ಭಾರತೀಯ ರೈಲ್ವೆಯಲ್ಲಿ ಬೃಹತ್ ನೇಮಕಾತಿ 2025 – RRB Ministerial And Isolated Categories Recruitment 2025

RRB Ministerial And Isolated Categories Recruitment 2025 : ಭಾರತೀಯ ರೈಲ್ವೆಯಲ್ಲಿ ಅಗತ್ಯವಿರುವ ಪೋಸ್ಟ್ ಗ್ರಾಜ್ಯುಯೆಟ್ ಟೀಚರ್, ಜೂನಿಯರ್ ಟ್ರಾನ್ಸ್ಲೇಟರ್, ಲೈಬ್ರರಿಯನ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಆಯ್ಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

RRB Ministerial And Isolated Categories Recruitment 2025 : Details of Vacancies

ಹುದ್ದೆ : ಪೋಸ್ಟ್ ಗ್ರಾಜ್ಯುಯೆಟ್ ಟೀಚರ್ಸ್, ಸೈಂಟಿಫಿಕ್ ಸೂಪರ್ವೈಸರ್ (ಅರ್ಗೋನೊಮಿಕ್ಸ್ & ಟ್ರೈನಿಂಗ್), ಟ್ರೈನ್ಡ್ ಗ್ರಾಜ್ಯುಯೆಟ್ ಟೀಚರ್ಸ್, ಚೀಫ್ ಲಾ ಅಸಿಸ್ಟಂಟ್, ಪಬ್ಲಿಕ್ ಪ್ರಾಸಿಕ್ಯೂಟರ್, ಫಿಸಿಕಲ್ ಟ್ರೈನಿಂಗ್ ಇನ್ಸ್ಟ್ರಕ್ಟರ್, ಸೈಂಟಿಫಿಕ್ ಅಸಿಸ್ಟಂಟ್/ಟ್ರೈನಿಂಗ್, ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿ, ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್, ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್, ಲೈಬ್ರರಿಯನ್, ಮ್ಯೂಸಿಕ್ ಟೀಚರ್ (ಮಹಿಳೆ), ಪ್ರೈಮರಿ ರೈಲ್ವೆ ಟೀಚರ್, ಅಸಿಸ್ಟಂಟ್ ಟೀಚರ್ (ಮಹಿಳೆ) (ಜೂನಿಯರ್ ಸ್ಕೂಲ್), ಲ್ಯಾಬೋರೇಟರಿ ಅಸಿಸ್ಟಂಟ್/ ಸ್ಕೂಲ್, ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್)

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 1,036 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಪೋಸ್ಟ್ ಗ್ರಾಜ್ಯುಯೆಟ್ ಟೀಚರ್ಸ್187
ಸೈಂಟಿಫಿಕ್ ಸೂಪರ್ವೈಸರ್ (ಅರ್ಗೋನೊಮಿಕ್ಸ್ & ಟ್ರೈನಿಂಗ್)3
ಟ್ರೈನ್ಡ್ ಗ್ರಾಜ್ಯುಯೆಟ್ ಟೀಚರ್ಸ್338
ಚೀಫ್ ಲಾ ಅಸಿಸ್ಟಂಟ್54
ಪಬ್ಲಿಕ್ ಪ್ರಾಸಿಕ್ಯೂಟರ್20
ಫಿಸಿಕಲ್ ಟ್ರೈನಿಂಗ್ ಇನ್ಸ್ಟ್ರಕ್ಟರ್18
ಸೈಂಟಿಫಿಕ್ ಅಸಿಸ್ಟಂಟ್/ಟ್ರೈನಿಂಗ್2
ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿ130
ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್3
ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್59
ಲೈಬ್ರರಿಯನ್10
ಮ್ಯೂಸಿಕ್ ಟೀಚರ್ (ಮಹಿಳೆ)3
ಪ್ರೈಮರಿ ರೈಲ್ವೆ ಟೀಚರ್188
ಅಸಿಸ್ಟಂಟ್ ಟೀಚರ್ (ಮಹಿಳೆ) (ಜೂನಿಯರ್ ಸ್ಕೂಲ್)2
ಲ್ಯಾಬೋರೇಟರಿ ಅಸಿಸ್ಟಂಟ್/ ಸ್ಕೂಲ್7
ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್)12

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ದ್ವಿತೀಯ ಪಿಯುಸಿ, ಬಿ.ಇಡಿ., ಎಂ.ಎಸ್ಸಿ, ಬಿ.ಪಿ.ಇಡಿ., ಬಿಇ, ಬಿ.ಟೆಕ್, ಬಿ.ಇಎಲ್.ಇಡಿ., ಬಿಸಿಎ, ಎಂ.ಇಡಿ., ಎಂ.ಎ ಪದವಿ, ಸ್ನಾತಕೋತ್ತರ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಕೆನರಾ ಬ್ಯಾಂಕ್ ನೇಮಕಾತಿ 2025

ವಯೋಮಾನ : ದಿನಾಂಕ 01/01/2025ಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಾನ ಪೂರೈಸಿರಬೇಕು.
• ಪೋಸ್ಟ್ ಗ್ರಾಜ್ಯುಯೆಟ್ ಟೀಚರ್ಸ್, ಟ್ರೈನ್ಡ್ ಗ್ರಾಜ್ಯುಯೆಟ್ ಟೀಚರ್ಸ್, ಫಿಸಿಕಲ್ ಟ್ರೈನಿಂಗ್ ಇನ್ಸ್ಟ್ರಕ್ಟರ್, ಮ್ಯೂಸಿಕ್ ಟೀಚರ್ (ಮಹಿಳೆ), ಪ್ರೈಮರಿ ರೈಲ್ವೆ ಟೀಚರ್, ಅಸಿಸ್ಟಂಟ್ ಟೀಚರ್ (ಮಹಿಳೆ) (ಜೂನಿಯರ್ ಸ್ಕೂಲ್), ಲ್ಯಾಬೋರೇಟರಿ ಅಸಿಸ್ಟಂಟ್/ ಸ್ಕೂಲ್ – ಗರಿಷ್ಠ 48 ವರ್ಷ
• ಚೀಫ್ ಲಾ ಅಸಿಸ್ಟಂಟ್ – ಗರಿಷ್ಠ 43 ವರ್ಷ
• ಸೈಂಟಿಫಿಕ್ ಸೂಪರ್ವೈಸರ್ (ಅರ್ಗೋನೊಮಿಕ್ಸ್ & ಟ್ರೈನಿಂಗ್), ಸೈಂಟಿಫಿಕ್ ಅಸಿಸ್ಟಂಟ್/ಟ್ರೈನಿಂಗ್ – ಗರಿಷ್ಠ 38 ವರ್ಷ
• ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿ, ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್, ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್ – ಗರಿಷ್ಠ 36 ವರ್ಷ
• ಪಬ್ಲಿಕ್ ಪ್ರಾಸಿಕ್ಯೂಟರ್ – ಗರಿಷ್ಠ 35 ವರ್ಷ
• ಲೈಬ್ರರಿಯನ್, ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್) – ಗರಿಷ್ಠ 33 ವರ್ಷ

ವಯೋಮಿತಿ ಸಡಿಲಿಕೆ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ
• ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷ

ವೇತನ :

ಹುದ್ದೆವೇತನ
ಪೋಸ್ಟ್ ಗ್ರಾಜ್ಯುಯೆಟ್ ಟೀಚರ್ಸ್47600
ಸೈಂಟಿಫಿಕ್ ಸೂಪರ್ವೈಸರ್ (ಅರ್ಗೋನೊಮಿಕ್ಸ್ & ಟ್ರೈನಿಂಗ್)44900
ಟ್ರೈನ್ಡ್ ಗ್ರಾಜ್ಯುಯೆಟ್ ಟೀಚರ್ಸ್44900
ಚೀಫ್ ಲಾ ಅಸಿಸ್ಟಂಟ್44900
ಪಬ್ಲಿಕ್ ಪ್ರಾಸಿಕ್ಯೂಟರ್44900
ಫಿಸಿಕಲ್ ಟ್ರೈನಿಂಗ್ ಇನ್ಸ್ಟ್ರಕ್ಟರ್44900
ಸೈಂಟಿಫಿಕ್ ಅಸಿಸ್ಟಂಟ್/ಟ್ರೈನಿಂಗ್35400
ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿ35400
ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್35400
ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್35400
ಲೈಬ್ರರಿಯನ್35400
ಮ್ಯೂಸಿಕ್ ಟೀಚರ್ (ಮಹಿಳೆ)35400
ಪ್ರೈಮರಿ ರೈಲ್ವೆ ಟೀಚರ್35400
ಅಸಿಸ್ಟಂಟ್ ಟೀಚರ್ (ಮಹಿಳೆ) (ಜೂನಿಯರ್ ಸ್ಕೂಲ್)35400
ಲ್ಯಾಬೋರೇಟರಿ ಅಸಿಸ್ಟಂಟ್/ ಸ್ಕೂಲ್25500
ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್)19900

ಆಯ್ಕೆ ವಿಧಾನ : ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಪರ್ಫಾರ್ಮೆನ್ಸ್ ಟೆಸ್ಟ್/ ಟೀಚಿಂಗ್ ಸ್ಕಿಲ್ ಟೆಸ್ಟ್, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಉದ್ಯೋಗ ಮಾಹಿತಿ : KPSC ಇಂದ ಕೃಷಿ ಇಲಾಖೆಯಲ್ಲಿನ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :
• ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಪಿಡಬ್ಲ್ಯೂಬಿಡಿ, ಮಹಿಳಾ, ಮಂಗಳಮುಖಿ, ಅಲ್ಪಸಂಖ್ಯಾತ, ಇಬಿಸಿ ಅಭ್ಯರ್ಥಿಗಳಿಗೆ – ರೂ. 250
• ಉಳಿದ ಅಭ್ಯರ್ಥಿಗಳಿಗೆ – ರೂ. 500

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಜನವರಿ 07, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಫೆಬ್ರವರಿ 06, 2025

RRB Ministerial And Isolated Categories Recruitment 2025 : Important Links

DETAILED NOTIFICATIONCLICK HERE
SHORT NOTIFICATION CLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment