ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2026 – Belagavi Zilla Panchayat Recruitment 2026

Belagavi Zilla Panchayat Recruitment 2026

Belagavi Zilla Panchayat Recruitment 2026 : ಸಂಜೀವಿನಿ ಕರ್ನಾಟಕ ಸ್ಟೇಟ್ ರೂರಲ್ ಲೈವೆಲಿಹೂಡ್ ಪ್ರಮೋಷನ್ ಸೊಸೈಟಿ ಸಂಸ್ಥೆ ಅಡಿ ಬೆಳಗಾವಿ ಜಿಲ್ಲಾ ಪಂಚಾಯತನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ವಯೋಮಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Belagavi Zilla Panchayat Recruitment 2026 : Details of Vacancies

ಹುದ್ದೆ :

ಡಿಸ್ಟ್ರಿಕ್ಟ್ ಪ್ರೋಗ್ರಾಂ ಮ್ಯಾನೇಜರ್, ಡಿಸ್ಟ್ರಿಕ್ಟ್ ಮ್ಯಾನೇಜರ್ – ಎಸ್.ಎಂ & ಸಿ.ಡಿ, ಡಿಸ್ಟ್ರಿಕ್ಟ್ ಮ್ಯಾನೇಜರ್ – ಫಾರ್ಮ್ ಲೈವೆಲಿಹೂಡ್, ಡಿಸ್ಟ್ರಿಕ್ಟ್ ಮ್ಯಾನೇಜರ್ – ಸ್ಕಿಲ್ & ಎಂಟ್ರೆಪ್ರಿನುಯರ್, ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಓ, ತಾಲೂಕು ಪ್ರೋಗ್ರಾಮ್ ಮ್ಯಾನೇಜರ್, ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ (ಎಸ್‌.ವಿ.ಇ.ಪಿ), ಬ್ಲಾಕ್ ಮ್ಯಾನೇಜರ್ (ಫಾರ್ಮ್), ಬ್ಲಾಕ್ ಮ್ಯಾನೇಜರ್ (ನಾನ್-ಫಾರ್ಮ್), ಕ್ಲಸ್ಟರ್ ಸೂಪರ್ವೈಸರ್, ಕ್ಲಸ್ಟರ್ ಸೂಪರ್ವೈಸರ್ (ಸ್ಕಿಲ್).

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಳಗಾವಿ ಜಿಲ್ಲೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 17 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಡಿಸ್ಟ್ರಿಕ್ಟ್ ಪ್ರೋಗ್ರಾಂ ಮ್ಯಾನೇಜರ್1
ಡಿಸ್ಟ್ರಿಕ್ಟ್ ಮ್ಯಾನೇಜರ್ – ಎಸ್.ಎಂ & ಸಿ.ಡಿ1
ಡಿಸ್ಟ್ರಿಕ್ಟ್ ಮ್ಯಾನೇಜರ್ – ಫಾರ್ಮ್ ಲೈವೆಲಿಹೂಡ್1
ಡಿಸ್ಟ್ರಿಕ್ಟ್ ಮ್ಯಾನೇಜರ್ – ಸ್ಕಿಲ್ & ಎಂಟ್ರೆಪ್ರಿನುಯರ್1
ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಓ1
ತಾಲೂಕು ಪ್ರೋಗ್ರಾಮ್ ಮ್ಯಾನೇಜರ್1
ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ (ಎಸ್‌.ವಿ.ಇ.ಪಿ)1
ಬ್ಲಾಕ್ ಮ್ಯಾನೇಜರ್ (ಫಾರ್ಮ್)4
ಬ್ಲಾಕ್ ಮ್ಯಾನೇಜರ್ (ನಾನ್-ಫಾರ್ಮ್)3
ಕ್ಲಸ್ಟರ್ ಸೂಪರ್ವೈಸರ್1
ಕ್ಲಸ್ಟರ್ ಸೂಪರ್ವೈಸರ್ (ಸ್ಕಿಲ್)2

ಶೈಕ್ಷಣಿಕ ಅರ್ಹತೆ :

  • ಡಿಸ್ಟ್ರಿಕ್ಟ್ ಪ್ರೋಗ್ರಾಂ ಮ್ಯಾನೇಜರ್ – ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಇನ್ ಸೋಷಿಯಲ್ ಸೈನ್ಸ್/ ರೂರಲ್ ಡೆವಲಪ್ಮೆಂಟ್/ ಎಂ.ಎಸ್.ಡಬ್ಲ್ಯೂ/ ಎಂಬಿಎ/ ಅಗ್ರಿಕಲ್ಚರಲ್ ಸೈನ್ಸ್ ಅಥವಾ ತತ್ಸಮಾನ.
  • ಡಿಸ್ಟ್ರಿಕ್ಟ್ ಮ್ಯಾನೇಜರ್ (ಎಸ್.ಎಂ & ಸಿ.ಡಿ) – ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಇನ್ ಸೋಷಿಯಲ್ ಸೈನ್ಸ್/ ರೂರಲ್ ಡೆವಲಪ್ಮೆಂಟ್/ ಎಂ.ಎಸ್.ಡಬ್ಲ್ಯೂ/ ಎಂಬಿಎ/ ಅಗ್ರಿಕಲ್ಚರಲ್ ಸೈನ್ಸ್ ಅಥವಾ ತತ್ಸಮಾನ.
  • ಡಿಸ್ಟ್ರಿಕ್ಟ್ ಮ್ಯಾನೇಜರ್ (ಫಾರ್ಮ್ ಲೈವೆಲಿಹೂಡ್) – ಎಂ.ಎಸ್ಸಿ (ಅಗ್ರಿಕಲ್ಚರ್) & ಅಲೈಡ್ ಸೈನ್ಸಸ್ ಆಫ್ ಫಾರ್ಮ್ ಸೆಕ್ಟರ್ / ಬಿ.ಎಸ್ಸಿ (ಅಗ್ರಿಕಲ್ಚರ್) & ಅಲೈಡ್ ಸೈನ್ಸಸ್ ಆಫ್ ಫಾರ್ಮ್ ಸೆಕ್ಟರ್ / ಮಾಸ್ಟರ್ ಇನ್ ಸೈನ್ಸ್/ ಇನ್ವಿರಾನ್ಮೆಂಟಲ್ ಸೈನ್ಸ್.
  • ಡಿಸ್ಟ್ರಿಕ್ಟ್ ಮ್ಯಾನೇಜರ್ (ಸ್ಕಿಲ್ & ಎಂಟ್ರೆಪ್ರಿನುಯರ್) – ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಇನ್ ಸೋಷಿಯಲ್ ಸೈನ್ಸ್/ ರೂರಲ್ ಡೆವಲಪ್ಮೆಂಟ್/ ಎಂ.ಎಸ್.ಡಬ್ಲ್ಯೂ/ ಎಂಬಿಎ/ ಅಗ್ರಿಕಲ್ಚರಲ್ ಸೈನ್ಸ್ ಅಥವಾ ತತ್ಸಮಾನ.
  • ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಂ ಡಿಇಓ – ಗ್ರಾಜುಯೇಟ್ ಇನ್ ಪ್ರೊಫೆಷನಲ್/ ಯಾವುದೇ ಪೋಸ್ಟ್ ಗ್ರಾಜುಯೇಷನ್.
  • ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ – ಪೋಸ್ಟ್ ಗ್ರಾಜುಯೇಟ್ ಡಿಗ್ರಿ/ ಪಿಜಿ ಡಿಪ್ಲೊಮಾ.
  • ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ (ಎಸ್‌.ವಿ.ಇ.ಪಿ) – ಪೋಸ್ಟ್ ಗ್ರಾಜುಯೇಟ್.
  • ಬ್ಲಾಕ್ ಮ್ಯಾನೇಜರ್ (ಫಾರ್ಮ್) – ಎಂ.ಎಸ್ಸಿ (ಅಗ್ರಿ) & ಅಲೈಡ್ ಸೈನ್ಸಸ್ ಆಫ್ ಫಾರ್ಮ್ ಸೆಕ್ಟರ್/ ಬಿ.ಎಸ್ಸಿ (ಅಗ್ರಿ) & ಅಲೈಡ್ ಸೈನ್ಸಸ್ ಆಫ್ ಫಾರ್ಮ್ ಸೆಕ್ಟರ್.
  • ಬ್ಲಾಕ್ ಮ್ಯಾನೇಜರ್ (ನಾನ್-ಫಾರ್ಮ್) – ಪೋಸ್ಟ್ ಗ್ರಾಜುಯೇಟ್.
  • ಕ್ಲಸ್ಟರ್ ಸೂಪರ್ವೈಸರ್ – ಗ್ರಾಜುಯೇಟ್ .
  • ಕ್ಲಸ್ಟರ್ ಸೂಪರ್ವೈಸರ್ (ಸ್ಕಿಲ್) – ಯಾವುದೇ ಗ್ರಾಜುಯೇಷನ್.

ಉದ್ಯೋಗ ಮಾಹಿತಿ : ಐಬಿಪಿಎಸ್‌ನಿಂದ ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿ 2026

ವಯಸ್ಸಿನ ಮೀತಿ :

ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
• ಕನಿಷ್ಠ 18 ವರ್ಷ
• ಗರಿಷ್ಠ 45 ವರ್ಷ

ವೇತನ :

ಹುದ್ದೆವೇತನ
ಡಿಸ್ಟ್ರಿಕ್ಟ್ ಪ್ರೋಗ್ರಾಂ ಮ್ಯಾನೇಜರ್ರೂ. 35,000/-
ಡಿಸ್ಟ್ರಿಕ್ಟ್ ಮ್ಯಾನೇಜರ್ – ಎಸ್.ಎಂ & ಸಿ.ಡಿರೂ. 30,000/-
ಡಿಸ್ಟ್ರಿಕ್ಟ್ ಮ್ಯಾನೇಜರ್ – ಫಾರ್ಮ್ ಲೈವೆಲಿಹೂಡ್ರೂ. 30,000/-
ಡಿಸ್ಟ್ರಿಕ್ಟ್ ಮ್ಯಾನೇಜರ್ – ಸ್ಕಿಲ್ & ಎಂಟ್ರೆಪ್ರಿನುಯರ್ರೂ. 30,000/-
ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಓರೂ. 20,500/-
ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ರೂ. 28,000/-
ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ (ಎಸ್‌.ವಿ.ಇ.ಪಿ)ರೂ. 28,000/-
ಬ್ಲಾಕ್ ಮ್ಯಾನೇಜರ್ (ಫಾರ್ಮ್)ರೂ. 25,000/-
ಬ್ಲಾಕ್ ಮ್ಯಾನೇಜರ್ (ನಾನ್-ಫಾರ್ಮ್)ರೂ. 25,000/-
ಕ್ಲಸ್ಟರ್ ಸೂಪರ್ವೈಸರ್ರೂ. 18,000/-
ಕ್ಲಸ್ಟರ್ ಸೂಪರ್ವೈಸರ್ (ಸ್ಕಿಲ್)ರೂ. 18,000/-

ಅನುಭವ :

ಹುದ್ದೆಗೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :

• ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಜುಲೈ 01, 2026
• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜುಲೈ 15, 2026

Belagavi Zilla Panchayat Recruitment 2026 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment