ಇಂಡಿಯನ್ ರೂರಲ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಆರ್ಗನೈಜೇಷನ್ ನೇಮಕಾತಿ 2026 – IRIDO Recruitment 2026

IRIDO Recruitment 2026

IRIDO Recruitment 2026 : ಇಂಡಿಯನ್ ರೂರಲ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಆರ್ಗನೈಜೇಷನ್ ನಿಂದ ಪ್ರಾಜೆಕ್ಟ್ ಮ್ಯಾನೇಜರ್, ಅಕೌಂಟೆಂಟ್, ಕ್ಲರ್ಕ್ ಡ್ರೈವರ್, ಪಿಯೋನ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

IRIDO Recruitment 2026 : Details of Vacancies

ಹುದ್ದೆ :

ಪ್ರಾಜೆಕ್ಟ್ ಮ್ಯಾನೇಜರ್, ರಿಜನಲ್ ಮ್ಯಾನೇಜರ್, ಮಾರ್ಕೆಟಿಂಗ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಮ್ಯಾನೇಜರ್, ಡಿವಿಷನಲ್ ಮ್ಯಾನೇಜರ್, ಡಿಸ್ಟ್ರಿಕ್ಟ್ ಮ್ಯಾನೇಜರ್, ತಹಶೀಲ್ ಮ್ಯಾನೇಜರ್, ಬ್ರಾಂಚ್ ಮ್ಯಾನೇಜರ್, ಅಸಿಸ್ಟಂಟ್ ಬ್ರಾಂಚ್ ಮ್ಯಾನೇಜರ್, ಅಕೌಂಟೆಂಟ್, ಕ್ಲರ್ಕ್, ಕಂಪ್ಯೂಟರ್ ಆಪರೇಟರ್, ಟೀಮ್ ಲೀಡರ್, ಫೀಲ್ಡ್ ಆಫೀಸರ್, ಟ್ರೈನಿ ಆಫೀಸರ್, ಅಪ್ರೆಂಟಿಸ್, ಸ್ಟೋರ್ ಸೂಪರ್ವೈಸರ್, ಲ್ಯಾಬ್ ಅಟೆಂಡೆಂಟ್, ಹೆಲ್ಫರ್, ಡ್ರೈವರ್, ಪಿಯೋನ್, ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಇಲೆಕ್ಟ್ರಿಷಿಯನ್.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 6300 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಪ್ರಾಜೆಕ್ಟ್ ಮ್ಯಾನೇಜರ್56
ರಿಜನಲ್ ಮ್ಯಾನೇಜರ್85
ಮಾರ್ಕೆಟಿಂಗ್ ಮ್ಯಾನೇಜರ್104
ಎಕ್ಸಿಕ್ಯೂಟಿವ್ ಮ್ಯಾನೇಜರ್259
ಡಿವಿಷನಲ್ ಮ್ಯಾನೇಜರ್311
ಡಿಸ್ಟ್ರಿಕ್ಟ್ ಮ್ಯಾನೇಜರ್611
ತಹಶೀಲ್ ಮ್ಯಾನೇಜರ್880
ಬ್ರಾಂಚ್ ಮ್ಯಾನೇಜರ್273
ಅಸಿಸ್ಟಂಟ್ ಬ್ರಾಂಚ್ ಮ್ಯಾನೇಜರ್273
ಅಕೌಂಟೆಂಟ್156
ಕ್ಲರ್ಕ್114
ಕಂಪ್ಯೂಟರ್ ಆಪರೇಟರ್225
ಟೀಮ್ ಲೀಡರ್489
ಫೀಲ್ಡ್ ಆಫೀಸರ್249
ಟ್ರೈನಿ ಆಫೀಸರ್123
ಅಪ್ರೆಂಟಿಸ್754
ಸ್ಟೋರ್ ಸೂಪರ್ವೈಸರ್145
ಲ್ಯಾಬ್ ಅಟೆಂಡೆಂಟ್143
ಹೆಲ್ಫರ್280
ಡ್ರೈವರ್90
ಪಿಯೋನ್78
ಗಾರ್ಡ್208
ಮಲ್ಟಿ ಟಾಸ್ಕಿಂಗ್ ಸ್ಟಾಫ್234
ಇಲೆಕ್ಟ್ರಿಷಿಯನ್160

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :

  • ಪ್ರಾಜೆಕ್ಟ್ ಮ್ಯಾನೇಜರ್ – ಯಾವುದೇ ಸ್ನಾತಕೋತ್ತರ ಪದವಿ .
  • ರಿಜನಲ್ ಮ್ಯಾನೇಜರ್, ಮಾರ್ಕೆಟಿಂಗ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಮ್ಯಾನೇಜರ್, ಡಿವಿಷನಲ್ ಮ್ಯಾನೇಜರ್, ಡಿಸ್ಟ್ರಿಕ್ಟ್ ಮ್ಯಾನೇಜರ್ – ಯಾವುದೇ ಪದವಿ.
  • ಅಕೌಂಟೆಂಟ್ – ವಾಣಿಜ್ಯ ಪದವಿ.
  • ತಹಶೀಲ್ ಮ್ಯಾನೇಜರ್, ಬ್ರಾಂಚ್ ಮ್ಯಾನೇಜರ್, ಅಸಿಸ್ಟಂಟ್ ಬ್ರಾಂಚ್ ಮ್ಯಾನೇಜರ್, ಕ್ಲರ್ಕ್, ಟೀಮ್ ಲೀಡರ್ – ಇಂಟರ್ಮೀಡಿಯೇಟ್ (10+2).
  • ಕಂಪ್ಯೂಟರ್ ಆಪರೇಟರ್ – ಇಂಟರ್ಮೀಡಿಯೇಟ್ (ಕಂಪ್ಯೂಟರ್ ಡಿಪ್ಲೊಮಾ).
  • ಲ್ಯಾಬ್ ಅಟೆಂಡೆಂಟ್ – ಇಂಟರ್ಮೀಡಿಯೇಟ್ (ಸೈನ್ಸ್).
  • ಇಲೆಕ್ಟ್ರಿಷಿಯನ್ – ಐಟಿಐ (ಡಿಪ್ಲೊಮಾ).
  • ಫೀಲ್ಡ್ ಆಫೀಸರ್, ಟ್ರೈನಿ ಆಫೀಸರ್, ಅಪ್ರೆಂಟಿಸ್, ಸ್ಟೋರ್ ಸೂಪರ್ವೈಸರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ – 10ನೇ ತರಗತಿ.
  • ಹೆಲ್ಫರ್, ಡ್ರೈವರ್, ಪಿಯೋನ್, ಗಾರ್ಡ್ – 8ನೇ ತರಗತಿ.

ಉದ್ಯೋಗ ಮಾಹಿತಿ : ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಕಿರಿಯ ಸಹಾಯಕರು ಹುದ್ದೆಗಳ ನೇಮಕಾತಿ 2026

ವಯೋಮಿತಿ :

ದಿನಾಂಕ 31-03-2026ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
• ಪ್ರಾಜೆಕ್ಟ್ ಮ್ಯಾನೇಜರ್, ರಿಜನಲ್ ಮ್ಯಾನೇಜರ್ – ಕನಿಷ್ಠ 30 ವರ್ಷ, ಗರಿಷ್ಠ 45 ವರ್ಷ
• ಮಾರ್ಕೆಟಿಂಗ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಮ್ಯಾನೇಜರ್, ಡಿವಿಷನಲ್ ಮ್ಯಾನೇಜರ್ – ಕನಿಷ್ಠ 25 ವರ್ಷ, ಗರಿಷ್ಠ 40 ವರ್ಷ
• ಉಳಿದ ಹುದ್ದೆಗಳಿಗೆ – ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ

ವಯೋಮಿತಿ ಸಡಿಲಿಕೆ :

• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ

ವೇತನ :

ಹುದ್ದೆವೇತನ
ಪ್ರಾಜೆಕ್ಟ್ ಮ್ಯಾನೇಜರ್ರೂ. 1,23,100 – ರೂ. 2,15,900
ರಿಜನಲ್ ಮ್ಯಾನೇಜರ್ರೂ. 78,800 – ರೂ. 2,09,200
ಮಾರ್ಕೆಟಿಂಗ್ ಮ್ಯಾನೇಜರ್ರೂ. 67,700 – ರೂ. 2,08,700
ಎಕ್ಸಿಕ್ಯೂಟಿವ್ ಮ್ಯಾನೇಜರ್ರೂ. 56,100 – ರೂ. 1,77,500
ಡಿವಿಷನಲ್ ಮ್ಯಾನೇಜರ್ರೂ. 53,100 – ರೂ. 1,67,800
ಡಿಸ್ಟ್ರಿಕ್ಟ್ ಮ್ಯಾನೇಜರ್ರೂ. 47,600 – ರೂ. 1,51,100
ತಹಶೀಲ್ ಮ್ಯಾನೇಜರ್ರೂ. 44,900 – ರೂ. 1,42,400
ಬ್ರಾಂಚ್ ಮ್ಯಾನೇಜರ್ರೂ. 35,400 – ರೂ. 1,12,400
ಅಸಿಸ್ಟಂಟ್ ಬ್ರಾಂಚ್ ಮ್ಯಾನೇಜರ್ರೂ. 29,200 – ರೂ. 92,300
ಅಕೌಂಟೆಂಟ್ರೂ. 29,200 – ರೂ. 92,300
ಕ್ಲರ್ಕ್ರೂ. 19,900 – ರೂ. 63,200
ಕಂಪ್ಯೂಟರ್ ಆಪರೇಟರ್ರೂ. 19,900 – ರೂ. 63,200
ಟೀಮ್ ಲೀಡರ್ರೂ. 18,000 – ರೂ. 56,900
ಫೀಲ್ಡ್ ಆಫೀಸರ್ರೂ. 18,000 – ರೂ. 56,900
ಟ್ರೈನಿ ಆಫೀಸರ್ರೂ. 18,000 – ರೂ. 56,900
ಅಪ್ರೆಂಟಿಸ್ರೂ. 19,900 – ರೂ. 63,200
ಸ್ಟೋರ್ ಸೂಪರ್ವೈಸರ್ರೂ. 19,900 – ರೂ. 63,200
ಲ್ಯಾಬ್ ಅಟೆಂಡೆಂಟ್ರೂ. 19,900 – ರೂ. 63,200
ಹೆಲ್ಫರ್ರೂ. 18,000 – ರೂ. 56,900
ಡ್ರೈವರ್ರೂ. 18,000 – ರೂ. 56,900
ಪಿಯೋನ್ರೂ. 18,000 – ರೂ. 56,900
ಗಾರ್ಡ್ರೂ. 18,000 – ರೂ. 56,900
ಮಲ್ಟಿ ಟಾಸ್ಕಿಂಗ್ ಸ್ಟಾಫ್ರೂ. 19,900 – ರೂ. 63,200
ಇಲೆಕ್ಟ್ರಿಷಿಯನ್ರೂ. 18,000 – ರೂ. 56,900

ಆಯ್ಕೆ ವಿಧಾನ :

• ಶಾರ್ಟ್ ಲಿಸ್ಟಿಂಗ್
• ಸಂದರ್ಶನ

ಉದ್ಯೋಗ ಮಾಹಿತಿ : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2026

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

• ಎಸ್ಸಿ, ಎಸ್ಟಿ, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳು – ರೂ. 350/-
• ಉಳಿದ ಅಭ್ಯರ್ಥಿಗಳಿಗೆ – ರೂ. 690/-

ಶುಲ್ಕ ಪಾವತಿಸುವ ವಿಧಾನ :

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :

• ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಮೇ 01, 2026
• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮೇ 31, 2026

Indian Rural Industrial Development Organization Recruitment 2026 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment