ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2023 – DHFWS Kalaburagi Recruitment 2023

DHFWS Kalaburagi Recruitment 2023 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಲಬುರಗಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Kalaburagi Recruitment 2023 : Details of Vacancies

ಹುದ್ದೆ : ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು, ಮಕ್ಕಳ ತಜ್ಞ ವೈದ್ಯರು, ಅರಿವಳಿಕೆ ತಜ್ಞ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಮೆಡಿಕಲ್ ಆಫೀಸರ್, ಮಕ್ಕಳ ಆರೋಗ್ಯ ಸಮಾಲೋಚಕರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆಯುಷ್ ವೈದ್ಯರು, RBSK ಆಯುಷ್ ಮಹಿಳಾ ವೈದ್ಯರು, ಸೀನಿಯರ್ ಮೆಡಿಕಲ್ ಆಫೀಸರ್, ಟಿ.ಬಿ.ಹೆಚ್.ವಿ, ಸೈಕಿಯಾಟ್ರಿಸ್ಟ್, ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಆಪ್ತ ಸಮಾಲೋಚಕರು, ಮೋಬೈಲ್ ಐಸಿಟಿಸಿ ವಾಹನ ಚಾಲಕರು

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 71 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು3130000
ಮಕ್ಕಳ ತಜ್ಞ ವೈದ್ಯರು1130000
ಅರಿವಳಿಕೆ ತಜ್ಞ ವೈದ್ಯರು8130000
ಲ್ಯಾಬ್ ಟೆಕ್ನಿಷಿಯನ್116100
ಮೆಡಿಕಲ್ ಆಫೀಸರ್1550000
ಆರ್.ಎಂ.ಎನ್.ಸಿ.ಹೆಚ್+ಎ ಕೌನ್ಸೆಲರ್114000
ಮಕ್ಕಳ ಆರೋಗ್ಯ ಸಮಾಲೋಚಕರು115939
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ511500
ಆಯುಷ್ ವೈದ್ಯರು646895
RBSK ಆಯುಷ್ ಮಹಿಳಾ ವೈದ್ಯರು246895
ಸೀನಿಯರ್ ಮೆಡಿಕಲ್ ಆಫೀಸರ್147000
ಟಿ.ಬಿ.ಹೆಚ್.ವಿ117850
ಸೈಕಿಯಾಟ್ರಿಸ್ಟ್1110000
ತಜ್ಞ ವೈದ್ಯರು1110000
ವೈದ್ಯಾಧಿಕಾರಿಗಳು1546200
ಶುಶ್ರೂಷಕರು414000
ಪ್ರಯೋಗಶಾಲಾ ತಂತ್ರಜ್ಞರು316100
ಆಪ್ತ ಸಮಾಲೋಚಕರು115939
ಮೋಬೈಲ್ ಐಸಿಟಿಸಿ ವಾಹನ ಚಾಲಕರು118000

ಶೈಕ್ಷಣಿಕ ಅರ್ಹತೆ :
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು – ಡಿಜಿಓ/ಡಿ.ಎಮಕ್ಕಳ ತಜ್ಞ ವೈದ್ಯರ)

ಮಕ್ಕಳ ತಜ್ಞ ವೈದ್ಯರು – ಡಿಎಂ ನಿಯೋನಟಾಲಜಿ, ಫೆಲೋಶಿಪ್ ಇನ್ ನಿಯೋನಟಾಲಜಿ, ಎಂ.ಡಿ ಪಿಡಿಯಾಟ್ರಿಕಸ್/ ಡಿ.ಎನ್.ಬಿ (ಮಕ್ಕಳ ಆರೋಗ್ಯ)/ ಡಿ.ಸಿ.ಹೆಚ್

ಅರಿವಳಿಕೆ ತಜ್ಞ ವೈದ್ಯರು – ಡಿಎ/ ಡಿ.ಎನ್.ಬಿ/ ಎಂ.ಡಿ (ಅನಸ್ತೇಶಿಯಾ)

ಲ್ಯಾಬ್ ಟೆಕ್ನಿಷಿಯನ್ – ಎಸ್.ಎಸ್.ಎಲ್.ಸಿ ಮತ್ತು ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಿಷಿಯನ್ ಅಥವಾ ಪಿಯುಸಿ ಮತ್ತು ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಿಷಿಯನ್

ಮೆಡಿಕಲ್ ಆಫೀಸರ್ (ಎಂ.ಬಿ.ಬಿ.ಎಸ್ ಡಾಕ್ಟರ್ಸ್) – ಎಂ.ಬಿ.ಬಿ.ಎಸ್ ಪದವಿ ಜೊತೆಗೆ ಕೆ.ಎಂ.ಸಿ ನೊಂದಣಿ ಹೊಂದಿರಬೇಕು.

ಮಕ್ಕಳ ಆರೋಗ್ಯ ಸಮಾಲೋಚಕರು – ಸ್ನಾತಕ ಪದವಿ ಹೊಂದಿರಬೇಕು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – ಕಿ.ಮ.ಆ ಸಹಾಯಕಿಯ ತರಬೇತಿಯನ್ನು ಪಡೆದಿರಬೇಕು.

ಆಯುಷ್ ವೈದ್ಯರು – ಬಿಎಎಂಎಸ್/ಬಿ.ಹೆಚ್.ಎಂ.ಎಸ್/ಬಿ.ಎನ್.ವೈಯ್.ಎಸ್/ಬಿ..ಯು.ಎಂ.ಎಸ್/ ಸಿದ್ಧ ವೈದ್ಯ ಪದ್ಧತಿಯಲ್ಲಿ ಪದವಿ ಹೊಂದಿರಬೇಕು.

RBSK ಆಯುಷ್ ಮಹಿಳಾ ವೈದ್ಯರು – ಬಿ.ಎ.ಎಮ್.ಎಸ್ ಕಡ್ಡಾಯ ಹೌಸಮನ್ ಸಿಪ್ ಮುಗಿಸಿರಬೇಕು.

ಸೀನಿಯರ್ ಮೆಡಿಕಲ್ ಆಫೀಸರ್ – ಎಂ.ಬಿ.ಬಿ.ಎಸ್ ಪದವಿ ಹೊಂದಿರಬೇಕು.

ಟಿ.ಬಿ.ಹೆಚ್.ವಿ – ಸೈನ್ಸ್ ಪದವಿ ಪಡೆದಿರಬೇಕು

ಸೈಕಿಯಾಟ್ರಿಸ್ಟ್ – ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಇನ್ ಸೈಕಿಯಾಟ್ರಿ ಅಥವಾ ಡಿ.ಎನ್.ಬಿ ಸೈಕಿಯಾಟ್ರಿ ಅಥವಾ ಡಿಪಿಎಂ

ತಜ್ಞ ವೈದ್ಯರು – ಎಂ.ಬಿ.ಬಿ.ಎಸ್, ಎಂ.ಡಿ

ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್

ಶುಶ್ರೂಷಕರು – ಜಿ.ಎನ್.ಎಂ

ಪ್ರಯೋಗಾಲಯ ತಂತ್ರಜ್ಞರು – ಪಿಯುಸಿ ಜೊತೆಗೆ ಡಿ.ಎಂ.ಎಲ್.ಟಿ

ಆಪ್ತ ಸಮಾಲೋಚಕರು – ವಿಜ್ಞಾನ ವಿಷಯದಲ್ಲಿ ಪದವಿ

ಮೋಬೈಲ್ ಐಸಿಟಿಸಿ ವಾಹನ ಚಾಲಕರು – 10ನೇ ತರಗತಿ ಜೊತೆಗೆ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ಉದ್ಯೋಗ ಮಾಹಿತಿ : ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಯಸ್ಸಿನ ಮೀತಿ :

ಹುದ್ದೆವಯೋಮಿತಿ
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು45 ವರ್ಷ
ಮಕ್ಕಳ ತಜ್ಞ ವೈದ್ಯರು45 ವರ್ಷ
ಅರಿವಳಿಕೆ ತಜ್ಞ ವೈದ್ಯರು45 ವರ್ಷ
ಲ್ಯಾಬ್ ಟೆಕ್ನಿಷಿಯನ್40 ವರ್ಷ
ಮೆಡಿಕಲ್ ಆಫೀಸರ್45 ವರ್ಷ
ಮಕ್ಕಳ ಆರೋಗ್ಯ ಸಮಾಲೋಚಕರು45 ವರ್ಷ
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ40 ವರ್ಷ
ಆಯುಷ್ ವೈದ್ಯರು60 ವರ್ಷ
RBSK ಆಯುಷ್ ಮಹಿಳಾ ವೈದ್ಯರು45 ವರ್ಷ
ಸೀನಿಯರ್ ಮೆಡಿಕಲ್ ಆಫೀಸರ್45 ವರ್ಷ
ಟಿ.ಬಿ.ಹೆಚ್.ವಿ45 ವರ್ಷ
ಸೈಕಿಯಾಟ್ರಿಸ್ಟ್45 ವರ್ಷ
ತಜ್ಞ ವೈದ್ಯರು50 ವರ್ಷ
ವೈದ್ಯಾಧಿಕಾರಿಗಳು50 ವರ್ಷ
ಶುಶ್ರೂಷಕರು40 ವರ್ಷ
ಪ್ರಯೋಗಶಾಲಾ ತಂತ್ರಜ್ಞರು40 ವರ್ಷ
ಆಪ್ತ ಸಮಾಲೋಚಕರು40 ವರ್ಷ
ಮೋಬೈಲ್ ಐಸಿಟಿಸಿ ವಾಹನ ಚಾಲಕರು40 ವರ್ಷ

ಆಯ್ಕೆ ವಿಧಾನ : ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಅಕ್ಟೋಬರ್ 03, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 17, 2023

DHFWS Kalaburagi Recruitment 2023 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Channel Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment