DHFWS Ballari Recruitment 2025 : ಎನ್.ಹೆಚ್.ಎಂ./ ಎನ್.ಯು.ಹೆಚ್.ಎಂ. ಮತ್ತು ಪಿ.ಎಂ.ಅಭೀಮ್ ಕಾರ್ಯಕ್ರಮಗಳಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವೃಂಧದ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Ballari Recruitment 2025 : Details of Vacancies
ಹುದ್ದೆ : ಮೆಡಿಕಲ್ ಆಫೀಸರ್, ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿ, ಪ್ರಯೋಗಶಾಲಾ ತಂತ್ರಜ್ಞರು, ಕಿರಿಯ ಆರೋಗ್ಯ ಸಹಾಯಕರು, ಶುಶ್ರೂಷಕಿಯರು, ಆಡಿಯೋಮೆಟ್ರಿಕ್ ಅಸಿಸ್ಟಂಟ್, ಇನ್ಟ್ರಕ್ಟರ್ ಫಾರ್ ಹೀಯರಿಂಗ್ ಇಂಫೇರ್ಡ್ ಚಿಲ್ಡ್ರನ್.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬಳ್ಳಾರಿ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 48 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ |
ಮೆಡಿಕಲ್ ಆಫೀಸರ್ | 8 |
ವೈದ್ಯಾಧಿಕಾರಿಗಳು | 6 |
ಶುಶ್ರೂಷಣಾಧಿಕಾರಿ | 3+8 |
ಪ್ರಯೋಗಶಾಲಾ ತಂತ್ರಜ್ಞರು | 8 |
ಕಿರಿಯ ಆರೋಗ್ಯ ಸಹಾಯಕರು | 8 |
ಶುಶ್ರೂಷಕಿಯರು | 5 |
ಆಡಿಯೋಮೆಟ್ರಿಕ್ ಅಸಿಸ್ಟಂಟ್ | 1 |
ಇನ್ಟ್ರಕ್ಟರ್ ಫಾರ್ ಹೀಯರಿಂಗ್ ಇಂಫೇರ್ಡ್ ಚಿಲ್ಡ್ರನ್ | 1 |
ಶೈಕ್ಷಣಿಕ ಅರ್ಹತೆ :
• ಮೆಡಿಕಲ್ ಆಫೀಸರ್ – ಎಂ.ಬಿ.ಬಿ.ಎಸ್. ಉತ್ತೀರ್ಣ.
• ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್/ ಬಿ.ಎ.ಎಂ.ಎಸ್.
• ಶುಶ್ರೂಷಣಾಧಿಕಾರಿ – ಎ.ಎಸ್ಸಿ/ ಬಿ.ಎಸ್ಸಿ/ ಡಿಪ್ಲೊಮಾ ಇನ್ ನರ್ಸಿಂಗ್.
• ಪ್ರಯೋಗಶಾಲಾ ತಂತ್ರಜ್ಞರು – ಎಸ್.ಎಸ್.ಎಲ್.ಸಿ ಅಥವಾ ದ್ವಿತೀಯ ಪಿಯುಸಿ (ವಿಜ್ಞಾನ).
• ಕಿರಿಯ ಆರೋಗ್ಯ ಸಹಾಯಕರು – ಎಸ್.ಎಸ್.ಎಲ್.ಸಿ ಅಥವಾ ದ್ವಿತೀಯ ಪಿಯುಸಿ (ವಿಜ್ಞಾನ).
• ಶುಶ್ರೂಷಕಿಯರು – ಬಿ.ಎಸ್ಸಿ ನರ್ಸಿಂಗ್/ ಜಿ.ಎನ್.ಎಂ ತರಬೇತಿ.
• ಆಡಿಯೋಮೆಟ್ರಿಕ್ ಅಸಿಸ್ಟಂಟ್ – 1 ವರ್ಷದ ಡಿಪ್ಲೊಮಾ ಇನ್ ಹೀಯರಿಂಗ್, ಲ್ಯಾಂಗ್ವೇಜ್ & ಸ್ಪೀಚ್ (ಡಿ.ಹೆಚ್.ಎಲ್.ಎಸ್)
• ಇನ್ಟ್ರಕ್ಟರ್ ಫಾರ್ ಹೀಯರಿಂಗ್ ಇಂಫೇರ್ಡ್ ಚಿಲ್ಡ್ರನ್ – ಡಿಪ್ಲೊಮಾ ಇನ್ ಟ್ರೈನಿಂಗ್ ಯಂಗ್ ಡೀಫ್ & ಹೀಯರಿಂಗ್ ಹ್ಯಾಂಡಿಕ್ಯಾಪ್ಡ್.
ಉದ್ಯೋಗ ಮಾಹಿತಿ : ಜಿಲ್ಲಾ ಪಂಚಾಯತ್ ನೇಮಕಾತಿ 2025
ವಯೋಮಾನ :
• ಮೆಡಿಕಲ್ ಆಫೀಸರ್ – ಗರಿಷ್ಠ 65 ವರ್ಷ
• ವೈದ್ಯಾಧಿಕಾರಿಗಳು – ಗರಿಷ್ಠ 45 ವರ್ಷ
• ಶುಶ್ರೂಷಣಾಧಿಕಾರಿ – ಗರಿಷ್ಠ 45 ವರ್ಷ
• ಪ್ರಯೋಗಶಾಲಾ ತಂತ್ರಜ್ಞರು – ಗರಿಷ್ಠ 40 ವರ್ಷ
• ಕಿರಿಯ ಆರೋಗ್ಯ ಸಹಾಯಕರು – ಸಾ. ವರ್ಗ – ಗರಿಷ್ಠ 35 ವರ್ಷ, 2ಎ,2ಬಿ,3ಎ,3ಬಿ – ಗರಿಷ್ಠ 38 ವರ್ಷ, ಪ.ಜಾತಿ,ಪ.ಪಂ.,ಪ್ರ1 – ಗರಿಷ್ಠ 40 ವರ್ಷ
• ಶುಶ್ರೂಷಕಿಯರು – ಗರಿಷ್ಠ 45 ವರ್ಷ
• ಆಡಿಯೋಮೆಟ್ರಿಕ್ ಅಸಿಸ್ಟಂಟ್ – ಗರಿಷ್ಠ 45 ವರ್ಷ
• ಇನ್ಟ್ರಕ್ಟರ್ ಫಾರ್ ಹೀಯರಿಂಗ್ ಇಂಫೇರ್ಡ್ ಚಿಲ್ಡ್ರನ್ – ಗರಿಷ್ಠ 45 ವರ್ಷ
ವೇತನ :
ಹುದ್ದೆ | ವೇತನ |
ಮೆಡಿಕಲ್ ಆಫೀಸರ್ | 46,200-60,000 |
ವೈದ್ಯಾಧಿಕಾರಿಗಳು | 46,894 |
ಶುಶ್ರೂಷಣಾಧಿಕಾರಿ | 15,555-17,059 |
ಪ್ರಯೋಗಶಾಲಾ ತಂತ್ರಜ್ಞರು | 12,525-15,099 |
ಕಿರಿಯ ಆರೋಗ್ಯ ಸಹಾಯಕರು | 14,044-16,886 |
ಶುಶ್ರೂಷಕಿಯರು | 14,186-17,059 |
ಆಡಿಯೋಮೆಟ್ರಿಕ್ ಅಸಿಸ್ಟಂಟ್ | 15,000 |
ಇನ್ಟ್ರಕ್ಟರ್ ಫಾರ್ ಹೀಯರಿಂಗ್ ಇಂಫೇರ್ಡ್ ಚಿಲ್ಡ್ರನ್ | 15,000 |
ಆಯ್ಕೆ ವಿಧಾನ : ಹುದ್ದೆಗಳನ್ನು ಮೆರಿಟ್ ಕಂ ರೋಸ್ಟರ್ ಮೂಲಕ ಭರ್ತಿ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಭರ್ತಿ ಮಾಡಿದ ಅಪ್ಲಿಕೇಷನ್ ಜೊತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಿಸಿ, ಇತರೆ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಕಛೇರಿಯ ವಿಳಾಸಕ್ಕೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕು.
ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಾದ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಸಭಾಂಗಣ, ಬಳ್ಳಾರಿ ಜಿಲ್ಲೆ.
ದಾಖಲಾತಿ ಪರಿಶೀಲನೆ ದಿನಾಂಕದ ವಿವರ :
ದಾಖಲೆಗಳ ಪರಿಶೀಲನೆ ನಡೆಯುವ ದಿನಾಂಕ : ಜನವರಿ 15, 2025 ರಂದು ಬೆಳಿಗ್ಗೆ 09.30 ಗಂಟೆಗೆ
DHFWS Ballari Recruitment 2025 : Important Links
NOTIFICATION & APPLICATION FORM | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.