ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ನೇಮಕಾತಿ 2026 – DHFWS Yadgiri Recruitment 2026

DHFWS Yadgiri Recruitment 2026

DHFWS Yadgiri Recruitment 2026 : ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Yadgiri Recruitment 2026 : Details of Vacancies

ಹುದ್ದೆ :

ಮಕ್ಕಳ ತಜ್ಞ ವೈದ್ಯರು, ಕಿವಿ ಮೂಗು ಗಂಟಲು ತಜ್ಞರು, ಫಿಜಿಷಿಯನ್, ವೈದ್ಯಾಧಿಕಾರಿಗಳು, ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್, ಎಪಿಡೆಮೋಲೊಜಿಸ್ಟ್, ಡೆಂಟಲ್ ಹೈಜೆನಿಸ್ಟ್, ಡೆಂಟಲ್ ಟೆಕ್ನಿಷಿಯನ್, ಆಡಿಯೊಮೆಟ್ರಿಕ ಸಹಾಯಕರು, ಶ್ರವಣದೋಷವುಳ್ಳ ಮಕ್ಕಳ ಬೋದಕರು, ಶೂಶ್ರೂಷಣಾ ಅಧಿಕಾರಿ, ಲ್ಯಾಬ್ ಟೆಕ್ನಿಷಿಯನ್, ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳು.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 32 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಮಕ್ಕಳ ತಜ್ಞ ವೈದ್ಯರು1
ಕಿವಿ ಮೂಗು ಗಂಟಲು ತಜ್ಞರು2
ಫಿಜಿಷಿಯನ್1
ವೈದ್ಯಾಧಿಕಾರಿಗಳು7
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್1
ಎಪಿಡೆಮೋಲೊಜಿಸ್ಟ್1
ಡೆಂಟಲ್ ಹೈಜೆನಿಸ್ಟ್1
ಡೆಂಟಲ್ ಟೆಕ್ನಿಷಿಯನ್1
ಆಡಿಯೊಮೆಟ್ರಿಕ ಸಹಾಯಕರು1
ಶ್ರವಣದೋಷವುಳ್ಳ ಮಕ್ಕಳ ಬೋದಕರು1
ಶೂಶ್ರೂಷಣಾ ಅಧಿಕಾರಿ2
ಲ್ಯಾಬ್ ಟೆಕ್ನಿಷಿಯನ್2
ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳು11

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಬಿ.ಎಸ್.ಸಿ ನರ್ಸಿಂಗ್, ಪೋಸ್ಟ್ ಸರ್ಟಿಫೈಡ್ ಬಿ.ಎಸ್.ಸಿ ನರ್ಸಿಂಗ್, ಡಿಪ್ಲೋಮಾ ಇನ್ ನರ್ಸಿಂಗ್, ಡಿ.ಟಿ.ವೈ.ಡಿ.ಹೆಚ್.ಹೆಚ್, ಡಿ.ಹೆಚ್.ಎಲ್.ಎಸ್, ಡಿಪ್ಲೊಮಾ ಇನ್ ಡೆಂಟಲ್ ಟೆಕ್ನಿಷಿಯನ್, ಡಿಪ್ಲೊಮಾ ಇನ್ ಡೆಂಟಲ್ ಹೈಜೆನಿಸ್ಟ್, ಎಂ.ಬಿ.ಬಿ.ಎಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. (ಆಯಾ ಹುದ್ದೆಗಳ ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿ ಅಧಿಸೂಚನೆಯಲ್ಲಿ ವಿವರವಾಗಿ ನೀಡಲಾಗಿದೆ)

ಉದ್ಯೋಗ ಮಾಹಿತಿ : ಕ್ಲರ್ಕ್, ಡ್ರೈವರ್, ಪಿಯೋನ್ ಹುದ್ದೆಗಳ ನೇಮಕಾತಿ 2026

ವಯೋಮಾನ :

ಹುದ್ದೆವಯೋಮಾನ
ಮಕ್ಕಳ ತಜ್ಞ ವೈದ್ಯರುಗರಿಷ್ಠ 50 ವರ್ಷ
ಕಿವಿ ಮೂಗು ಗಂಟಲು ತಜ್ಞರುಗರಿಷ್ಠ 50 ವರ್ಷ
ಫಿಜಿಷಿಯನ್ಗರಿಷ್ಠ 50 ವರ್ಷ
ವೈದ್ಯಾಧಿಕಾರಿಗಳುಗರಿಷ್ಠ 50 ವರ್ಷ
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ಗರಿಷ್ಠ 45 ವರ್ಷ
ಎಪಿಡೆಮೋಲೊಜಿಸ್ಟ್ಗರಿಷ್ಠ 45 ವರ್ಷ
ಡೆಂಟಲ್ ಹೈಜೆನಿಸ್ಟ್ಗರಿಷ್ಠ 40 ವರ್ಷ
ಡೆಂಟಲ್ ಟೆಕ್ನಿಷಿಯನ್ಗರಿಷ್ಠ 40 ವರ್ಷ
ಆಡಿಯೊಮೆಟ್ರಿಕ ಸಹಾಯಕರುಗರಿಷ್ಠ 45 ವರ್ಷ
ಶ್ರವಣದೋಷವುಳ್ಳ ಮಕ್ಕಳ ಬೋದಕರುಗರಿಷ್ಠ 45 ವರ್ಷ
ಶೂಶ್ರೂಷಣಾ ಅಧಿಕಾರಿಗರಿಷ್ಠ 45 ವರ್ಷ
ಲ್ಯಾಬ್ ಟೆಕ್ನಿಷಿಯನ್ಗರಿಷ್ಠ 40 ವರ್ಷ
ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳುಗರಿಷ್ಠ 45 ವರ್ಷ

ವೇತನ :

ಹುದ್ದೆವೇತನ
ಮಕ್ಕಳ ತಜ್ಞ ವೈದ್ಯರುರೂ. 1,30,000/-
ಕಿವಿ ಮೂಗು ಗಂಟಲು ತಜ್ಞರುರೂ. 1,10,000/-
ಫಿಜಿಷಿಯನ್ರೂ. 1,10,000/-
ವೈದ್ಯಾಧಿಕಾರಿಗಳುರೂ. 60,000/-
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ರೂ. 35,000/-
ಎಪಿಡೆಮೋಲೋಜಿಸ್ಟ್ರೂ. 30,000/-
ಡೆಂಟಲ್ ಹೈಜೆನಿಸ್ಟ್ರೂ. 15,000/-
ಡೆಂಟಲ್ ಟೆಕ್ನಿಷಿಯನ್ರೂ. 15,000/-
ಆಡಿಯೊಮೆಟ್ರಿಕ ಸಹಾಯಕರುರೂ‌. 15,114/-
ಶ್ರವಣದೋಷವುಳ್ಳ ಮಕ್ಕಳ ಬೋದಕರುರೂ. 15,554/-
ಶೂಶ್ರೂಷಣಾ ಅಧಿಕಾರಿರೂ. 14,000/-
ಲ್ಯಾಬ್ ಟೆಕ್ನಿಷಿಯನ್ರೂ. 17,435/-
ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳುರೂ. 15,924/-

ಆಯ್ಕೆ ವಿಧಾನ :

ಮೆರಿಟ್ ಕಂ ರೋಸ್ಟರ್ ಅನ್ವಯ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಅರ್ಜಿ ಶುಲ್ಕ :

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :

• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮೇ 05, 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 20, 2026

DHFWS Yadgiri Recruitment 2026 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment