BBMP Recruitment 2024 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಆರ್.ಸಿ.ಹೆಚ್, ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಂಬಾಕು ನಿಯಂತ್ರಣ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಅಂಧತ್ವ ನಿವಾರಣಾ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
BBMP Recruitment 2024 : Details of Vacancies
ಹುದ್ದೆ : ಬಯೋ ಮೆಡಿಕಲ್ ಇಂಜಿನಿಯರ್, ಜೋನಲ್ ಪ್ರೋಗ್ರಾಮ್ ಮ್ಯಾನೇಜರ್, ಎಪಿಡೆಮಿಯೋಲಾಜಿಸ್ಟ್, ಪಿ.ಹೆಚ್.ಸಿ.ಓ (ಎ.ಎನ್.ಎಂ), ಹೆಚ್.ಐ.ಓ (ಎಂ.ಹೆಚ್.ಡಬ್ಲ್ಯೂ), ಸ್ಟಾಫ್ ನರ್ಸ, ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಓಬಿಜಿ, ಪಿಡಿಯಾಟ್ರಿಷನ್, ಫಿಜಿಷಿಯನ್, ಅನಾಸ್ಥೆಟಿಸ್ಟ್, ರೆಡಿಯೋಲಾಜಿಸ್ಟ್, ಓಟಿ ಟೆಕ್ನಿಷಿಯನ್, ಆಡಿಯೋಲಾಜಿಸ್ಟ್, ಮೆಡಿಕಲ್ ಆಫೀಸರ್, ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್, ಲ್ಯಾಬ್ ಟೆಕ್ನೋಲಾಜಿಸ್ಟ್, ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್, ಪ್ಯಾರಾ ಮೆಡಿಕಲ್ ವರ್ಕರ್, ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್, ಓಫ್ಥಲ್ಮೊಲೊಜಿಸ್ಟ್, ಕಮ್ಯೂನಿಟಿ ನರ್ಸ್, ಸೈಕಿಯಾಟ್ರಿಕ್ ನರ್ಸ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 444 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಬಯೋ ಮೆಡಿಕಲ್ ಇಂಜಿನಿಯರ್ | 1 | 40,000 |
ಜೋನಲ್ ಪ್ರೋಗ್ರಾಮ್ ಮ್ಯಾನೇಜರ್ | 2 | 20,000 |
ಎಪಿಡೆಮಿಯೋಲಾಜಿಸ್ಟ್ | 1 | 25,000 |
ಪಿ.ಹೆಚ್.ಸಿ.ಓ (ಎ.ಎನ್.ಎಂ) | 154 | 18,523 |
ಹೆಚ್.ಐ.ಓ (ಎಂ.ಹೆಚ್.ಡಬ್ಲ್ಯೂ) | 115 | 18,523 |
ಸ್ಟಾಫ್ ನರ್ಸ | 40 | 18,714 |
ಫಾರ್ಮಾಸಿಸ್ಟ್ | 48 | 18,714 |
ಲ್ಯಾಬ್ ಟೆಕ್ನಿಷಿಯನ್ | 5 | 18,714 |
ಓಬಿಜಿ | 4 | 1,10,000 |
ಪಿಡಿಯಾಟ್ರಿಷನ್ | 2 | 1,10,000 |
ಫಿಜಿಷಿಯನ್ | 5 | 1,10,000 |
ಅನಾಸ್ಥೆಟಿಸ್ಟ್ | 2 | 1,10,000 |
ರೆಡಿಯೋಲಾಜಿಸ್ಟ್ | 6 | 1,10,000 |
ಓಟಿ ಟೆಕ್ನಿಷಿಯನ್ | 1 | 18,714 |
ಆಡಿಯೋಲಾಜಿಸ್ಟ್ | 1 | 30,000 |
ಮೆಡಿಕಲ್ ಆಫೀಸರ್ | 1 | 45,000 |
ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್ | 2 | 21,000 |
ಲ್ಯಾಬ್ ಟೆಕ್ನೋಲಾಜಿಸ್ಟ್ | 4 | 14,000 |
ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ | 6 | 17,850 |
ಪ್ಯಾರಾ ಮೆಡಿಕಲ್ ವರ್ಕರ್ | 2 | 16,800 |
ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ | 1 | 13,136 |
ಓಫ್ಥಲ್ಮೊಲೊಜಿಸ್ಟ್ | 1 | 1,10,000 |
ಕಮ್ಯೂನಿಟಿ ನರ್ಸ್ | 1 | 14,000 |
ಸೈಕಿಯಾಟ್ರಿಕ್ ನರ್ಸ್ | 1 | 14,000 |
ಶೈಕ್ಷಣಿಕ ಅರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಸ್.ಎಸ್.ಎಲ್.ಸಿ, ಪಿಯುಸಿ, ಜಿ.ಎನ್.ಎಂ, ಎ.ಎನ್.ಎಂ, ಎಂ.ಎಸ್ಸಿ, ಬಿ.ಎಸ್ಸಿ, ಡಿಪ್ಲೊಮಾ ಇನ್ ನರ್ಸಿಂಗ್, ಬಿ.ಫಾರ್ಮಾ/ ಡಿ.ಫಾರ್ಮಾ, ಬಿಇ, ಬಿ.ಟೆಕ್, ಎಂ.ಟೆಕ್, ಎಂಬಿಎ, ಎಂಬಿಬಿಎಸ್, ಎಂಡಿ (ಓಬಿಜಿ/ ಪಿಡಿಯಾಟ್ರಿಕ್ಸ್/ ಮೆಡಿಸಿನ್/ ಅನಸ್ಥೇಷಿಯಾ/ ರೆಡಿಯೋಲಾಜಿ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು. (ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ)
ಉದ್ಯೋಗ ಮಾಹಿತಿ : ಕೆಇಎ ಯಿಂದ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ವಯೋಮಾನ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಿನ ಮೀತಿ ನಿಗದಿಪಡಿಸಲಾಗಿದೆ.
• ಓಬಿಜಿ, ಪಿಡಿಯಾಟ್ರಿಷನ್, ಫಿಜಿಷಿಯನ್, ಅನಾಸ್ಥೆಟಿಸ್ಟ್, ರೆಡಿಯೋಲಾಜಿಸ್ಟ್, ಆಡಿಯೋಲಾಜಿಸ್ಟ್, ಮೆಡಿಕಲ್ ಆಫೀಸರ್, ಪ್ಯಾರಾ ಮೆಡಿಕಲ್ ವರ್ಕರ್ – ಗರಿಷ್ಠ 65 ವರ್ಷ
• ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ – ಗರಿಷ್ಠ 50 ವರ್ಷ
• ಬಯೋ ಮೆಡಿಕಲ್ ಇಂಜಿನಿಯರ್, ಜೋನಲ್ ಪ್ರೋಗ್ರಾಮ್ ಮ್ಯಾನೇಜರ್, ಎಪಿಡೆಮಿಯೋಲಾಜಿಸ್ಟ್, ಸ್ಟಾಫ್ ನರ್ಸ, ಓಫ್ಥಲ್ಮೊಲೊಜಿಸ್ಟ್, ಕಮ್ಯೂನಿಟಿ ನರ್ಸ್, ಸೈಕಿಯಾಟ್ರಿಕ್ ನರ್ಸ್ – ಗರಿಷ್ಠ 45 ವರ್ಷ
• ಪಿ.ಹೆಚ್.ಸಿ.ಓ (ಎ.ಎನ್.ಎಂ), ಹೆಚ್.ಐ.ಓ (ಎಂ.ಹೆಚ್.ಡಬ್ಲ್ಯೂ), ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಓಟಿ ಟೆಕ್ನಿಷಿಯನ್, ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ – ಗರಿಷ್ಠ 40 ವರ್ಷ
ಆಯ್ಕೆ ವಿಧಾನ : ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಆಯ್ಕೆ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ವಾಕ್ ಇನ್ ಆಯ್ಕೆ ಪ್ರಕ್ರಿಯೆಗೆ ಹಾಜರಾಗಬೇಕು.
ವಾಕ್ ಇನ್ ಪ್ರಕ್ರಿಯೆ ನಡೆಯುವ ಸ್ಥಳ : ಡಾ|| ರಾಜ್ ಕುಮಾರ್ ಗಾಜಿನ ಮನೆ, ಬಿಬಿಎಂಪಿ ಕೇಂದ್ರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು
ವಾಕ್ ಇನ್ ಪ್ರಕ್ರಿಯೆ ದಿನಾಂಕ :
ವಾಕ್ ಇನ್ ಪ್ರಕ್ರಿಯೆ ನಡೆಯುವ ದಿನಾಂಕ : ಫೆಬ್ರುವರಿ 13, 2024 ರಿಂದ ಫೆಬ್ರುವರಿ 15, 2024ರವರೆಗೆ, ಸಮಯ ಬೆಳಿಗ್ಗೆ 10:30 ರಿಂದ ಸಂಜೆ 4:30 ರವರೆಗೆ
BBMP Recruitment 2024 : Important Links
NOTIFICATION | CLICK HERE |
APPLICATION FORM | CLICK HERE |
Telegram Join Link | Click Here |
WhatsApp Channel Link | Click Here |
ಅಭ್ಯರ್ಥಿಗಳಿಗೆ ಕನ್ನಡ ಭಾಷಾಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ.
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.