ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2025 – DHFWS Bagalkot Recruitment 2025

DHFWS Bagalkot Recruitment 2025

DHFWS Bagalkot Recruitment 2025 : ಬಾಗಲಕೋಟೆ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Bagalkot Recruitment 2025 : Details of Vacancies

ಹುದ್ದೆ : ಅಡಿಯೋಲಾಜಿಸ್ಟ್, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ಕೀಟ ಸಂಗ್ರಾಹಕ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ತಾಲ್ಲೂಕು ಆಶಾ ಮೇಲ್ವಿಚಾರಕರು, ಜಿಲ್ಲಾ ಎಂ & ಇ ವ್ಯವಸ್ಥಾಪಕರು, ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು, ಭೌತ ಚಿಕಿತ್ಸಕರು/ ಫಿಸಿಯೋಥೆರಪಿಸ್ಟ್, ನೇತ್ರ ಸಹಾಯಕರು, ಹಿರಿಯ ಚಿಕಿತ್ಸಾ ಮೇಲ್ವಿಚಾರಕರು, ವೈದ್ಯಾಧಿಕಾರಿಗಳು, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಬ್ಲಾಕ್ ಎಪಿಡೆಮಿಯೊಲಾಜಿಸ್ಟ್, ಆಪ್ತ ಸಮಾಲೋಚಕರು, ಶುಶ್ರೂಷಣಾ ಅಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಇಂಜಿನಿಯರ್-ಸಿವಿಲ್, ವೈದ್ಯಾಧಿಕಾರಿಗಳು, ತಜ್ಞ ವೈದ್ಯರು, ಮಕ್ಕಳ ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬಾಗಲಕೋಟೆ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 131 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಅಡಿಯೋಲಾಜಿಸ್ಟ್1
ಆಡಿಯೋಮೆಟ್ರಿಕ್ ಅಸಿಸ್ಟೆಂಟ್1
ಕೀಟ ಸಂಗ್ರಾಹಕ1
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು1
ತಾಲ್ಲೂಕು ಆಶಾ ಮೇಲ್ವಿಚಾರಕರು2
ಜಿಲ್ಲಾ ಎಂ & ಇ ವ್ಯವಸ್ಥಾಪಕರು1
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು1
ಭೌತ ಚಿಕಿತ್ಸಕರು/ ಫಿಸಿಯೋಥೆರಪಿಸ್ಟ್1
ನೇತ್ರ ಸಹಾಯಕರು1
ಹಿರಿಯ ಚಿಕಿತ್ಸಾ ಮೇಲ್ವಿಚಾರಕರು1
ವೈದ್ಯಾಧಿಕಾರಿಗಳು2
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು8
ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು23
ಬ್ಲಾಕ್ ಎಪಿಡೆಮಿಯೊಲಾಜಿಸ್ಟ್1
ಆಪ್ತ ಸಮಾಲೋಚಕರು1
ಶುಶ್ರೂಷಣಾ ಅಧಿಕಾರಿಗಳು35
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ2
ಇಂಜಿನಿಯರ್-ಸಿವಿಲ್1
ವೈದ್ಯಾಧಿಕಾರಿಗಳು41
ತಜ್ಞ ವೈದ್ಯರು3
ಮಕ್ಕಳ ತಜ್ಞರು1
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು1
ಅರಿವಳಿಕೆ ತಜ್ಞರು1

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, ದ್ವಿತೀಯ ಪಿಯುಸಿ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಬಾಗಲಕೋಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2025

ವಯಸ್ಸಿನ ಮೀತಿ :

ಹುದ್ದೆಗರಿಷ್ಠ ವಯಸ್ಸಿನ ಮೀತಿ
ಅಡಿಯೋಲಾಜಿಸ್ಟ್ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಕೀಟ ಸಂಗ್ರಾಹಕ40 ವರ್ಷ
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು40 ವರ್ಷ
ತಾಲ್ಲೂಕು ಆಶಾ ಮೇಲ್ವಿಚಾರಕರು50 ವರ್ಷ
ಜಿಲ್ಲಾ ಎಂ & ಇ ವ್ಯವಸ್ಥಾಪಕರು35 ವರ್ಷ
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರುಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಭೌತ ಚಿಕಿತ್ಸಕರು/ ಫಿಸಿಯೋಥೆರಪಿಸ್ಟ್40 ವರ್ಷ
ನೇತ್ರ ಸಹಾಯಕರುಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಹಿರಿಯ ಚಿಕಿತ್ಸಾ ಮೇಲ್ವಿಚಾರಕರುಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ವೈದ್ಯಾಧಿಕಾರಿಗಳು45 ವರ್ಷ
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳುಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಆರೋಗ್ಯ ನಿರೀಕ್ಷಣಾ ಅಧಿಕಾರಿಗಳುಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಬ್ಲಾಕ್ ಎಪಿಡೆಮಿಯೊಲಾಜಿಸ್ಟ್45 ವರ್ಷ
ಆಪ್ತ ಸಮಾಲೋಚಕರು45 ವರ್ಷ
ಶುಶ್ರೂಷಣಾ ಅಧಿಕಾರಿಗಳು45 ವರ್ಷ
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ65 ವರ್ಷ
ಇಂಜಿನಿಯರ್-ಸಿವಿಲ್45 ವರ್ಷ
ವೈದ್ಯಾಧಿಕಾರಿಗಳು60 ವರ್ಷ
ತಜ್ಞ ವೈದ್ಯರು50 ವರ್ಷ
ಮಕ್ಕಳ ತಜ್ಞರು45 ವರ್ಷ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು45 ವರ್ಷ
ಅರಿವಳಿಕೆ ತಜ್ಞರು45 ವರ್ಷ

ಆಯ್ಕೆ ವಿಧಾನ : ರೋಸ್ಟರ್ ಕಂ ಮೆರಿಟ್ ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ವೇತನ :

ಹುದ್ದೆವೇತನ
ಅಡಿಯೋಲಾಜಿಸ್ಟ್30,000
ಆಡಿಯೋಮೆಟ್ರಿಕ್ ಅಸಿಸ್ಟೆಂಟ್15,114
ಕೀಟ ಸಂಗ್ರಾಹಕ15,114
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು18,384
ತಾಲ್ಲೂಕು ಆಶಾ ಮೇಲ್ವಿಚಾರಕರು14,187
ಜಿಲ್ಲಾ ಎಂ & ಇ ವ್ಯವಸ್ಥಾಪಕರು30,000
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು15,555
ಭೌತ ಚಿಕಿತ್ಸಕರು/ ಫಿಸಿಯೋಥೆರಪಿಸ್ಟ್25,000
ನೇತ್ರ ಸಹಾಯಕರು14,187
ಹಿರಿಯ ಚಿಕಿತ್ಸಾ ಮೇಲ್ವಿಚಾರಕರು21,000
ವೈದ್ಯಾಧಿಕಾರಿಗಳು46,895
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು14,187
ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು15,397
ಬ್ಲಾಕ್ ಎಪಿಡೆಮಿಯೊಲಾಜಿಸ್ಟ್30,000
ಆಪ್ತ ಸಮಾಲೋಚಕರು14,558
ಶುಶ್ರೂಷಣಾ ಅಧಿಕಾರಿಗಳು14,187
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ12,600
ಇಂಜಿನಿಯರ್-ಸಿವಿಲ್25,000
ವೈದ್ಯಾಧಿಕಾರಿಗಳು75,000
ತಜ್ಞ ವೈದ್ಯರು1,40,000
ಮಕ್ಕಳ ತಜ್ಞರು1,40,000
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು1,40,000
ಅರಿವಳಿಕೆ ತಜ್ಞರು1,40,000

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 03, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 17, 2025

DHFWS Bagalkot Recruitment 2025 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಇತರೆ ಮಾಹಿತಿ : ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು ಹಾಗೂ ತಜ್ಞ ವೈದ್ಯರುಗಳ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಹುದ್ದೆಗಳು ಭರ್ತಿಯಾಗುವವರೆಗೂ ನೇರ ಸಂದರ್ಶನ ಪ್ರತಿ ದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ನಡೆಯಲಿದೆ.

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment