ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ 2025 – KEA Recruitment 2025

KEA Recruitment 2025

KEA Recruitment 2025 : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ರಾಜ್ಯದಲ್ಲಿನ ವಿವಿಧ ಸರ್ಕಾರಿ ಸಂಸ್ಥೆ/ ನಿಗಮ/ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KEA Recruitment 2025 : Details of Vacancies

ಸಂಸ್ಥೆ :

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಹುದ್ದೆ :

ಪ್ರಥಮ ದರ್ಜೆ ಸಹಾಯಕರು (ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್/ ರೆವಿನ್ಯೂ ಇನ್ಸ್‌ಪೆಕ್ಟರ್), ದ್ವಿತೀಯ ದರ್ಜೆ ಸಹಾಯಕರು.

ಸಂಸ್ಥೆ :

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್.

ಹುದ್ದೆ :

ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ), ಕಿರಿಯ ಅಧಿಕಾರಿ (ಉತ್ಪಾದನೆ ಮತ್ತು ನಿರ್ವಹಣೆ), ಕಿರಿಯ ಅಧಿಕಾರಿ (ಸಾಮಗ್ರಿ/ ಉಗ್ರಾಣ ವಿಭಾಗ), ಮಾರಾಟ ಪ್ರತಿನಿಧಿ, ಆಪರೇಟರ್ (ಸೆಮಿ ಸ್ಕಿಲ್ಡ್).

ಸಂಸ್ಥೆ :

ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು

ಹುದ್ದೆ :

ಜೂನಿಯರ್ ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್ (ಸಿವಿಲ್), ಸಹಾಯಕ ಗ್ರಂಥಪಾಲಕ, ಸಹಾಯಕ, ಕಿರಿಯ ಸಹಾಯಕ.

ಸಂಸ್ಥೆ :

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

ಹುದ್ದೆ :

ಸಹಾಯಕ ಲೆಕ್ಕಿಗ, ನಿರ್ವಾಹಕ

ಸಂಸ್ಥೆ :

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ.

ಹುದ್ದೆ :

ಸಹಾಯಕ ಸಂಚಾರ ನಿರೀಕ್ಷಕ

ಇಲಾಖೆ :

ಕೃಷಿ ಮಾರಾಟ ಇಲಾಖೆ

ಹುದ್ದೆ :

ಸಹಾಯಕ ಅಭಿಯಂತರರು (ಸಿವಿಲ್), ಕಿರಿಯ ಅಭಿಯಂತರರು (ಸಿವಿಲ್), ಮಾರುಕಟ್ಟೆ ಮೇಲ್ವಿಚಾರಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಮಾರಾಟ ಸಹಾಯಕರು.

ಇಲಾಖೆ :

ತಾಂತ್ರಿಕ ಶಿಕ್ಷಣ ಇಲಾಖೆ

ಹುದ್ದೆ :

ಪ್ರಥಮ ದರ್ಜೆ ಸಹಾಯಕರು

ಇಲಾಖೆ :

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)

ಹುದ್ದೆ :

ಗ್ರಂಥಪಾಲಕ

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 705 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಇಲಾಖೆಹುದ್ದೆಗಳ ಸಂಖ್ಯೆ (NHK)ಹುದ್ದೆಗಳ ಸಂಖ್ಯೆ (HK)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ1807
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್0414
ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು4004
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ63253
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ19
ಕೃಷಿ ಮಾರಾಟ ಇಲಾಖೆ180
ತಾಂತ್ರಿಕ ಶಿಕ್ಷಣ ಇಲಾಖೆ5043
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)10

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಉದ್ಯೋಗ ಮಾಹಿತಿ : ರೈಲ್ವೆಯಲ್ಲಿ ಟಿಕೆಟ್ ಸೂಪರ್ವೈಸರ್, ಸ್ಟೇಷನ್ ಮಾಸ್ಟರ್ ಹುದ್ದೆಗಳ ನೇಮಕಾತಿ 2025

ಶೈಕ್ಷಣಿಕ ಅರ್ಹತೆ :

  • ಪ್ರಥಮ ದರ್ಜೆ ಸಹಾಯಕರು & ಸಹಾಯಕ – ಪದವಿ ವಿದ್ಯಾರ್ಹತೆ.
  • ದ್ವಿತೀಯ ದರ್ಜೆ ಸಹಾಯಕ & ಮಾರಾಟ ಸಹಾಯಕ & ಕಿರಿಯ ಸಹಾಯಕ – ದ್ವಿತೀಯ ಪಿಯುಸಿ ಅಥವಾ ತತ್ಸಮಾನ.
  • ಸಹಾಯಕ ಸಂಚಾರ ನಿರೀಕ್ಷಕ – ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ.
  • ನಿರ್ವಾಹಕ – ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ ಅರ್ಹತೆ ಜೊತೆಗೆ ಮೋಟಾರು ವಾಹನ ಕಂಡಕ್ಟರ್ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು.
  • ಸಹಾಯಕ ಲೆಕ್ಕಿಗ – ವಾಣಿಜ್ಯಶಾಸ್ತ್ರದ 3 ವರ್ಷಗಳ ಬ್ಯಾಚುಲರ್ ಪದವಿ.
  • ಕಿರಿಯ ಅಧಿಕಾರಿ – ಎಂ.ಎಸ್ಸಿ ಕೆಮಿಸ್ಟ್ರಿ/ ಬಿ.ಇ/ ಬಿ.ಟೆಕ್/ ಎಂ.ಬಿ.ಎ.
  • ಮಾರಾಟ ಪ್ರತಿನಿಧಿ – ಯಾವುದೇ ಪದವಿ.
  • ಸಹಾಯಕ ಗ್ರಂಥಪಾಲಕ – ಲೈಬ್ರರಿ ಸೈನ್ಸ್ ಸ್ನಾತಕೋತ್ತರ ಪದವಿ.
  • ಗ್ರಂಥಪಾಲಕ – M.Lib Sc/ Mli.Sc.
  • ಆಪರೇಟರ್ (ಸೆಮಿ ಸ್ಕಿಲ್ಡ್-ಫಿಟ್ಟರ್) – ಎಸ್.ಎಸ್.ಎಲ್.ಸಿ ಜೊತೆಗೆ ಐಟಿಐ.
  • ಜೂನಿಯರ್ ಪ್ರೋಗ್ರಾಮರ್ – ಇಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ ಎಂ.ಸಿ.ಎ.
  • ಸಹಾಯಕ ಇಂಜಿನಿಯರ್ (ಸಿವಿಲ್) – ಸಿವಿಲ್ ಇಂಜಿನಿಯರಿಂಗ್.
  • ಸಹಾಯಕ ಅಭಿಯಂತರರು (ಸಿವಿಲ್) – ಬಿಇ (ಸಿವಿಲ್)
  • ಕಿರಿಯ ಅಭಿಯಂತರರು (ಸಿವಿಲ್) – ಡಿಪ್ಲೊಮಾ (ಸಿವಿಲ್)
  • ಮಾರುಕಟ್ಟೆ ಮೇಲ್ವಿಚಾರಕರು – ಬಿ.ಎಸ್ಸಿ ಪದವಿ.

ವಯೋಮಿತಿ :

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 41 ವರ್ಷ
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷ

ವೇತನ :

ಹುದ್ದೆವೇತನ
ಪ್ರಥಮ ದರ್ಜೆ ಸಹಾಯಕರುರೂ. 44,425 – ರೂ. 83,700
ದ್ವಿತೀಯ ದರ್ಜೆ ಸಹಾಯಕರು ರೂ. 34,100 – ರೂ. 67,600
ಕಿರಿಯ ಅಧಿಕಾರಿ ರೂ. 61,300 – ರೂ. 1,12,900
ಮಾರಾಟ ಪ್ರತಿನಿಧಿ ರೂ. 33,200 – ರೂ. 57,200
ಆಪರೇಟರ್ (ಸೆಮಿಸ್ಕಿಲ್ಡ್)ರೂ‌. 31,300 – ರೂ. 47,625
ಜೂನಿಯರ್ ಪ್ರೋಗ್ರಾಮರ್ ರೂ. 43,100 – ರೂ. 83,900
ಸಹಾಯಕ ಇಂಜಿನಿಯರ್ ರೂ. 43,100 – ರೂ. 83,900
ಸಹಾಯಕ ಗ್ರಂಥಪಾಲಕ ರೂ. 30,350 – ರೂ. 58,250
ಸಹಾಯಕರೂ. 37,900 – ರೂ. 70,850
ಕಿರಿಯ ಸಹಾಯಕ ರೂ. 21,400 – ರೂ. 42,000
ಸಹಾಯಕ ಲೆಕ್ಕಿಗ ರೂ. 23,990 – ರೂ. 42,800
ನಿರ್ವಾಹಕರೂ. 18,660 – ರೂ. 25,300
ಸಂಚಾರ ನಿರೀಕ್ಷಕ ರೂ. 22,390 – ರೂ. 33,320
ಸಹಾಯಕ ಅಭಿಯಂತರರು (ಸಿವಿಲ್)ರೂ. 69,250 – ರೂ. 1,34,200
ಕಿರಿಯ ಅಭಿಯಂತರರು ರೂ. 54,175 – ರೂ. 99,400
ಮಾರುಕಟ್ಟೆ ಮೇಲ್ವಿಚಾರಕರು ರೂ. 27,650 – ರೂ‌. 52,650
ಮಾರಾಟ ಸಹಾಯಕರು ರೂ. 34,100 – ರೂ. 67,600
ಗ್ರಂಥಪಾಲಕರೂ. 54,175 – ರೂ. 99,400

ಆಯ್ಕೆ ವಿಧಾನ :

ಸ್ಪರ್ಧಾತ್ಮಕ ಪರೀಕ್ಷೆ (ಆಫ್‌ಲೈನ್‌-ಒಎಂಆರ್ ಮಾದರಿ) ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

• ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 750
• ಎಸ್ಸಿ, ಎಸ್ಟಿ, ಪ್ರ 1, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿಗಳು – ರೂ. 500
• ವಿಕಲಚೇತನ ಅಭ್ಯರ್ಥಿಗಳು – ರೂ. 250

ಶುಲ್ಕ ಪಾವತಿಸುವ ವಿಧಾನ :

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ (ಉಳಿಕೆ ಮೂಲ ವೃಂದ) :

• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಅಕ್ಟೋಬರ್ 08, 2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 31, 2025
• ಶುಲ್ಕ ಪಾವತಿಸಲು ಕೊನೆಯ ದಿನಾಂಕ : ನವೆಂಬರ್ 01, 2025

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ (ಕಲ್ಯಾಣ ಕರ್ನಾಟಕ ವೃಂದ) :

• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಅಕ್ಟೋಬರ್ 09, 2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 10, 2025
• ಶುಲ್ಕ ಪಾವತಿಸಲು ಕೊನೆಯ ದಿನಾಂಕ : ನವೆಂಬರ್ 11, 2025

KEA Recruitment 2025 : Important Links

NOTIFICATION (NHK)CLICK HERE
NOTIFICATION (HK)CLICK HERE
APPLY ONLINE (NHK)CLICK HERE
APPLY ONLINE (HK)CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment