KOF Raichur Recruitment 2023 : ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ರಾಯಚೂರು ಇದರಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವಯೋಮಾನ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
KOF Raichur Recruitment 2023 : Details of Vacancies
ಹುದ್ದೆ : ಟೆಕ್ನಿಕಲ್ ಆಫೀಸರ್, ಅಗ್ರಿಕಲ್ಟರ್ ಎಕ್ಸಟೆನಶನ್ ಆಫೀಸರ್, ಫೀಲ್ಡ್ ಆಫೀಸರ್, ಸೀಡ್ಸ್ ಆಫೀಸರ್, ಇನ್‌ಪುಟ್ಸ್ ಆಫೀಸರ್, ಕಮರ್ಶಿಯಲ್ ಆಫೀಸರ್, ಅಸಿಸ್ಟೆಂಟ್ ಅಡಮಿನಿಸ್ಟ್ರೇಟಿವ್ ಆಫೀಸರ್, ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್, ಇಲೇಕ್ಟ್ರೀಷಿಯನ್-2, ಎಕ್ಸಿಕ್ಯೂಟಿವ್ (ಸೇಲ್ಸ್), ಎಕ್ಸಿಕ್ಯೂಟಿವ್ (ಕಮರ್ಶಿಯಲ್), ಎಕ್ಸಿಕ್ಯೂಟಿವ್ (ಫೈನಾನ್ಸ್), ಕೆಮಿಸ್ಟ್-1, ಟೈಪಿಸ್ಟ್/ಡೇಟಾ ಎಂಟ್ರಿ ಅಸಿಸ್ಟೆಂಟ್, ಅಸಿಸ್ಟೆಂಟ್ (ಇಲೆಕ್ಟಿಕಲ್), ಅಸಿಸ್ಟೆಂಟ್ (ಕಮರ್ಶಿಯಲ್ )
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 16 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಟೆಕ್ನಿಕಲ್ ಆಫೀಸರ್ | 1 | 33450-62600 |
ಅಗ್ರಿಕಲ್ಟರ್ ಎಕ್ಸಟೆನಶನ್ ಆಫೀಸರ್ | 1 | 33450-62600 |
ಫೀಲ್ಡ್ ಆಫೀಸರ್ | 1 | 33450-62600 |
ಸೀಡ್ಸ್ ಆಫೀಸರ್ | 1 | 33450-62600 |
ಇನ್‌ಪುಟ್ಸ್ ಆಫೀಸರ್ | 1 | 33450-62600 |
ಕಮರ್ಶಿಯಲ್ ಆಫೀಸರ್ | 1 | 33450-62600 |
ಅಸಿಸ್ಟೆಂಟ್ ಅಡಮಿನಿಸ್ಟ್ರೇಟಿವ್ ಆಫೀಸರ್ | 1 | 23500-47550 |
ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್ | 1 | 23500-47550 |
ಇಲೇಕ್ಟ್ರೀಷಿಯನ್-2 | 1 | 23500-47550 |
ಎಕ್ಸಿಕ್ಯೂಟಿವ್ (ಸೇಲ್ಸ್) | 1 | 21400-42000 |
ಎಕ್ಸಿಕ್ಯೂಟಿವ್ (ಕಮರ್ಶಿಯಲ್) | 1 | 21400-42000 |
ಎಕ್ಸಿಕ್ಯೂಟಿವ್ (ಫೈನಾನ್ಸ್) | 1 | 21400-42000 |
ಕೆಮಿಸ್ಟ್ -1 | 1 | 21400-42000 |
ಟೈಪಿಸ್ಟ್/ಡೇಟಾ ಎಂಟ್ರಿ ಅಸಿಸ್ಟೆಂಟ್ | 1 | 21400-42000 |
ಅಸಿಸ್ಟೆಂಟ್ (ಇಲೆಕ್ಟಿಕಲ್) | 1 | 18600-32600 |
ಅಸಿಸ್ಟೆಂಟ್ (ಕಮರ್ಶಿಯಲ್) | 1 | 18600-32600 |
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕು
ಶೈಕ್ಷಣಿಕ ಅರ್ಹತೆ :
• ಟೆಕ್ನಿಕಲ್ ಆಫೀಸರ್ – ಬಿಇ ಮೆಕಾನಿಕಲ್ ಪದವಿ ಹೊಂದಿರಬೇಕು.
• ಅಗ್ರಿಕಲ್ಟರ್ ಎಕ್ಸಟೆನಶನ್ ಆಫೀಸರ್, ಫೀಲ್ಡ್ ಆಫೀಸರ್, ಸೀಡ್ಸ್ ಆಫೀಸರ್, ಇನ್‌ಪುಟ್ಸ್ ಆಫೀಸರ್ – ಬಿಎಸ್ಸಿ (ಕೃಷಿ)/ ಎಂಎಸ್ಸಿ (ಕೃಷಿ) ಪದವಿ ಹೊಂದಿರಬೇಕು.
• ಕಮರ್ಶಿಯಲ್ ಆಫೀಸರ್ – ಎಂಕಾಂ ಪದವಿ/ ಎಂಬಿಎ (ಮಾರ್ಕೆಟಿಂಗ್) ಪದವಿ ಹೊಂದಿರಬೇಕು.
• ಅಸಿಸ್ಟೆಂಟ್ ಅಡಮಿನಿಸ್ಟ್ರೇಟಿವ್ ಆಫೀಸರ್, ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್ – ಬಿಎ/ಬಿಕಾಂ ಪದವಿ ಹೊಂದಿರಬೇಕು.
• ಇಲೇಕ್ಟ್ರೀಷಿಯನ್-2 – ಡಿಪ್ಲೊಮಾ ಇನ್ ಇಲೆಕ್ಟ್ರಿಕಲ್/ ಬಿಇ ಇನ್ ಇಲೆಕ್ಟ್ರಿಕಲ್ ವಿದ್ಯಾರ್ಹತೆ ಹೊಂದಿರಬೇಕು.
• ಎಕ್ಸಿಕ್ಯೂಟಿವ್ (ಸೇಲ್ಸ್) (ಕಮರ್ಶಿಯಲ್) (ಫೈನಾನ್ಸ್) – ಬಿಕಾಂ ಪದವಿ ಹೊಂದಿರಬೇಕು.
• ಕೆಮಿಸ್ಟ್ರ್ – 1 – ಬಿಎಸ್ಸಿ ಕೆಮಿಸ್ಟ್ರಿಯಲ್ಲಿ ಪದವಿ ಹೊಂದಿರಬೇಕು.
• ಟೈಪಿಸ್ಟ್/ಡೇಟಾ ಎಂಟ್ರಿ ಅಸಿಸ್ಟೆಂಟ್ – ಪದವಿದರರಾಗಿರಬೇಕು ಅಥವಾ 3 ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಉತ್ತೀರ್ಣರಾಗಿರಬೇಕು.
• ಅಸಿಸ್ಟೆಂಟ್ (ಇಲೆಕ್ಟಿಕಲ್) – ಐಟಿಐ ಇಲೆಕ್ಟ್ರಿಕಲ್ ನಲ್ಲಿ ತೇರ್ಗಡೆ.
• ಅಸಿಸ್ಟೆಂಟ್ (ಕಮರ್ಶಿಯಲ್ ) – ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಅನುಭವ : ಅಭ್ಯರ್ಥಿಗಳು ಆಯಾ ಹುದ್ದೆಗೆ ಸಂಬಂಧಿಸಿದಂತೆ ನಿಗದಿತ ಅನುಭವ ಹೊಂದಿರಬೇಕು.
ವಯೋಮಾನ : ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
ಆಯ್ಕೆ ವಿಧಾನ : ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇಕಡಾ 85ಕ್ಕೆ ಇಳಿಸಿ ಪ್ರಾಪ್ತವಾಗುವ ಅಂಕಗಳ ಜೊತೆಗೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಿ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಉದ್ಯೋಗ ಮಾಹಿತಿ : KOF ಬೆಂಗಳೂರು ನೇಮಕಾತಿ 2023
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಕಳುಹಿಸಿ.
ಅರ್ಜಿ ಸಲ್ಲಿಸುವ ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ,
ಪೋಸ್ಟ್ ಬಾಕ್ಸ್ ಸಂಖ್ಯೆ : 328, ಇಂಡಸ್ಟ್ರೀಯಲ್ ಏರಿಯಾ, ಹೈದ್ರಾಬಾದ್ ರೋಡ್, ರಾಯಚೂರು – 584 102
ಅರ್ಜಿ ಶುಲ್ಕ :
• ಪ.ಜಾತಿ, ಪ.ಪಂ, ಪ್ರವರ್ಗ 1, ಅಂಗವಿಕಲ – ರೂ. 500
• ಇತರೆ ವರ್ಗದ ಅಭ್ಯರ್ಥಿಗಳು – ರೂ. 1000
ಶುಲ್ಕ ಪಾವತಿಸುವ ವಿಧಾನ : ನಿಗದಿಪಡಿಸಿದ ಶುಲ್ಕವನ್ನು ಅರ್ಜಿಯೊಂದಿಗೆ ಡಿಡಿ/ಪೇ ಆರ್ಡರ್ ನ್ನು ರಾಯಚೂರಿನಲ್ಲಿ ಸಂದಾಯವಾಗುವಂತೆ Managing Director, ROGCSU Ltd., Raichur ಇವರ ಹೆಸರಿನಲ್ಲಿ ಪಡೆದು ಲಗತ್ತಿಸಬೇಕು
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 18, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 10, 2023 ಏಪ್ರಿಲ್ 15, 2023
KOF Raichur Recruitment 2023 : Important Links
NOTIFICATION & APPLICATION FORM | CLICK HERE |
Telegram Join Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.