ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2026 – KSMC Karnataka Recruitment 2026

KSMC Karnataka Recruitment 2026

KSMC Karnataka Recruitment 2026 : ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಕರ್ನಾಟಕದಾದ್ಯಂತ ಇರುವ ತನ್ನ ಗಣಿ/ಘಟಕಗಳಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KSMC Karnataka Recruitment 2026 : Details of Vacancies

ಹುದ್ದೆ :

ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ), ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸಪ್ಲೋರೇಷನ್), ಅಭಿಯಂತರರು (ಪರಿಸರ), ಸಹಾಯಕ ಅಭಿಯಂತರರು (ಮೆಕ್ಯಾನಿಕಲ್), ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್), ಸಹಾಯಕ ಅಭಿಯಂತರರು (ಸಿವಿಲ್), ಸಹಾಯಕ ವ್ಯವಸ್ಥಾಪಕರು (ಸರ್ವೇ), ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್), ಗಣಿ ಮುಂದಾಳು, ಗಣಿ ಸಂಗಾತಿ, ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ (ಐಟಿಐ) (ಟೆಕ್ನೀಷಿಯನ್ ಗ್ರೇಡ್ 2), ಬ್ಲಾಸ್ಟಿಂಗ್ ಹೆಲ್ಫರ್

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 50 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ)3
ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸಪ್ಲೋರೇಷನ್)2
ಅಭಿಯಂತರರು (ಪರಿಸರ)1
ಸಹಾಯಕ ಅಭಿಯಂತರರು (ಮೆಕ್ಯಾನಿಕಲ್)3
ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್)2
ಸಹಾಯಕ ಅಭಿಯಂತರರು (ಸಿವಿಲ್)1
ಸಹಾಯಕ ವ್ಯವಸ್ಥಾಪಕರು (ಸರ್ವೇ)1
ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್)1
ಗಣಿ ಮುಂದಾಳು8
ಗಣಿ ಸಂಗಾತಿ12
ಬ್ಲಾಸ್ಟರ್8
ಸರ್ವೇ ಅಸಿಸ್ಟೆಂಟ್1
ಎಲೆಕ್ಟ್ರಿಷಿಯನ್ (ಐಟಿಐ) (ಟೆಕ್ನೀಷಿಯನ್ ಗ್ರೇಡ್ 2)2
ಬ್ಲಾಸ್ಟಿಂಗ್ ಹೆಲ್ಫರ್5

ಶೈಕ್ಷಣಿಕ ಅರ್ಹತೆ :

  • ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ) – ಡಿಗ್ರಿ ಇನ್ ಮೈನಿಂಗ್ ಇಂಜಿನಿಯರಿಂಗ್.
  • ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸಪ್ಲೋರೇಷನ್) – ಮಾಸ್ಟರ್ಸ್ ಡಿಗ್ರಿ ಇನ್ ಜಿಯೋಲಾಜಿ/ ಅಪ್ಲೈಡ್ ಜಿಯೋಲಾಜಿ/ ಅರ್ಥ್ ಸೈನ್ಸ್.
  • ಅಭಿಯಂತರರು (ಪರಿಸರ) – ಡಿಗ್ರಿ ಇನ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್/ ಮಾಸ್ಟರ್ ಡಿಗ್ರಿ ಇನ್ ಎನ್ವಿರಾನ್ಮೆಂಟಲ್ ಸೈನ್ಸ್.
  • ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) – ಡಿಗ್ರಿ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್.
  • ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್) – ಡಿಗ್ರಿ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್.
  • ಸಹಾಯಕ ಅಭಿಯಂತರರು (ಸಿವಿಲ್) – ಡಿಗ್ರಿ ಇನ್ ಸಿವಿಲ್ ಇಂಜಿನಿಯರಿಂಗ್.
  • ಸಹಾಯಕ ವ್ಯವಸ್ಥಾಪಕರು (ಸರ್ವೇ) – ಡಿಗ್ರಿ ಇನ್ ಸಿವಿಲ್ ಇಂಜಿನಿಯರಿಂಗ್/ ಡಿಪ್ಲೊಮಾ ಇನ್ ಮೈನ್ ಸರ್ವೇಯಿಂಗ್.
  • ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್) – ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್.
  • ಗಣಿ ಮುಂದಾಳು – ಡಿಪ್ಲೊಮಾ ಇನ್ ಮೈನಿಂಗ್ ಇಂಜಿನಿಯರಿಂಗ್.
  • ಗಣಿ ಸಂಗಾತಿ – ಎಸ್.ಎಸ್.ಎಲ್.ಸಿ ಅರ್ಹತೆ. ಮೈನ್ ಮೇಟ್ ಸರ್ಟಿಫಿಕೇಟ್ ಹೊಂದಿರಬೇಕು.
  • ಬ್ಲಾಸ್ಟರ್ – ಅಕ್ಷರಸ್ಥರಾಗಿರಬೇಕು. ಬ್ಲಾಸ್ಟರ್ ಸರ್ಟಿಫಿಕೇಟ್ ಹೊಂದಿರಬೇಕು.
  • ಸರ್ವೇ ಅಸಿಸ್ಟೆಂಟ್ – ಐಟಿಐ (ಮೆಕ್ಯಾನಿಕಲ್) ಸರ್ಟಿಫಿಕೇಟ್/ ಪಿಯುಸಿ ಜೊತೆಗೆ ಸರ್ವೇಯಿಂಗ್ ಅನುಭವ.
  • ಎಲೆಕ್ಟ್ರಿಷಿಯನ್ (ಐಟಿಐ) (ಟೆಕ್ನಿಷಿಯನ್ ಗ್ರೇಡ್ 2) – ಐಟಿಐ (ಇಲೆಕ್ಟ್ರಿಕಲ್) ಸರ್ಟಿಫಿಕೇಟ್.
  • ಬ್ಲಾಸ್ಟಿಂಗ್ ಹೆಲ್ಫರ್ – 7ನೇ ತರಗತಿ ಜೊತೆಗೆ ಗಣಿ/ಕ್ವಾರಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ.

ಉದ್ಯೋಗ ಮಾಹಿತಿ : ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನೇಮಕಾತಿ 2026

ವಯೋಮಾನ :

ಅಭ್ಯರ್ಥಿಗಳು ಗರಿಷ್ಠ 40 ವರ್ಷ ಮೀರಿರಬಾರದು.

ವೇತನ :

ಹುದ್ದೆವೇತನ
ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ)ರೂ. 50,000/-
ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸಪ್ಲೋರೇಷನ್)ರೂ. 47,000/-
ಅಭಿಯಂತರರು (ಪರಿಸರ)ರೂ. 45,000/-
ಸಹಾಯಕ ಅಭಿಯಂತರರು (ಮೆಕ್ಯಾನಿಕಲ್)ರೂ. 45,000/-
ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್)ರೂ. 45,000/-
ಸಹಾಯಕ ಅಭಿಯಂತರರು (ಸಿವಿಲ್)ರೂ. 45,000/-
ಸಹಾಯಕ ವ್ಯವಸ್ಥಾಪಕರು (ಸರ್ವೇ)ರೂ. 40,000/-
ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್)ರೂ. 28,000/-
ಗಣಿ ಮುಂದಾಳುರೂ. 28,000/
ಗಣಿ ಸಂಗಾತಿರೂ. 25,000/-
ಬ್ಲಾಸ್ಟರ್ರೂ. 22,000/-
ಸರ್ವೇ ಅಸಿಸ್ಟೆಂಟ್ರೂ‌. 21,400/-
ಎಲೆಕ್ಟ್ರಿಷಿಯನ್ (ಐಟಿಐ) (ಟೆಕ್ನೀಷಿಯನ್ ಗ್ರೇಡ್ 2)ರೂ. 21,000/-
ಬ್ಲಾಸ್ಟಿಂಗ್ ಹೆಲ್ಫರ್ರೂ. 18,350/-

ಅನುಭವ :

ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ನಿಗದಿತ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ :

ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಉದ್ಯೋಗ ಮಾಹಿತಿ : ನ್ಯಾಶನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಅಸಿಸ್ಟಂಟ್ ಹುದ್ದೆಗಳ ನೇಮಕಾತಿ 2026

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಸಂಸ್ಥೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಸಂಸ್ಥೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.

ಕಛೇರಿ ವಿಳಾಸ :

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, ಟಿ.ಟಿ.ಎಂ.ಸಿ. ಎ ಬ್ಲಾಕ್, 5ನೇ ಮಹಡಿ, ಬಿಎಂಟಿಸಿ ಕಟ್ಟಡ, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು – 560027

ಅರ್ಜಿ ಶುಲ್ಕ :

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಸಂದರ್ಶನದ ದಿನಾಂಕ ಮತ್ತು ವೇಳೆ :

  • ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ), ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸಪ್ಲೋರೇಷನ್), ಅಭಿಯಂತರರು (ಪರಿಸರ), ಸಹಾಯಕ ಅಭಿಯಂತರರು (ಮೆಕ್ಯಾನಿಕಲ್), ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್), ಸಹಾಯಕ ಅಭಿಯಂತರರು (ಸಿವಿಲ್), ಸಹಾಯಕ ವ್ಯವಸ್ಥಾಪಕರು (ಸರ್ವೇ), ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್) – ಜುಲೈ 29, 2026, ಬೆಳಿಗ್ಗೆ 10.30 ಗಂಟೆಗೆ
  • ಗಣಿ ಮುಂದಾಳು, ಗಣಿ ಸಂಗಾತಿ – ಜುಲೈ 30, 2026, ಬೆಳಿಗ್ಗೆ 10.30 ಗಂಟೆಗೆ
  • ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ (ಐಟಿಐ), ಬ್ಲಾಸ್ಟಿಂಗ್ ಹೆಲ್ಫರ್ – ಜುಲೈ 31, 2026, ಬೆಳಿಗ್ಗೆ 10.30 ಗಂಟೆಗೆ

KSMC Karnataka Recruitment 2026 : Important Links

NOTIFICATION & APPLICATION FORM CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment