ಇಸ್ರೋ ನೇಮಕಾತಿ 2026 – ISRO URSC Recruitment 2026

ISRO URSC Recruitment 2026

ISRO URSC Recruitment 2026 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಟೆಕ್ನಿಷಿಯನ್-ಬಿ, ಹೆವಿ ವೆಹಿಕಲ್ ಡ್ರೈವರ್-ಎ, ಲೈಟ್ ವೆಹಿಕಲ್ ಡ್ರೈವರ್-ಎ, ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

ISRO URSC Recruitment 2026 : Details of Vacancies

ಹುದ್ದೆ :

ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ಟೆಕ್ನಿಷಿಯನ್ ಪವರ್ ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್/ ಮೆಕ್ಯಾನಿಕ್ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಅಪ್ಲೈಯನ್ಸಸ್/ ಇನ್ಸ್ಟ್ರುಮೆಂಟ್ ಮೆಕ್ಯಾನಿಕ್/ ಮೆಕ್ಯಾನಿಕ್ ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್, ಫಿಟ್ಟರ್, ಇಲೆಕ್ಟ್ರೀಷಿಯನ್, ರೆಪ್ರಿಜರೇಷನ್ & ಏರ್ ಕಂಡೀಷನಿಂಗ್, ಟರ್ನರ್, ಮಶಿನಿಸ್ಟ್, ಮೋಟಾರ್ ವೆಹಿಕಲ್ ಮೆಕ್ಯಾನಿಕ್, ಇಲೆಕ್ಟ್ರೋಪ್ಲೇಟರ್, ಲೈಟ್ ವೆಹಿಕಲ್ ಡ್ರೈವರ್-ಎ, ಸ್ಟಾಫ್ ಕಾರ್ ಡ್ರೈವರ್-ಎ, ಹೆವಿ ವೆಹಿಕಲ್ ಡ್ರೈವರ್-ಎ.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಬೆಂಗಳೂರು, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 61 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ಟೆಕ್ನಿಷಿಯನ್ ಪವರ್ ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್/ ಮೆಕ್ಯಾನಿಕ್ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಅಪ್ಲೈಯನ್ಸಸ್/ ಇನ್ಸ್ಟ್ರುಮೆಂಟ್ ಮೆಕ್ಯಾನಿಕ್/ ಮೆಕ್ಯಾನಿಕ್ ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್24
ಫಿಟ್ಟರ್8
ಇಲೆಕ್ಟ್ರೀಷಿಯನ್4
ರೆಪ್ರಿಜರೇಷನ್ & ಏರ್ ಕಂಡೀಷನಿಂಗ್5
ಟರ್ನರ್1
ಮಶಿನಿಸ್ಟ್2
ಮೋಟಾರ್ ವೆಹಿಕಲ್ ಮೆಕ್ಯಾನಿಕ್1
ಇಲೆಕ್ಟ್ರೋಪ್ಲೇಟರ್1
ಲೈಟ್ ವೆಹಿಕಲ್ ಡ್ರೈವರ್-ಎ3
ಸ್ಟಾಫ್ ಕಾರ್ ಡ್ರೈವರ್-ಎ2
ಹೆವಿ ವೆಹಿಕಲ್ ಡ್ರೈವರ್-ಎ10

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :

ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ಟೆಕ್ನಿಷಿಯನ್ ಪವರ್ ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್/ ಮೆಕ್ಯಾನಿಕ್ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಅಪ್ಲೈಯನ್ಸಸ್/ ಇನ್ಸ್ಟ್ರುಮೆಂಟ್ ಮೆಕ್ಯಾನಿಕ್/ ಮೆಕ್ಯಾನಿಕ್ ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್ + ಐಟಿಐ/ ಎನ್.ಟಿ‌.ಸಿ/ ಎನ್.ಎ.ಸಿ ಇನ್ ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ಮೆಕ್ಯಾನಿಕ್ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಅಪ್ಲೈಯನ್ಸಸ್/ ಟೆಕ್ನಿಷಿಯನ್ ಪವರ್ ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್/ ಇನ್ಸ್ಟ್ರುಮೆಂಟ್ ಮೆಕ್ಯಾನಿಕ್/ ಮೆಕ್ಯಾನಿಕ್ ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್ ಟ್ರೇಡ್.

ಫಿಟ್ಟರ್ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್ + ಐಟಿಐ/ ಎನ್.ಟಿ‌.ಸಿ/ ಎನ್.ಎ.ಸಿ ಇನ್ ಫಿಟ್ಟರ್ ಟ್ರೇಡ್.

ಇಲೆಕ್ಟ್ರೀಷಿಯನ್ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್ + ಐಟಿಐ/ ಎನ್.ಟಿ‌.ಸಿ/ ಎನ್.ಎ.ಸಿ ಇನ್ ಇಲೆಕ್ಟ್ರೀಷಿಯನ್ ಟ್ರೇಡ್.

ರೆಪ್ರಿಜರೇಷನ್ & ಏರ್ ಕಂಡೀಷನಿಂಗ್ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್ + ಐಟಿಐ/ ಎನ್.ಟಿ‌.ಸಿ/ ಎನ್.ಎ.ಸಿ ಇನ್ ರೆಪ್ರಿಜರೇಷನ್ & ಏರ್ ಕಂಡೀಷನಿಂಗ್ ಟ್ರೇಡ್.

ಟರ್ನರ್ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್ + ಐಟಿಐ/ ಎನ್.ಟಿ‌.ಸಿ/ ಎನ್.ಎ.ಸಿ ಟರ್ನರ್ ಟ್ರೇಡ್.

ಮಶಿನಿಸ್ಟ್ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್ + ಐಟಿಐ/ ಎನ್.ಟಿ‌.ಸಿ/ ಎನ್.ಎ.ಸಿ ಮಶಿನಿಸ್ಟ್ ಟ್ರೇಡ್.

ಮೋಟಾರ್ ವೆಹಿಕಲ್ ಮೆಕ್ಯಾನಿಕ್ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್ + ಐಟಿಐ/ ಎನ್.ಟಿ‌.ಸಿ/ ಎನ್.ಎ.ಸಿ ಮೋಟಾರ್ ವೆಹಿಕಲ್ ಮೆಕ್ಯಾನಿಕ್ ಟ್ರೇಡ್.

ಇಲೆಕ್ಟ್ರೋಪ್ಲೇಟರ್ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್ + ಐಟಿಐ/ ಎನ್.ಟಿ‌.ಸಿ/ ಎನ್.ಎ.ಸಿ ಇಲೆಕ್ಟ್ರೋಪ್ಲೇಟರ್ ಟ್ರೇಡ್.

ಲೈಟ್ ವೆಹಿಕಲ್ ಡ್ರೈವರ್-ಎ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್. ಲಘು ವಾಹನ ಚಾಲಕರಾಗಿ 3 ವರ್ಷಗಳ ಅನುಭವ. ಲಘು ವಾಹನಗಳನ್ನು ಚಲಾಯಿಸಲು ಮಾನ್ಯವಾದ ಚಾಲನಾ ಪರವಾನಗಿ ಹೊಂದಿರಬೇಕು.

ಸ್ಟಾಫ್ ಕಾರ್ ಡ್ರೈವರ್-ಎ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್. ಲಘು ವಾಹನ ಚಾಲಕರಾಗಿ 3 ವರ್ಷಗಳ ಅನುಭವ. ಲಘು ವಾಹನಗಳನ್ನು ಚಲಾಯಿಸಲು ಮಾನ್ಯವಾದ ಚಾಲನಾ ಪರವಾನಗಿ ಹೊಂದಿರಬೇಕು.

ಹೆವಿ ವೆಹಿಕಲ್ ಡ್ರೈವರ್-ಎ –

ಎಸ್.ಎಸ್.ಎಲ್.ಸಿ/ ಎಸ್.ಎಸ್.ಸಿ/ ಮೆಟ್ರಿಕ್ಯುಲೇಷನ್ ಪಾಸ್. ಒಟ್ಟು 05 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು. ಅದರಲ್ಲಿ ಕನಿಷ್ಠ 03 ವರ್ಷಗಳ ಭಾರೀ ವಾಹನ ಚಾಲಕರಾಗಿ ಮತ್ತು ಉಳಿದ ಅವಧಿಯಲ್ಲಿ ಲಘು ಮೋಟಾರು ವಾಹನ ಚಾಲಕರಾಗಿ ಅನುಭವ ಹೊಂದಿರಬೇಕು. ಮಾನ್ಯವಾದ ಭಾರೀ ವಾಹನ ಚಾಲನಾ ಪರವಾನಗಿ ಮತ್ತು ಪಬ್ಲಿಕ್ ಸರ್ವೀಸ್ ಬ್ಯಾಡ್ಜ್ ಹೊಂದಿರಬೇಕು.

ಉದ್ಯೋಗ ಮಾಹಿತಿ : ಸುಪ್ರೀಂ ಕೋರ್ಟ್ ನೇಮಕಾತಿ 2026

ವಯೋಮಾನ (ದಿನಾಂಕ 13/11/2026ಕ್ಕೆ) :

  • ಕನಿಷ್ಠ 18 ವರ್ಷ ಪೂರೈಸಿರಬೇಕು.
  • ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :

  • ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ

ವೇತನ :

ಹುದ್ದೆವೇತನ
ಟೆಕ್ನಿಷಿಯನ್-ಬಿರೂ. 21,700/-
ಲೈಟ್ ವೆಹಿಕಲ್ ಡ್ರೈವರ್-ಎ, ಸ್ಟಾಫ್ ಕಾರ್ ಡ್ರೈವರ್-ಎ, ಹೆವಿ ವೆಹಿಕಲ್ ಡ್ರೈವರ್-ಎರೂ. 19,900/-

ಆಯ್ಕೆ ವಿಧಾನ :

  • ಲಿಖಿತ ಪರೀಕ್ಷೆ/ ಕಂಪ್ಯೂಟರ್ ಬೇಸ್ಡ್ ಟೆಸ್ಟ್
  • ಸ್ಕಿಲ್ ಟೆಸ್ಟ್/ ಡ್ರೈವಿಂಗ್ ಟೆಸ್ಟ್
  • ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಸ್ರೋ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಸ್ರೋದ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

  • ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕ ಅಭ್ಯರ್ಥಿಗಳು – ರೂ. 500 (ಲಿಖಿತ ಪರೀಕ್ಷೆಗೆ ಹಾಜರಾದ ನಂತರ ಪೂರ್ಣ ಮೊತ್ತ ಮರುಪಾವತಿಸಲಾಗುತ್ತದೆ)
  • ಉಳಿದ ಅಭ್ಯರ್ಥಿಗಳು – ರೂ. 500 (ಲಿಖಿತ ಪರೀಕ್ಷೆಗೆ ಹಾಜರಾದ ನಂತರ ರೂ. 400 ಮೊತ್ತ ಮರುಪಾವತಿಸಲಾಗುತ್ತದೆ)

ಶುಲ್ಕ ಪಾವತಿಸುವ ವಿಧಾನ :

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :

  • ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಅಕ್ಟೋಬರ್ 24, 2026
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ನವೆಂಬರ್ 13, 2026
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ : ನವೆಂಬರ್ 13, 2026

ISRO URSC Recruitment 2026 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment