ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ 2023 – DHFWS Mysore Recruitment 2023

DHFWS Mysore Recruitment 2023 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Mysore Recruitment 2023 : Details of Vacancies

ಹುದ್ದೆ : ವೈದ್ಯರು (ಪ್ಯಾಥೋಲಾಜಿಸ್ಟ್ BCTV), ಆಯುಷ್ ವೈದ್ಯರು, ಮೆಡಿಕಲ್ ಆಫೀಸರ್ (RBSK), ನೇತ್ರ ಸಹಾಯಕ (RBSK), ಮೆಡಿಕಲ್ ಆಫೀಸರ್ (N.C.D), ಮೆಡಿಕಲ್ ಆಫೀಸರ್ (ICU/HDU), ಮೆಡಿಕಲ್ ಆಫೀಸರ್ (ನಮ್ಮ ಕ್ಲಿನಿಕ್), ಫಿಸಿಯೋಥೆರಪಿಸ್ಟ್, ಆಪ್ಟೋಮೆಟ್ರಿಸ್ಟ್ (DEIC), ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಪ್ರೈಮರಿ ಹೆಲ್ತ್ ಕೇರ್ ಆಫೀಸರ್ (ಮಹಿಳೆ), ಆರೋಗ್ಯ ತಪಾಸಣಾ ಅಧಿಕಾರಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಕನ್ಸಲ್ಟೆಂಟ್ ಮೆಡಿಸಿನ್, ಓಟಿ ಟೆಕ್ನೀಷಿಯನ್ಸ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮೈಸೂರು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 74 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆ ಹುದ್ದೆಗಳ ಸಂಖ್ಯೆ ವೇತನ
ವೈದ್ಯರು (ಪ್ಯಾಥೋಲಾಜಿಸ್ಟ್ BCTV)150000
ಆಯುಷ್ ವೈದ್ಯರು125000
ಮೆಡಿಕಲ್ ಆಫೀಸರ್ (RBSK)1MBBS- 45000, BAMS-25000
ನೇತ್ರ ಸಹಾಯಕ (RBSK)113800
ಮೆಡಿಕಲ್ ಆಫೀಸರ್ (N.C.D)1146200
ಮೆಡಿಕಲ್ ಆಫೀಸರ್ (ICU/HDU)2050000
ಮೆಡಿಕಲ್ ಆಫೀಸರ್ (ನಮ್ಮ ಕ್ಲಿನಿಕ್)443141
ಫಿಸಿಯೋಥೆರಪಿಸ್ಟ್125000
ಆಪ್ಟೋಮೆಟ್ರಿಸ್ಟ್ (DEIC)112679
ಸ್ಟಾಫ್ ನರ್ಸ್413225
ಲ್ಯಾಬ್ ಟೆಕ್ನಿಷಿಯನ್116100
ಪ್ರೈಮರಿ ಹೆಲ್ತ್ ಕೇರ್ ಆಫೀಸರ್ (ಮಹಿಳೆ)212745
ಆರೋಗ್ಯ ತಪಾಸಣಾ ಅಧಿಕಾರಿ512303
ಜಿಲ್ಲಾ ಕಾರ್ಯಕ್ರಮ ಸಂಯೋಜಕರು130000
ಕನ್ಸಲ್ಟೆಂಟ್ ಮೆಡಿಸಿನ್1MD-110000, MBBS-46200
ಓಟಿ ಟೆಕ್ನೀಷಿಯನ್ಸ್115750
ಲ್ಯಾಬ್ ಟೆಕ್ನೀಷಿಯನ್ಸ್116100

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ಎಂ.ಬಿ.ಬಿ.ಎಸ್/ ಬಿ.ಎ.ಎಂ.ಎಸ್/ ಬಿ.ಹೆಚ್.ಎಂ.ಎಸ್/ ಬಿ.ಎನ್.ವೈಯ್.ಎಸ್/ ಬಿ.ಯು.ಎಂ.ಎಸ್/ ಬಿ.ಡಿ.ಎಸ್/ ಡಿಪ್ಲೋಮಾ ಇನ್ ಆಪ್ಟೋಮೆಟ್ರಿ/ ಬ್ಯಾಚುಲರ್ ಡಿಗ್ರಿ ಇನ್ ಫಿಸಿಯೋಥೆರಪಿ/ ಎಂ.ಎಸ್ಸಿ/ ಬಿ.ಎಸ್ಸಿ/ ಡಿಪ್ಲೊಮಾ ಇನ್ ನರ್ಸಿಂಗ್/ ಬಿ.ಎಸ್ಸಿ/ ಜಿ.ಎನ್.ಎಂ ಇನ್ ನರ್ಸಿಂಗ್/ 10+2/ 10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೆಲಸದ ಅನುಭವ : ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರಬೇಕು.

ವಯಸ್ಸಿನ ಮೀತಿ :

ಹುದ್ದೆ ವಯಸ್ಸಿನ ಮೀತಿ
ವೈದ್ಯರು (ಪ್ಯಾಥೋಲಾಜಿಸ್ಟ್ BCTV)
ಆಯುಷ್ ವೈದ್ಯರುಗರಿಷ್ಠ 60 ವರ್ಷ
ಮೆಡಿಕಲ್ ಆಫೀಸರ್ (RBSK)ಗರಿಷ್ಠ 45 ವರ್ಷ
ನೇತ್ರ ಸಹಾಯಕ (RBSK)ಗರಿಷ್ಠ 45 ವರ್ಷ
ಮೆಡಿಕಲ್ ಆಫೀಸರ್ (N.C.D)ಗರಿಷ್ಠ 50 ವರ್ಷ
ಮೆಡಿಕಲ್ ಆಫೀಸರ್ (ICU/HDU)ಗರಿಷ್ಠ 45 ವರ್ಷ
ಮೆಡಿಕಲ್ ಆಫೀಸರ್ (ನಮ್ಮ ಕ್ಲಿನಿಕ್)ಗರಿಷ್ಠ 45 ವರ್ಷ
ಫಿಸಿಯೋಥೆರಪಿಸ್ಟ್ಗರಿಷ್ಠ 40 ವರ್ಷ
ಆಪ್ಟೋಮೆಟ್ರಿಸ್ಟ್ (DEIC)ಗರಿಷ್ಠ 45 ವರ್ಷ
ಸ್ಟಾಫ್ ನರ್ಸ್ಗರಿಷ್ಠ 45 ವರ್ಷ
ಲ್ಯಾಬ್ ಟೆಕ್ನಿಷಿಯನ್ಗರಿಷ್ಠ 45 ವರ್ಷ
ಪ್ರೈಮರಿ ಹೆಲ್ತ್ ಕೇರ್ ಆಫೀಸರ್ (ಮಹಿಳೆ)ಗರಿಷ್ಠ 45 ವರ್ಷ
ಆರೋಗ್ಯ ತಪಾಸಣಾ ಅಧಿಕಾರಿಸಾಮಾನ್ಯ 18-35 ವರ್ಷ, ಹಿಂ. ವರ್ಗ 18-38 ವರ್ಷ, ಎಸ್ಸಿ, ಎಸ್ಟಿ 18-40 ವರ್ಷ
ಜಿಲ್ಲಾ ಕಾರ್ಯಕ್ರಮ ಸಂಯೋಜಕರುಗರಿಷ್ಠ 40 ವರ್ಷ
ಕನ್ಸಲ್ಟೆಂಟ್ ಮೆಡಿಸಿನ್ಗರಿಷ್ಠ 40 ವರ್ಷ
ಓಟಿ ಟೆಕ್ನೀಷಿಯನ್ಸ್ಗರಿಷ್ಠ 45 ವರ್ಷ
ಲ್ಯಾಬ್ ಟೆಕ್ನೀಷಿಯನ್ಸ್ಗರಿಷ್ಠ 40 ವರ್ಷ

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಆಗಸ್ಟ್ 23, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 31, 2023

DHFWS Mysore Recruitment 2023 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment