ ಹೆಲ್ಪರ್/ ಖಲಾಸಿರೂ. 11,392 – ರೂ. 25,700

ಆಯ್ಕೆ ವಿಧಾನ :

ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ) ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಗಡೆ ನೀಡಲಾದ ಕಛೇರಿಯ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.

ಸಂದರ್ಶನ ಸ್ಥಳ :

Administrative Building, Wagon Repair Workshop, Autonagar, Vadlapudi, Gajuwaka, Visakhapatnam, Andhra Pradesh.

ಸಂದರ್ಶನ ನಡೆಯುವ ದಿನಾಂಕದ ವಿವರ :

• ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್/ ಮೆಕ್ಯಾನಿಕಲ್, ಕ್ವಾಲಿಟಿ ಇನ್ಸ್‌ಪೆಕ್ಟರ್ – ಜೂನ್ 08, 2026
• ಟೆಕ್ನಿಷಿಯನ್ (ವೆಲ್ಡರ್, ಇಓಟಿ ಆಪರೇಟರ್) – ಜೂನ್ 09, 2026
• ಟೆಕ್ನಿಷಿಯನ್ (ಫಿಟ್ಟರ್), ವೆಹಿಕಲ್ ಡ್ರೈವರ್ – ಜೂನ್ 10, 2026
• ಲಿಸ್ಟರ್/ ಫೋರ್ಕ್ಲಿಫ್ಟ್ ಆಪರೇಟರ್, ಹೈಡ್ರಾ ಆಪರೇಟರ್ – ಜೂನ್ 11, 2026
• ಆಫೀಸ್ ಬಾಯ್/ ಹೆಲ್ಪರ್/ ಖಲಾಸಿ – ಜೂನ್ 12, 2026

Konkan Railway KRCL Recruitment 2026 : Important Links

NOTIFICATION & APPLICATION FORM CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment