
Vikas Bank Recruitment 2026 : ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ., ಹೊಸಪೇಟೆ ಇಲ್ಲಿ ಖಾಲಿಯಿರುವ ಬ್ರಾಂಚ್ ಮ್ಯಾನೇಜರ್, ಆಡಿಟರ್, ಲಾ ಆಫೀಸರ್, ಪ್ರೊಬೇಷನರಿ ಆಫೀಸರ್ ಹಾಗೂ ರಿಕವರಿ ಅಸಿಸ್ಟಂಟ್/ ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Vikas Bank Recruitment 2026 : Details of Vacancies
ಹುದ್ದೆ :
ಬ್ರಾಂಚ್ ಮ್ಯಾನೇಜರ್/ ಸೀನಿಯರ್ ಆಫೀಸರ್, ಆಡಿಟರ್, ಲಾ ಆಫೀಸರ್, ಪ್ರೊಬೇಷನರಿ ಆಫೀಸರ್, ರಿಕವರಿ ಅಸಿಸ್ಟಂಟ್/ ಜೂನಿಯರ್ ಅಸಿಸ್ಟಂಟ್.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹೊಸಪೇಟೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 46 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ಬ್ರಾಂಚ್ ಮ್ಯಾನೇಜರ್/ ಸೀನಿಯರ್ ಆಫೀಸರ್ | 10 |
| ಆಡಿಟರ್ | 4 |
| ಲಾ ಆಫೀಸರ್ | 2 |
| ಪ್ರೊಬೇಷನರಿ ಆಫೀಸರ್ | 20 |
| ರಿಕವರಿ ಅಸಿಸ್ಟಂಟ್/ ಜೂನಿಯರ್ ಅಸಿಸ್ಟಂಟ್ | 10 |
ಶೈಕ್ಷಣಿಕ ಅರ್ಹತೆ :
ಬ್ರಾಂಚ್ ಮ್ಯಾನೇಜರ್/ ಸೀನಿಯರ್ ಆಫೀಸರ್ –
ಯಾವುದೇ ಸ್ನಾತಕೋತ್ತರ ಪದವಿ ಜೊತೆಗೆ ಟೆಕ್ನಾಲಜಿ, ಸಾಪ್ಟ್ ಸ್ಕಿಲ್ ಜ್ಞಾನ ಹೊಂದಿರಬೇಕು.
ಆಡಿಟರ್ –
ಕಾಮರ್ಸ್/ ಅಕೌಂಟಿಂಗ್ ಜೊತೆಗೆ ಚಾರ್ಟರ್ಡ್ ಅಕೌಂಟೆಂಟ್ ಅರ್ಹತೆ ಹೊಂದಿರಬೇಕು.
ಲಾ ಆಫೀಸರ್ –
ಕಾನೂನು ಪದವಿ ಹೊಂದಿರಬೇಕು.
ಪ್ರೊಬೇಷನರಿ ಆಫೀಸರ್ –
ಯಾವುದೇ ಪದವಿ (ಕಾಮರ್ಸ್, ಬ್ಯಾಂಕಿಂಗ್ & ಅಕೌಂಟಿಂಗ್) ಹೊಂದಿರಬೇಕು.
ರಿಕವರಿ ಅಸಿಸ್ಟಂಟ್/ ಜೂನಿಯರ್ ಅಸಿಸ್ಟಂಟ್ –
ಎಸ್.ಎಸ್.ಎಲ್.ಸಿ ಅರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ಇಂಡಿಯನ್ ನೇವಿಯಲ್ಲಿ ನೇಮಕಾತಿ 2026
ವಯೋಮಾನ :
ದಿನಾಂಕ 01/04/2026ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಾನ ಹೊಂದಿರಬೇಕು.
| ಹುದ್ದೆ | ವಯೋಮಾನ |
| ಬ್ರಾಂಚ್ ಮ್ಯಾನೇಜರ್/ ಸೀನಿಯರ್ ಆಫೀಸರ್ | ಗರಿಷ್ಠ 35 ವರ್ಷ |
| ಆಡಿಟರ್ | ಗರಿಷ್ಠ 35 ವರ್ಷ |
| ಲಾ ಆಫೀಸರ್ | ಗರಿಷ್ಠ 35 ವರ್ಷ |
| ಪ್ರೊಬೇಷನರಿ ಆಫೀಸರ್ | ಗರಿಷ್ಠ 30 ವರ್ಷ |
| ರಿಕವರಿ ಅಸಿಸ್ಟಂಟ್/ ಜೂನಿಯರ್ ಅಸಿಸ್ಟಂಟ್ | ಗರಿಷ್ಠ 30 ವರ್ಷ |
ಅನುಭವ :
ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ನಿಗದಿತ ಅನುಭವ ಹೊಂದಿರಬೇಕು.
ಆಯ್ಕೆ ವಿಧಾನ :
ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ (ಗೂಗಲ್ ಫಾರ್ಮ್) ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ (ಗೂಗಲ್ ಫಾರ್ಮ್) ಮೂಲಕ ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಬ್ಯಾಂಕಿನ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿ ಶುಲ್ಕ :
ಅಭ್ಯರ್ಥಿಗಳು ರೂ. 500 ಅರ್ಜಿ ಶುಲ್ಕ ಪಾವತಿಸಬೇಕು.
ಶುಲ್ಕ ಪಾವತಿಸುವ ವಿಧಾನ :
ಯುಪಿಐ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಏಪ್ರಿಲ್ 09, 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 24, 2026
• ಆನ್‌ಲೈನ್ ಪರೀಕ್ಷೆ ದಿನಾಂಕ : ಏಪ್ರಿಲ್ 26, 2026
• ಸಂದರ್ಶನ ನಡೆಯುವ ದಿನಾಂಕ : ಏಪ್ರಿಲ್ 27, 2026
Vikas Bank Recruitment 2026 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.