ಕರ್ನಾಟಕ ಸ್ಟೇಟ್ ರೂರಲ್ ಲೈವೆಲಿಹೂಡ್ ಪ್ರಮೋಷನ್ ಸೊಸೈಟಿ ನೇಮಕಾತಿ 2026 – KSRLPS Karnataka Recruitment 2026

KSRLPS Karnataka Recruitment 2026

KSRLPS Karnataka Recruitment 2026 : ಕರ್ನಾಟಕ ಸ್ಟೇಟ್ ರೂರಲ್ ಲೈವೆಲಿಹೂಡ್ ಪ್ರಮೋಷನ್ ಸೊಸೈಟಿಯಿಂದ ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಓ, ಡಿಸ್ಟ್ರಿಕ್ಟ್ ಮ್ಯಾನೇಜರ್ – ಫಾರ್ಮ ಲೈವೆಲಿಹೂಡ್, ಆಫೀಸ್ ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ವಯೋಮಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KSRLPS Karnataka Recruitment 2026 : Details of Vacancies

ಹುದ್ದೆ :

ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಓ, ಡಿಸ್ಟ್ರಿಕ್ಟ್ ಮ್ಯಾನೇಜರ್ – ಫಾರ್ಮ ಲೈವೆಲಿಹೂಡ್, ಆಫೀಸ್ ಅಸಿಸ್ಟಂಟ್, ತಾಲೂಕು ಪ್ರೋಗ್ರಾಮ್ ಮ್ಯಾನೇಜರ್, ಬ್ಲಾಕ್ ಮ್ಯಾನೇಜರ್ – ಫಾರ್ಮ ಲೈವೆಲಿಹೂಡ್, ಕ್ಲಸ್ಟರ್ ಸೂಪರ್ವೈಸರ್, ಕ್ಲಸ್ಟರ್ ಸೂಪರ್ವೈಸರ್-ಸ್ಕಿಲ್, ಬ್ಲಾಕ್ ಮ್ಯಾನೇಜರ್ – ನಾನ್ ಫಾರ್ಮ ಲೈವೆಲಿಹೂಡ್, ಡಿಇಓ/ಎಂಐಎಸ್ ಕೋಆರ್ಡಿನೇಟರ್, ಡಿಸ್ಟ್ರಿಕ್ಟ್ ಮ್ಯಾನೇಜರ್–ಸ್ಕಿಲ್ & ಎಂಟ್ರೆಪ್ರಿನುಯರ್ಶಿಪ್, ಡಿಸ್ಟ್ರಿಕ್ಟ್ ಮ್ಯಾನೇಜರ್ – ಲೈವೆಲಿಹೂಡ್, ಡಿಸ್ಟ್ರಿಕ್ಟ್ ಮ್ಯಾನೇಜರ್ (ಇನ್ಟಿಟ್ಯೂಷನಲ್ & ಕೆಪ್ಯಾಸಿಟಿ ಬಿಲ್ಡಿಂಗ್, ಸೋಷಿಯಲ್ ಇನ್ಕ್ಲೂಷನ್ & ಸೋಷಿಯಲ್ ಡೆವಲಪ್ಮೆಂಟ್)

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಾವೇರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 57 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಓ1
ಡಿಸ್ಟ್ರಿಕ್ಟ್ ಮ್ಯಾನೇಜರ್ – ಫಾರ್ಮ ಲೈವೆಲಿಹೂಡ್1
ಆಫೀಸ್ ಅಸಿಸ್ಟಂಟ್1
ತಾಲೂಕು ಪ್ರೋಗ್ರಾಮ್ ಮ್ಯಾನೇಜರ್7
ಬ್ಲಾಕ್ ಮ್ಯಾನೇಜರ್ – ಫಾರ್ಮ ಲೈವೆಲಿಹೂಡ್11
ಕ್ಲಸ್ಟರ್ ಸೂಪರ್ವೈಸರ್10
ಕ್ಲಸ್ಟರ್ ಸೂಪರ್ವೈಸರ್-ಸ್ಕಿಲ್8
ಬ್ಲಾಕ್ ಮ್ಯಾನೇಜರ್ – ನಾನ್ ಫಾರ್ಮ ಲೈವೆಲಿಹೂಡ್7
ಡಿಇಓ/ಎಂಐಎಸ್ ಕೋಆರ್ಡಿನೇಟರ್8
ಡಿಸ್ಟ್ರಿಕ್ಟ್ ಮ್ಯಾನೇಜರ್–ಸ್ಕಿಲ್ & ಎಂಟ್ರೆಪ್ರಿನುಯರ್ಶಿಪ್1
ಡಿಸ್ಟ್ರಿಕ್ಟ್ ಮ್ಯಾನೇಜರ್ – ಲೈವೆಲಿಹೂಡ್1
ಡಿಸ್ಟ್ರಿಕ್ಟ್ ಮ್ಯಾನೇಜರ್ (ಇನ್ಟಿಟ್ಯೂಷನಲ್ & ಕೆಪ್ಯಾಸಿಟಿ ಬಿಲ್ಡಿಂಗ್, ಸೋಷಿಯಲ್ ಇನ್ಕ್ಲೂಷನ್ & ಸೋಷಿಯಲ್ ಡೆವಲಪ್ಮೆಂಟ್)1

ಶೈಕ್ಷಣಿಕ ಅರ್ಹತೆ :

  • ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಓ – ಪದವಿ
  • ಡಿಸ್ಟ್ರಿಕ್ಟ್ ಮ್ಯಾನೇಜರ್ (ಫಾರ್ಮ್ ಲೈವೆಲಿಹೂಡ್) – ಎಂ.ಎಸ್ಸಿ (ಅಗ್ರಿಕಲ್ಚರ್) & ಅಲೈಡ್ ಸೈನ್ಸಸ್ ಆಫ್ ಫಾರ್ಮ್ ಸೆಕ್ಟರ್ / ಬಿ.ಎಸ್ಸಿ (ಅಗ್ರಿಕಲ್ಚರ್) & ಅಲೈಡ್ ಸೈನ್ಸಸ್ ಆಫ್ ಫಾರ್ಮ್ ಸೆಕ್ಟರ್ / ಮಾಸ್ಟರ್ ಇನ್ ಸೈನ್ಸ್/ ಇನ್ವಿರಾನ್ಮೆಂಟಲ್ ಸೈನ್ಸ್.
  • ಆಫೀಸ್ ಅಸಿಸ್ಟಂಟ್ – ಯಾವುದೇ ಪದವಿ
  • ತಾಲೂಕು ಪ್ರೋಗ್ರಾಂ ಮ್ಯಾನೇಜರ್ – ಸ್ನಾತಕೋತ್ತರ ಪದವಿ/ ಪಿಜಿ ಡಿಪ್ಲೊಮಾ.
  • ಬ್ಲಾಕ್ ಮ್ಯಾನೇಜರ್ ಫಾರ್ಮ ಲೈವೆಲಿಹೂಡ್ – ಎಂ.ಎಸ್ಸಿ (ಅಗ್ರಿ)/ ಬಿ.ಎಸ್ಸಿ (ಅಗ್ರಿ)/ಸ್ನಾತಕೋತ್ತರ ಪದವಿ.
  • ಕ್ಲಸ್ಟರ್ ಸೂಪರ್ವೈಸರ್ – ಪದವಿ
  • ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್ – ಯಾವುದೇ ಪದವಿ.
  • ಬ್ಲಾಕ್ ಮ್ಯಾನೇಜರ್ ನಾನ್ ಫಾರ್ಮ ಲೈವೆಲಿಹೂಡ್ – ಸ್ನಾತಕೋತ್ತರ ಪದವಿ
  • ಡಿಇಓ/ಎಂಐಎಸ್ ಕೋಆರ್ಡಿನೇಟರ್ – ಗ್ರಾಜುಯೇಟ್ ಇನ್ ಪ್ರೊಫೆಷನಲ್/ ಯಾವುದೇ ಪೋಸ್ಟ್ ಗ್ರಾಜುಯೇಷನ್
  • ಡಿಸ್ಟ್ರಿಕ್ಟ್ ಮ್ಯಾನೇಜರ್–ಸ್ಕಿಲ್ & ಎಂಟ್ರೆಪ್ರಿನುಯರ್ಶಿಪ್ – ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಇನ್ ಸೋಷಿಯಲ್ ಸೈನ್ಸ್/ ರೂರಲ್ ಡೆವಲಪ್ಮೆಂಟ್/ ಎಂ.ಎಸ್.ಡಬ್ಲ್ಯೂ/ ಎಂ.ಬಿ.ಎ/ ಅಗ್ರಿಕಲ್ಚರಲ್ ಸೈನ್ಸ್.
  • ಡಿಸ್ಟ್ರಿಕ್ಟ್ ಮ್ಯಾನೇಜರ್ ಲೈವೆಲಿಹೂಡ್ – ಎಂ.ಎಸ್ಸಿ (ಅಗ್ರಿಕಲ್ಚರ್)/ ಬಿ.ಎಸ್ಸಿ (ಅಗ್ರಿಕಲ್ಚರ್)/ ಸ್ನಾತಕೋತ್ತರ ಪದವಿ.
  • ಡಿಸ್ಟ್ರಿಕ್ಟ್ ಮ್ಯಾನೇಜರ್ (ಇನ್ಟಿಟ್ಯೂಷನಲ್ & ಕೆಪ್ಯಾಸಿಟಿ ಬಿಲ್ಡಿಂಗ್, ಸೋಷಿಯಲ್ ಇನ್ಕ್ಲೂಷನ್ & ಸೋಷಿಯಲ್ ಡೆವಲಪ್ಮೆಂಟ್) – ಪಿಜಿ ಇನ್ ಸೋಷಿಯಲ್ ಸೈನ್ಸ್, ರೂರಲ್ ಡೆವಲಪ್ಮೆಂಟ್/ ಎಂ.ಎಸ್.ಡಬ್ಲ್ಯೂ/ ಎಂಬಿಎ/ ಅಗ್ರಿಕಲ್ಚರ್ ಸೈನ್ಸ್

ಉದ್ಯೋಗ ಮಾಹಿತಿ : ಕೆಇಎಯಿಂದ ಪೌರಾಡಳಿತ ನಿರ್ದೇಶನಾಲಯದ ಅಧೀನದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ಆಪರೇಟರ್, ಎಲೆಕ್ಟ್ರಿಷಿಯನ್ ಹುದ್ದೆಗಳ ನೇಮಕಾತಿ 2026

ವಯಸ್ಸಿನ ಮೀತಿ :

  • ಕನಿಷ್ಠ 18 ವರ್ಷ ಪೂರೈಸಿರಬೇಕು
  • ಗರಿಷ್ಠ 45 ವರ್ಷ ಮೀರಿರಬಾರದು

ವೇತನ :

ಹುದ್ದೆವೇತನ
ಡಿಸ್ಟ್ರಿಕ್ಟ್ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಓರೂ. 20,500/-
ಡಿಸ್ಟ್ರಿಕ್ಟ್ ಮ್ಯಾನೇಜರ್ – ಫಾರ್ಮ ಲೈವೆಲಿಹೂಡ್ರೂ. 30,000/-
ಆಫೀಸ್ ಅಸಿಸ್ಟಂಟ್ರೂ. 20,000/-
ತಾಲೂಕು ಪ್ರೋಗ್ರಾಮ್ ಮ್ಯಾನೇಜರ್
ಬ್ಲಾಕ್ ಮ್ಯಾನೇಜರ್ – ಫಾರ್ಮ ಲೈವೆಲಿಹೂಡ್ರೂ. 25,000/-
ಕ್ಲಸ್ಟರ್ ಸೂಪರ್ವೈಸರ್ರೂ. 18,000/-
ಕ್ಲಸ್ಟರ್ ಸೂಪರ್ವೈಸರ್-ಸ್ಕಿಲ್ರೂ. 18,000/-
ಬ್ಲಾಕ್ ಮ್ಯಾನೇಜರ್ – ನಾನ್ ಫಾರ್ಮ ಲೈವೆಲಿಹೂಡ್ರೂ. 25,000/-
ಡಿಇಓ/ಎಂಐಎಸ್ ಕೋಆರ್ಡಿನೇಟರ್ರೂ. 20,500/-
ಡಿಸ್ಟ್ರಿಕ್ಟ್ ಮ್ಯಾನೇಜರ್–ಸ್ಕಿಲ್ & ಎಂಟ್ರೆಪ್ರಿನುಯರ್ಶಿಪ್ರೂ. 30,000/-
ಡಿಸ್ಟ್ರಿಕ್ಟ್ ಮ್ಯಾನೇಜರ್ – ಲೈವೆಲಿಹೂಡ್ರೂ. 30,000/-
ಡಿಸ್ಟ್ರಿಕ್ಟ್ ಮ್ಯಾನೇಜರ್ (ಇನ್ಟಿಟ್ಯೂಷನಲ್ & ಕೆಪ್ಯಾಸಿಟಿ ಬಿಲ್ಡಿಂಗ್, ಸೋಷಿಯಲ್ ಇನ್ಕ್ಲೂಷನ್ & ಸೋಷಿಯಲ್ ಡೆವಲಪ್ಮೆಂಟ್)ರೂ. 30,000/-

ಅನುಭವ :

ಹುದ್ದೆಗೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :

  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ (ಹಾವೇರಿ) : ಸೆಪ್ಟೆಂಬರ್ 24, 2026
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ (ಬೆಂಗಳೂರು ಗ್ರಾಮಾಂತರ) : ಸೆಪ್ಟೆಂಬರ್ 28, 2026

KSRLPS Karnataka Recruitment 2026 : Important Links

NOTIFICATION & APPLY ONLINECLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment